ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟ ‘ಮಂಗಳ ಗೌರಿ’ ವಿಲನ್; ಹೊರಗಿದ್ದಾಗಲೇ ನರಕ ನೋಡಿರೋ ನಟಿ  

‘ಒಬ್ಬಳೇ ಇರೋಕೆ ಎಂಟರ್​ಟೇನ್​ಮೆಂಟ್ ಇಂಡಸ್ಟ್ರಿ ಬಿಡಲ್ಲ. ನನಗೆ ಧೈರ್ಯ ಇರಲಿಲ್ಲ. ಆದರೆ, ಧೈರ್ಯ ಮಾಡಿಕೊಂಡು ಬಂದಿದ್ದೇನೆ. ನನ್ನ ಲೈಫ್​ಟೈಮ್ ಮೆಮೋರಿ ಇದು. ಅಪ್ಪ-ಅಮ್ಮನ ಆಶೀರ್ವಾದ ಇದು’ ಎಂದಿದ್ದಾರೆ ಐಶ್ವರ್ಯಾ.

ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟ ‘ಮಂಗಳ ಗೌರಿ’ ವಿಲನ್; ಹೊರಗಿದ್ದಾಗಲೇ ನರಕ ನೋಡಿರೋ ನಟಿ  
ಐಶ್ವರ್ಯಾ
Follow us
|

Updated on: Sep 29, 2024 | 10:10 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಐಶ್ವರ್ಯಾ ಸಿಂಧೋಗಿ ಅವರ ಆಗಮನ ಆಗಿದೆ. ಅವರು ‘ಮಂಗಳ ಗೌರಿ’ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಅವರು ‘ಶಾಂಭವಿ’ ಹೆಸರಿನ ಧಾರಾವಾಹಿ ಕೂಡ ಮಾಡಿದ್ದಾರೆ. ಅವರು ಕುಟುಂಬವನ್ನು ಕಳೆದುಕೊಂಡಿದ್ದಾರೆ. ಒಂಟಿಯಾಗಿ ಬದುಕಿದ್ದ ಅವರು ದೊಡ್ಮನೆಗೆ ಬಂದಿದ್ದಾರೆ.

‘ತುಂಬಾ ಮುದ್ದಾಗಿ ಬೆಳೆದಿದ್ದೆ. ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳು. ಜಾಯಿಂಟ್ ಫ್ಯಾಮಿಲಿ ನಂಗೆ ಗೊತ್ತಿಲ್ಲ. ನಾನು ನಾಯಕಿ ಆಗಬೇಕು ಎಂಬ ಕನಸು ಕಂಡವನಲ್ಲ. ಈಗ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದೇನೆ. ನನಗೆ ಯಾರೂ ಗೈಡ್ ಮಾಡೋರೆ ಇರಲಿಲ್ಲ’ ಎಂದಿದ್ದಾರೆ ಅವರು.

‘ಒಬ್ಬಳೇ ಇರೋಕೆ ಎಂಟರ್​ಟೇನ್​ಮೆಂಟ್ ಇಂಡಸ್ಟ್ರಿ ಬಿಡಲ್ಲ. ನನಗೆ ಧೈರ್ಯ ಇರಲಿಲ್ಲ. ಆದರೆ, ಧೈರ್ಯ ಮಾಡಿಕೊಂಡು ಬಂದಿದ್ದೇನೆ. ನನ್ನ ಲೈಫ್​ಟೈಮ್ ಮೆಮೋರಿ ಇದು. ಅಪ್ಪ-ಅಮ್ಮನ ಆಶೀರ್ವಾದ ಇದು’ ಎಂದಿದ್ದಾರೆ ಐಶ್ವರ್ಯಾ.

‘ತಂದೆಗೆ ಹೃದಯಾಘಾತ ಆಯಿತು. ಹೈದರಾಬಾದ್​ನಲ್ಲೇ ನಿಧನ ಹೊಂದಿದರು. ತಂದೆ ಸಫರ್ ಆಗೋದು ನೋಡಿಲ್ಲ. ಸಾಯುವಾಗಲೂ ನೋಡಿಲ್ಲ. ಅಮ್ಮನಿಗೆ ಅನಾರೋಗ್ಯ ಆಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ನಿಧನ ಹೊಂದಿದರು. ತಂದೆ ಸತ್ತಿದ್ದು 2018ರಲ್ಲಿ, ಅಮ್ಮ 2020ರಲ್ಲಿ ನಿಧನ ಹೊಂದಿದರು. ನನ್ನಲ್ಲಿ ಅಪ್ಪ ಅಮ್ಮ ಇಬ್ಬರೂ ಇದ್ದಾರೆ’ ಎಂದು ಅವರು ಭಾವುಕರಾದರು.

ಇದನ್ನೂ ಓದಿ: ‘ಬಿಗ್ ಬಾಸ್​ ಬಗ್ಗೆ ಗೌರವ ಇಲ್ಲದ ವ್ಯಕ್ತಿನ ಏಕೆ ಕರೆಸಿದ್ರಿ?’; ಸ್ಪರ್ಧಿ ವಿರುದ್ಧ ವೇದಿಕೆ ಮೆಲೆ ಸಿಟ್ಟಾದ ಸುದೀಪ್

‘ಆರ್ಥಿಕವಾಗಿ ತೊಂದರೆ ಅನುಭವಿಸಿದ್ದೇನೆ. ಅಪ್ಪ ಹೋದ ನಂತರ ಅವರ ಬಿಸ್ನೆಸ್ ನೋಡಿಕೊಳ್ಳೋಕೆ ಹೋದೆ. ಆಗ ನನಗೆ ಮೋಸ ಮಾಡಿದರು. ನನ್ನ ಅಪ್ಪ-ಅಮ್ಮ ಕಷ್ಟಪಟ್ಟು ಸಾಕಿದ್ದಾರೆ. ಅವರು ಮೇಲಿಂದ ನೋಡ್ತಾ ಇದಾರೆ. ವಿನ್ ಆಗೋದನ್ನು ನೋಡ್ತಾ ಇದಾರೆ. ಸಂಬಂಧಿಕರು ಯಾರೂ ಕ್ಲೋಸ್ ಇಲ್ಲ’ ಎಂದಿದ್ದಾರೆ ಅವರು. ಅವರಿಗೆ ಬಿಗ್ ಬಾಸ್​ನಲ್ಲಿ ಸ್ವರ್ಗ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬೆಂಗಳೂರಿನಲ್ಲಿ ಮಳೆ ಆರ್ಭಟ; ಮಾನ್ಯತಾ ಟೆಕ್​ಪಾರ್ಕ್​ ವಿಡಿಯೋ ವೈರಲ್!
ಬೆಂಗಳೂರಿನಲ್ಲಿ ಮಳೆ ಆರ್ಭಟ; ಮಾನ್ಯತಾ ಟೆಕ್​ಪಾರ್ಕ್​ ವಿಡಿಯೋ ವೈರಲ್!
ದರ್ಶನ್ ವಿರುದ್ಧದ ಕೊಲೆ ಪ್ರಕರಣದ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತು
ದರ್ಶನ್ ವಿರುದ್ಧದ ಕೊಲೆ ಪ್ರಕರಣದ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತು
ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳ
ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳ
ಬೆಂಗಳೂರು ಮಳೆ: ನಡು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ; ಮಕ್ಕಳು ಕಂಗಾಲು
ಬೆಂಗಳೂರು ಮಳೆ: ನಡು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ; ಮಕ್ಕಳು ಕಂಗಾಲು
ಮಳೆಯನ್ನು ಸ್ವಾಗತಿಸುತ್ತಾ ಬಿಬಿಎಂಪಿಯ ವಾರ್ ರೂಂ ಕಡೆ ತೆರಳಿದ ಶಿವಕುಮಾರ್!
ಮಳೆಯನ್ನು ಸ್ವಾಗತಿಸುತ್ತಾ ಬಿಬಿಎಂಪಿಯ ವಾರ್ ರೂಂ ಕಡೆ ತೆರಳಿದ ಶಿವಕುಮಾರ್!
ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ: ಜಗದೀಶ್​ಗೆ ಚೈತ್ರಾ ಕ್ಲಾಸ್
ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ: ಜಗದೀಶ್​ಗೆ ಚೈತ್ರಾ ಕ್ಲಾಸ್
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್
ಕಾವೇರಿ ನೀರಾವರಿ ನಿಗಮವನ್ನೂ ಸಿಎಂ ತನಿಖೆಗೊಪ್ಪಿಸುವರೇ? ದೇವರಾಜೇಗೌಡ
ಕಾವೇರಿ ನೀರಾವರಿ ನಿಗಮವನ್ನೂ ಸಿಎಂ ತನಿಖೆಗೊಪ್ಪಿಸುವರೇ? ದೇವರಾಜೇಗೌಡ
ರಾಜ ಗೆಲ್ಲುತ್ತಾನೆ, ಆದ್ರೆ ಈಗ ದೈವಬಲ ಇಲ್ಲ: ಕೋಡಿಶ್ರೀ ಸ್ಫೋಟಕ ಭವಿಷ್ಯ
ರಾಜ ಗೆಲ್ಲುತ್ತಾನೆ, ಆದ್ರೆ ಈಗ ದೈವಬಲ ಇಲ್ಲ: ಕೋಡಿಶ್ರೀ ಸ್ಫೋಟಕ ಭವಿಷ್ಯ