AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾ ಸ್ವಾಮಿ-ಪವಿತ್ರಾ ಗೌಡ ನಡುವೆ ನಡೆದ ಮೊಬೈಲ್ ಸಂಭಾಷಣೆ ಮಾಹಿತಿ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಪಟ್ಟಿಯಲ್ಲಿ ರೇಣುಕಾ ಸ್ವಾಮಿ ಹಾಗೂ ಪವಿತ್ರಾ ಗೌಡ ನಡುವೆ ನಡೆದಿರುವ ಮೆಸೇಜ್ ಸಂಭಾಷಣೆ ಬಹಿರಂಗವಾಗಿದೆ. ರೇಣುಕಾ ಸ್ವಾಮಿ, ಪವಿತ್ರಾಗೆ ಏನು ಮೆಸೇಜ್ ಮಾಡಿದ್ದ? ಅದಕ್ಕೆ ಪವಿತ್ರಾ ನೀಡಿದ್ದ ಪ್ರತಿಕ್ರಿಯೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.

ರೇಣುಕಾ ಸ್ವಾಮಿ-ಪವಿತ್ರಾ ಗೌಡ ನಡುವೆ ನಡೆದ ಮೊಬೈಲ್ ಸಂಭಾಷಣೆ ಮಾಹಿತಿ
Ramesha M
| Edited By: |

Updated on:Sep 06, 2024 | 3:38 PM

Share

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆರೋಪ ಪಟ್ಟಿಯಲ್ಲಿ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪೊಲೀಸರು ನಮೂದಿಸಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಕಾರಣವಾದ ರೇಣುಕಾ ಸ್ವಾಮಿ ಹಾಗೂ ಪವಿತ್ರಾ ಗೌಡ ನಡುವೆ ನಡೆದಿದ್ದ ಮೊಬೈಲ್ ಸಂದೇಶದ ವಿವರಗಳನ್ನು ಸಹ ಆರೋಪ ಪಟ್ಟಿಯಲ್ಲಿ ವಿವರವಾಗಿ ಉಲ್ಲೇಖ ಮಾಡಲಾಗಿದೆ. ಪವಿತ್ರಾ ಗೌಡ ಹಾಗೂ ಪವನ್, ಹೇಗೆ ರೇಣುಕಾ ಸ್ವಾಮಿ ಜೊತೆ ಮಾತನಾಡಿ, ಆತನನ್ನು ಬಲೆಗೆ ಕೆಡವಿದರು ಎಂಬುದು ಚಾಟ್​ನಿಂದ ತಿಳಿದು ಬರುತ್ತಿದೆ.

ರೇಣುಕಾ ಸ್ವಾಮಿ ಮೊದಲಿಗೆ ಪವಿತ್ರಾ ಗೌಡಗೆ ಇನ್​ಸ್ಟಾಗ್ರಾಂನಲ್ಲಿ ಅಶ್ಲೀಲ ಮೆಸೇಜ್ ಕಳಿಸಿದಾಗಿನಿಂದ ಹಿಡಿದು ಆತನನ್ನು ಕಿಡ್ನ್ಯಾಪ್ ಮಾಡುವ ವರೆಗಿನ ಎಲ್ಲ ಸಂದೇಶಗಳನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ರೇಣುಕಾ ಸ್ವಾಮಿ, ಪವಿತ್ರಾ ಗೌಡಗೆ ಏನು ಸಂದೇಶ ಕಳಿಸಿದ್ದ, ಅದಕ್ಕೆ ಪವಿತ್ರಾ ಗೌಡ ಏನು ಪ್ರತಿಕ್ರಿಯೆ ನೀಡಿದ್ದರು? ಇಲ್ಲಿದೆ ವಿವರವಾದ ಮಾಹಿತಿ…

ಇನ್​ಸ್ಟಾಗ್ರಾಂ ಸಂದೇಶ

ರೇಣುಕಾ ಸ್ವಾಮಿ

ಹಾಯ್​.. ಹಾಯ್​ ಕಣೆ ನಿನ್​ ನಂಬರ್ ಸೆಂಡ್ ಮಾಡು ಪ್ಲೀಸ್​ ಗುಡ್ ನೈಟ್ ಸ್ವೀಟ್ ಡ್ರೀಮ್ಸ್ ಕಣೆ ನೀನು ಏನ್​ ಎಕ್ಸ್​ಪೆಕ್ಟ್​ ಮಾಡ್ತೀಯಾ? ನೋಡ್ತಿಯಾ ಹೇಳು, ಕಳಿಸ್ಲಾ? ನನ್ನ ಸಾ*** ಇವಾಗ ಇದಿಯಾ ಅಂತಾ ಹೇಳು ಪ್ಲೀಸ್ ಕಣೆ

ರೇಣುಕಾಸ್ವಾಮಿ

ಹಾಯ್​ ಕಣೆ.. ಹಾಯ್ ಗುಡ್ ನೈಟ್ ಸ್ವೀಟ್ ಡ್ರೀಮ್ಸ್ ಕಣೆ ಹಾಯ್ ಕಣೆ.. ಗುಡ್ ನೈಟ್ ಸ್ವೀಟ್ ಡ್ರೀಮ್ಸ್

ರೇಣುಕಾಸ್ವಾಮಿ

ವಾವ್ ಸೂಪರ್ ಬ್ಯೂಟಿ ಹಾಟ್ & ಸೆಕ್ಸಿ ಫಿಗರ್ ನೀನು ನೀನು ಸಖತ್ ಆಗಿ ಇದ್ದೀಯಾ ಕಣೆ ನೀನು ಫಿಗರ್ ಕಣೆ.. ಹಾ**ಕು ಕಣೆ ಫ್ಯಾನ್ ಆಗ್ಬಿಟ್ಟೆ ಕಣೆ ನಾನು, ನಿನು ಬ್ಯೂಟಿ ಬಾ.. ನಿನ್ ಹಾ**ನಿ ನಾನು.

ರೇಣುಕಾಸ್ವಾಮಿ

ವಾವ್​ ಸೂಪರ್ಬ್​ ಬ್ಯೂಟಿ ಹಾಟ್​ & ಸೆಕ್ಸಿ ಫಿಗರ್ ಕಣೆ ನೀನು

ರೇಣುಕಾಸ್ವಾಮಿ

ನಿನ್ ನಂಬರ್ ಸೆಂಡ್ ಮಾಡು ಪ್ಲೀಸ್ ಕಣೆ

ಪವಿತ್ರಾಗೌಡ

95352*** ನಂಬರ್ ತಗೋ ಪ್ಲೀಸ್ ಕಾಲ್ ಆನ್ ದಿಸ್

ವಾಟ್ಸ್​ ಆಪ್​ನಲ್ಲಿ ನಡೆದ ಸಂದೇಶ

ಪವಿತ್ರಾ ಹೆಸರಿನಲ್ಲಿ ಪವನ್ ಮೆಸೇಜ್

ಹೇ ನಿನ್​ ಶಾಪ್ ಔಟ್​ ಸೈಡ್​ ಫೋಟೋ ಸೆಂಡ್ ಮಾಡು

ರೇಣುಕಾಸ್ವಾಮಿ

ಯಾಕೆ? ಯಾವ ಫೋಟೋ ಸೆಂಡ್​ ಮಾಡಬೇಕು?

ಪವಿತ್ರಾ ಹೆಸರಿನಲ್ಲಿ ಪವನ್ ಮೆಸೇಜ್

ಸುಮ್ಮನೆ.. ನೀನು ಸುಳ್ಳು ಹೇಳ್ತಿಯಾ ಅಂತಾ ಡೌಟ್

ರೇಣುಕಾಸ್ವಾಮಿ

ಮದರ್ ಪ್ರಾಮಿಸ್.. ನಾನು ಡ್ಯೂಟಿಯಲ್ಲಿ ಇದ್ದೀನಿ ಕಣೆ ಆಯ್ತಾ?

ಪವಿತ್ರಾ ಹೆಸರಿನಲ್ಲಿ ಪವನ್ ಮೆಸೇಜ್

ನಿಜ ಅನ್ನಿಸ್ತಿಲ್ಲ ಕಣೋ

ಪವಿತ್ರಾ ಹೆಸರಿನಲ್ಲಿ ಪವನ್ ಮೆಸೇಜ್

ಇದೀಗ ಓಕೆ ನಿಜ ಅನ್ನಿಸ್ತು

ರೇಣುಕಾಸ್ವಾಮಿ

ನಿನ್ ಫೋಟೋ ನೋಡ್ಕೊಂಡು ಹೊ***ತಾ ಇದೀನಿ ನನ್ನ ಜೊತೆ ಸೀಕ್ರೆಟ್​ ಆಗಿ ಲೀವ್​​ಇನ್​ ರಿಲೇಶನ್​ಶಿಪ್ ಮಾಡ್ತೀಯಾ ಹೇಳು ಪ್ಲೀಸ್

ಪವಿತ್ರಾ ಹೆಸರಿನಲ್ಲಿ ಪವನ್ ಮೆಸೇಜ್

ಓಕೆ.. ಬಟ್ ನೀನು ನಾನು ಕರೆದಾಗ ಬರ್ತೀಯಾ? ಸೋ.. ಅದಕ್ಕೆ ಬೇಜಾರ್

ರೇಣುಕಾಸ್ವಾಮಿ

ನಿನಗೋಸ್ಕರ ಬರ್ತೀನಿ ಕಣೆ ಆಯ್ತಾ? ನಾನು ಇರೋದು ದುರ್ಗ ಕಣೆ ಆಯ್ತಾ?

ಪವಿತ್ರಾ ಹೆಸರಿನಲ್ಲಿ ಪವನ್ ಮೆಸೇಜ್

ಯಾವಾಗ ಬರ್ತೀಯಾ ಬೆಂಗಳೂರಿಗೆ?

ರೇಣುಕಾಸ್ವಾಮಿ

ಪ್ರತಿ ತಿಂಗಳು ನಿನಗೆ 10 ಸಾವಿರ ಕೋಡ್ತಿನಿ ಕಣೆ ಆಯ್ತಾ? ನೀನು ನನ್ನ ಜೊತೆ ದಿನಾಲೂ ಮಾತಾಡ್ತಿದ್ರೆ ಮಾತ್ರ

ಪವಿತ್ರಾ ಹೆಸರಿನಲ್ಲಿ ಪವನ್ ಮೆಸೇಜ್

ಮತ್ತೆ ನೀನು ಮನೆಯಲ್ಲಿ ಇರ್ತೀಯಾ ಇಲ್ಲ ಬೇರೆ ಎಲ್ಲಿರ್ತಿಯಾ?

ರೇಣುಕಾಸ್ವಾಮಿ

ನಿನಗೆ ನಿಜವಾಗ್ಲೂ ನಾನು ಬೇಕು ಅಂದ್ರೆ.. ನೀನು ನನ್ನ ಜೊತೆ ಡೈಲಿ ಮಾತಾಡ್ತೀಯಾ ಕಣೆ? ಇವತ್ತು ಫುಲ್ ಫ್ರೀ ಕಣೆ ನಾನು ಕೋರ್ಟ್ ಇದೆ ಆಯ್ತಾ.. ಅಟೆಂಡ್ ಮಾಡ್ಬೇಕು

ಪವಿತ್ರಾ ಹೆಸರಿನಲ್ಲಿ ಪವನ್ ಮೆಸೇಜ್ ಎಂಥಕ್ಕೆ

ರೇಣುಕಾಸ್ವಾಮಿ

ಭಜರಂಗದಳದ್ದು ಕೋರ್ಟ್ ಇದೆ

ಪವಿತ್ರಾ ಹೆಸರಿನಲ್ಲಿ ಪವನ್ ಮೆಸೇಜ್

ಹೋ ಹೌದಾ ಯಾವಾಗ ಹೋಗಬೇಕು.?

ರೇಣುಕಾಸ್ವಾಮಿ

11 ಗೆ ಇದೆ ಕಣೆ, ನೀನು ಎಷ್ಟೋತ್ತಿಗೆ ಕಾಲ್ ಮಾಡ್ತಿಯಾ ಅಂತಾ ಹೇಳು

ಪವಿತ್ರಾ ಹೆಸರಿನಲ್ಲಿ ಪವನ್ ಮೆಸೇಜ್

ಎಷ್ಟೋತ್ತಿಗೆ ಕೋರ್ಟ್ ಮುಗಿಯತ್ತೆ

ರೇಣುಕಾಸ್ವಾಮಿ

12:30ಗೆ

ಪವಿತ್ರಾ ಹೆಸರಿನಲ್ಲಿ ಪವನ್ ಮೆಸೇಜ್

12ಗೆ ಕಾಲ್ ಮಾಡ್ತಿನಿ

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:29 pm, Fri, 6 September 24

Follow Us