AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಯ್​ಫ್ರೆಂಡ್ ಬಗ್ಗೆ ಮಾತನಾಡಿ ‘ಬಿಗ್ ಬಾಸ್’ ಮನೆಗೆ ತೆರಳಿದ ‘ಕಮಲಿ’ ಖ್ಯಾತಿಯ ಅಮೂಲ್ಯ ಗೌಡ

2018ರಲ್ಲಿ ‘ಕಮಲಿ’ ಧಾರಾವಾಹಿ ಪ್ರಸಾರ ಆರಂಭಿಸಿತು. ಈ ಧಾರಾವಾಹಿ ಬರೋಬ್ಬರಿ 1091 ಸಂಚಿಕೆ ಪ್ರಸಾರ ಕಂಡಿದೆ. ಅಮೂಲ್ಯ ಅವರು ಕಮಲಿ ಆಗಿ ಮಿಂಚಿದ್ದರು.

ಬಾಯ್​ಫ್ರೆಂಡ್ ಬಗ್ಗೆ ಮಾತನಾಡಿ ‘ಬಿಗ್ ಬಾಸ್’ ಮನೆಗೆ ತೆರಳಿದ ‘ಕಮಲಿ’ ಖ್ಯಾತಿಯ ಅಮೂಲ್ಯ ಗೌಡ
ಅಮೂಲ್ಯ
TV9 Web
| Edited By: |

Updated on:Sep 24, 2022 | 9:02 PM

Share

‘ಕಮಲಿ’ ಧಾರಾವಾಹಿ (Kamali Serial) ಮೂಲಕ ಸಾಕಷ್ಟು ಖ್ಯಾತಿ ಪಡೆದ ನಟಿ ಅಮೂಲ್ಯ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಈಗ ಬಿಗ್ ಬಾಸ್​ನಲ್ಲಿ ಅವರು ಯಾವ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

‘ಎಲ್ಲರೂ ನನ್ನ ಗುರುತಿಸಬೇಕು ಎಂಬ ಆಸೆ ಇತ್ತು. ನಾನು ಆಂಟಿ ಮನೆಯಲ್ಲಿದ್ದೇನೆ. ನನ್ನ ಫ್ಯಾಮಿಲಿ ಮೈಸೂರಿನಲ್ಲಿದೆ. ನಾನು ಯೋಚನೆ ಮಾಡಿಯೇ ಮಾತನಾಡೋದು. ಓಲ್ಡ್​ಸ್ಕೂಲ್ ಟೈಪ್​ ಎಂದರೆ ಇಷ್ಟ. ರಿಲೇಶನ್​ಶಿಪ್​ನಲ್ಲಿ ಲಾಯಲ್ಟಿ ಬೇಕು. ನನಗೆ ಟ್ರಾವೆಲಿಂಗ್ ಮಾಡಬೇಕು ಎಂಬ ಆಸೆ ಇದೆ. ಇವಳು ಮಾಡರ್ನ್ ಅಂತ ಎಲ್ಲರೂ ನಿರ್ಧಾರ ಮಾಡಿ ಬಿಡುತ್ತಿದ್ದರು. ಆದರೆ, ಕಮಲಿ ಧಾರಾವಾಹಿ ಬಳಿಕ ಅದು ಬದಲಾಯ್ತು’ ಎಂದಿದ್ದಾರೆ ಅಮೂಲ್ಯ ಗೌಡ.

ಬಾಯ್​ಫ್ರೆಂಡ್ ಬಗ್ಗೆಯೂ ಅಮೂಲ್ಯ ಗೌಡ ಮತನಾಡಿದ್ದಾರೆ. ‘ಸ್ಕೂಲ್​​ನಲ್ಲಿ ಬಾಯ್​​ಫ್ರೆಂಡ್ ಇರಲಿಲ್ಲ. ಕಾಲೇಜ್​​ನಲ್ಲಿ ಬಾಯ್​ಫ್ರೆಂಡ್​ ಇದ್ದ. ಈಗ ಇಲ್ಲ’ ಎಂದರು ಅಮೂಲ್ಯ ಗೌಡ. ಇದನ್ನು ಕೇಳಿ ಅವರ ಕುಟುಂಬದವರು ಅಚ್ಚರಿ ಹೊರಹಾಕಿದರು. ಅವರಿಗೆ ಆ ವಿಚಾರ ಗೊತ್ತಿಲ್ಲ ಎಂಬ ಮಾತನ್ನು ಅಮೂಲ್ಯ ಹೇಳಿದರು.

ಇದನ್ನೂ ಓದಿ
Image
ಬಿಗ್ ಬಾಸ್​ಗೆ ಎಂಟ್ರಿ ಕೊಟ್ರ ನಟ, ಉದ್ಯಮಿ ದರ್ಶ್ ಚಂದ್ರಪ್ಪ; ಲವ್ ಮಾಡೋದೆ ಇಲ್ಲ ಎಂದ ಸ್ಪರ್ಧಿ
Image
ಬಿಗ್ ಬಾಸ್ ಮನೆಗೆ ಬಂದ 19 ವರ್ಷದ ಸೈಕ್ ನವಾಜ್​; ಅವರ ವಿಶೇಷತೆಗಳೇನು?
Image
ಒಂದೂವರೆ ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಬಿಗ್ ಬಾಸ್ ಮನೆಗೆ ಬಂದ ನಟಿ ಮಯೂರಿ
Image
​BBK9 ಆರಂಭ: ಮನೆ ಒಳಗೆ ಹೋದ ಹಳೆಯ ಸ್ಪರ್ಧಿಗಳು ಇವರೇ: ಅರವಿಂದ್​​ಗಿಲ್ಲ ಅವಕಾಶ

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬಂದ 19 ವರ್ಷದ ಸೈಕ್ ನವಾಜ್​; ಅವರ ವಿಶೇಷತೆಗಳೇನು?

2018ರಲ್ಲಿ ‘ಕಮಲಿ’ ಧಾರಾವಾಹಿ ಪ್ರಸಾರ ಆರಂಭಿಸಿತು. ಈ ಧಾರಾವಾಹಿ ಬರೋಬ್ಬರಿ 1091 ಸಂಚಿಕೆ ಪ್ರಸಾರ ಕಂಡಿದೆ. ಅಮೂಲ್ಯ ಅವರು ಕಮಲಿ ಆಗಿ ಮಿಂಚಿದ್ದರು. ಈ ಧಾರಾವಾಹಿಯಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. ರಾಮ್​ಜಿ ಅವರು ಇದನ್ನು ನಿರ್ದೇಶನ ಮಾಡಿದ್ದರು.

Published On - 8:54 pm, Sat, 24 September 22

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?