AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಬಗಬನೆ ಊಟ ಮಾಡುತ್ತೀರಾ? ಇದು ಅನ್ನಕ್ಕೆ ಮಾಡುವ ಅವಮಾನ

ಒತ್ತಡ ಅಥವಾ ಕೆಲಸ ಬೇಗ ಆಗಬೇಕು ಎಂದು ಊಟವನ್ನು ಗಬಗಬನೆ ತಿನ್ನಬೇಡಿ. ಇದು ನೀವು ಅನ್ನಕ್ಕೆ ಮಾಡುವ ಬಹುದೊಡ್ಡ ಅವಮಾನ, ಇದರ ಜತೆಗೆ ನಿಮ್ಮ ಆರೋಗ್ಯಕ್ಕೂ ಶಾಪವಾಗಿರುತ್ತದೆ. ಆಹಾರ ಸೇವನೆ ಮಾಡುವಾಗ ತುಂಬಾ ತಾಳ್ಮೆ ಇರುಬೇಕು. ನಮ್ಮ ಹಿರಿಯರು ಹಾಕಿರುವ ನಿಯಮಗಳನ್ನು ನಾವು ಪಾಲನೆ ಮಾಡಲೇಬೇಕು. ಇದು ನಮ್ಮ ದೇಹದ ಜತೆಗೆ ನಮ್ಮ ಆಚರಣೆಗೂ ಒಳ್ಳೆಯದು. ಅದಕ್ಕೂ ಗಬಗಬನೆ ಊಟ ಮಾಡಬೇಡಿ. ಒಂದು ವೇಳೆ ಈ ಪದ್ಧತಿಯನ್ನು ಅನುಸರಿಸಿದರೆ ಏನಾಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಗಬಗಬನೆ ಊಟ ಮಾಡುತ್ತೀರಾ? ಇದು ಅನ್ನಕ್ಕೆ ಮಾಡುವ ಅವಮಾನ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 10, 2025 | 5:01 PM

ಆಧುನಿಕ ಜೀವನ ನಮ್ಮಲ್ಲಿ ಎಷ್ಟು ಬದಲಾವಣೆಯನ್ನು ತಂದಿಯೋ, ನಮ್ಮ ಆರೋಗ್ಯದಲ್ಲೂ ಅಷ್ಟೇ ಬದಲಾವಣೆಗಳನ್ನು ಉಂಟು ಮಾಡುತ್ತದೆ. ಆರೋಗ್ಯದ (Helath) ಬಗ್ಗೆ ನಮ್ಮ ಹಿರಿಯರ ನಿಮಯಗಳನ್ನು ನಾವು ಪಾಲಿಸಲೇಬೇಕು. ಹಾಗೂ ನಮ್ಮ ಮುಂದಿನ ಪೀಳಿಗೆ ನಾವು ಹೇಳಿಕೊಡಲೇಬೇಕು. ಹೌದು ನಮ್ಮ ಹಿರಿಯರು ನಮ್ಮ ಆಹಾರ ಪದ್ಧತಿಯ ಬಗ್ಗೆ ಸುಮ್ಮನೆ ಹೇಳಿಲ್ಲ. ಅದು ನಮ್ಮ ಮೇಲೆ ಉಂಟು ಮಾಡುವ ಪರಿಣಾಮಗಳ ಬಗ್ಗೆಯೂ ಹೇಳಿದ್ದಾರೆ. ಆಹಾರ ಪದ್ಧತಿಗಳನ್ನು ನಮ್ಮ ಆರೋಗ್ಯಕ್ಕೆ ಹಾಗೂ ಜೀವಿತಾಧಿಗೆ ಹೆಚ್ಚು ಮುಖ್ಯವಾಗಿರುತ್ತದೆ. ಆಹಾರದ ಸೇವನೆ ಮಾಡುವಾಗ ಇರುವ ನಿಯಮಗಳೇನು? ಅವುಗಳನ್ನು ನಾವು ಪಾಲನೆ ಮಾಡುತ್ತಿದ್ದೇವ? ಎಂಬದನ್ನು ಮೊದಲು ತಿಳಿದುಕೊಳ್ಳಬೇಕು. ಅವ್ಯವಸ್ಥೆಯುತವಾಗಿರುವ ನಮ್ಮ ಜೀವನಶೈಲಿಯಿಂದ ಆಹಾರ ಪದ್ದತಿ ಹಾಗೂ ಸೇವನೆ ಬಗ್ಗೆ ಕಾಳಜಿಯೇ ಇಲ್ಲ. ಅದಕ್ಕೆ ಹೇಳುವುದು ನಮ್ಮ ಮನೆಗಳಲ್ಲಿ ಒಬ್ಬರು ಹಿರಿಯರು ಇರಬೇಕು ಎನ್ನುವುದು. ಅವರು ನಮಗೆ ಈ ಬಗ್ಗೆ ಎಲ್ಲವನ್ನು ಹೇಳಿಕೊಡುತ್ತಾರೆ.

ಈ ಆರೋಗ್ಯ , ಆಚರಣೆ, ನಂಬಿಕೆ, ಜೀವನಶೈಲಿಯಲ್ಲಿ ಹಿರಿಯರ ಮಾತು ಉತ್ತಮ. ಅವರಿಗೆ ನಮ್ಮ ಆಹಾರದ ಬಗ್ಗೆ, ಆಹಾರ ಕ್ರಮದ ಬಗ್ಗೆ ಎಲ್ಲವೂ ಗೊತ್ತಿರುತ್ತದೆ. ಆಹಾರ ಕ್ರಮಗಳನ್ನು ನಮ್ಮ ಜೀವನಕ್ಕೆ ಎಷ್ಟು ಮುಖ್ಯ ಎನ್ನುವುದು. ಅನೇಕ ಘಟನೆಗಳು ವಿವರಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತ, ಕೊಬ್ಬು, ಇನ್ನು ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ನಮ್ಮ ಸೋಮಾರಿತನಕ್ಕೆ ಈ ಆಹಾರ ಕ್ರಮ ಕೂಡ ಕಾರಣವಾಗಿದೆ. ನಮ್ಮ ಈ ಬ್ಯೂಸಿ ಶೆಡ್ಯೂಲ್​​ನಲ್ಲಿ ಎಲ್ಲದರಲ್ಲೂ ಆತುರತೆ ಇರುತ್ತದೆ. ಅದರಲ್ಲೂ ಊಟದ ವಿಷಯದಲ್ಲಿ ತುಂಬಾ ಗಬಗಬನೆ ತಿನ್ನುತ್ತೇವೆ. ಇದನ್ನು ಹಿರಿಯರು ವಿರೋಧಿಸುತ್ತಾರೆ. ಇದು ಸರಿಯಾದ ಆಹಾರ ಪದ್ಧತಿಯಲ್ಲ ಎಂಬುದು ಅವರ ವಾದವಾಗಿದೆ.

ಆಹಾರವು ಆರೋಗ್ಯಕ್ಕೂ ಮನಸ್ಸಿಗೂ ಸಂಬಂಧಿಸಿದೆ. ಅದಕ್ಕಾಗಿಯೇ ನಮ್ಮ ಆಲೋಚನೆಗಳು ನಮ್ಮ ಆಹಾರಕ್ರಮಕ್ಕೆ ಅನುಗುಣವಾಗಿರುತ್ತವೆಆಹಾರ ಮತ್ತು ಮನಸ್ಸಿನ ಸರಿಯಾದ ಸಂಯೋಜನೆಯಿಂದ ಮಾತ್ರ ಸಕಾರಾತ್ಮಕತೆ ಬರುತ್ತದೆ. ಬೇಗ ಊಟ ಮಾಡುವುದರಿಂದ ಆಹಾರ ವ್ಯರ್ಥವಾಗುತ್ತದೆ. ಅಂತಹ ಆಹಾರವು ಹೊಟ್ಟೆಯಲ್ಲಿ ಜೀರ್ಣವಾಗುವುದಿಲ್ಲ. ಆಹಾರವನ್ನು ಹಿಂದೂ ಧರ್ಮದಲ್ಲಿ ಬ್ರಹ್ಮ ಎಂದು ಹೇಳಲಾಗುತ್ತದೆ. ಒಂದು ವೇಳೆ ಇಂತಹ ಪದ್ಧತಿಯನ್ನು ನಾವು ಪಾಲಿಸಿದ್ರೆ, ಅದು ನಮಗೆ ಶಾಪ ಹಾಗೂ ಅನ್ನಪೂರ್ಣ ದೇವಿಗೆ ಮಾಡುವ ಅವಮಾನ. ಹಿಂದೂ ಧರ್ಮದಲ್ಲಿ, ಆಹಾರವನ್ನು ತಯಾರಿಸುವ ಪ್ರಕ್ರಿಯೆಯು ಪೂಜೆಯಂತೆ. ಆದ್ದರಿಂದ, ಆಹಾರವನ್ನು ಶುದ್ಧ ಮನಸ್ಸಿನಿಂದ ಮತ್ತು ಒಳ್ಳೆಯ ಭಾವನೆಗಳಿಂದ ಸೇವಿಸಬೇಕು.

ಇದನ್ನೂ ಓದಿ
Image
ಪ್ರೋಟೀನ್ ಹೆಚ್ಚಾದರೆ ಮೂತ್ರಪಿಂಡಕ್ಕೆ ಹಾನಿ
Image
ಕಣ್ಣಿಗೆ ಧೂಳು, ಕಸ ಬಿದ್ದರೆ ಹೀಗೆ ಮಾಡಿ
Image
ಬೇಸಿಗೆಯಲ್ಲಿ ಸ್ನಾನಕ್ಕೆ ಬಿಸಿ ನೀರನ್ನೇ ಆಯ್ಕೆ ಮಾಡಿಕೊಳ್ತೀರಾ?
Image
ನೀವು ಆರೋಗ್ಯವಾಗಿದ್ದೀರಿ ಎಂದು ಬೆಳಗಿನಜಾವದ ಈ ಸೂಚನೆಗಳಿಂದ ತಿಳಿಯಬಹುದು

ಇದನ್ನೂ ಓದಿ: ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಾ? ಬುಧವಾರ, ಶನಿವಾರ ಸಂಜೆ ಈ ರೀತಿ ಮಾಡಿ

ತುಂಬಾ ವೇಗವಾಗಿ ಊಟ ಮಾಡುವುದು ಒಳ್ಳೆಯದಲ್ಲ. ಇದು ನಿಮ್ಮ ಅನಾರೋಗ್ಯಕ್ಕೂ ಕಾರಣವಾಗಬಹುದು. ಆರೋಗ್ಯ ತಜ್ಞರ ಪ್ರಕಾರ, ತುಂಬಾ ವೇಗವಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ತುಂಬಾ ಬೇಗ ತಿನ್ನುವುದರಿಂದ ಆಹಾರಕ್ಕೆ ಅವಮಾನವಾಗುತ್ತದೆ ಮತ್ತು ಆರೋಗ್ಯ ಮತ್ತು ಸಮೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್