Covid-19 Variant: ದೀರ್ಘಕಾಲದವರೆಗೆ ಕೋವಿಡ್ ಹೊಂದಿರುವ ರೋಗಿಗಳಿಂದ ಹೊಸ ರೂಪಾಂತರಿಗಳು ಹೊರಹೊಮ್ಮಬಹುದು

ದೀರ್ಘಕಾಲದವರೆಗೆ ಕೋವಿಡ್​ನಿಂದ ಬಳಲುತ್ತಿರುವವರಿಂದ ಹೊಸ ರೂಪಾಂತರಗಳು ಹೊರಹೊಮ್ಮಬಹುದು ಎಂದು ಅಧ್ಯಯನವೊಂದು ಹೇಳಿದೆ.

Covid-19 Variant: ದೀರ್ಘಕಾಲದವರೆಗೆ ಕೋವಿಡ್ ಹೊಂದಿರುವ ರೋಗಿಗಳಿಂದ ಹೊಸ ರೂಪಾಂತರಿಗಳು ಹೊರಹೊಮ್ಮಬಹುದು
Covid 19
Follow us
TV9 Web
| Updated By: ನಯನಾ ರಾಜೀವ್

Updated on: Aug 24, 2022 | 2:34 PM

ದೀರ್ಘಕಾಲದವರೆಗೆ ಕೋವಿಡ್​ನಿಂದ ಬಳಲುತ್ತಿರುವವರಿಂದ ಹೊಸ ರೂಪಾಂತರಿಗಳು ಹೊರಹೊಮ್ಮಬಹುದು ಎಂದು ಅಧ್ಯಯನವೊಂದು ಹೇಳಿದೆ. ಮುಂಚಿನ ಅಧ್ಯಯನಗಳು ಕೆಲವು ರೋಗನಿರೋಧಕ ಶಕ್ತಿ ಹೊಂದಿರದವರು ಇತರ ದೀರ್ಘಕಾಲದ ಅಸ್ವಸ್ಥತೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುವವರು, ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಸಕ್ರಿಯ ಕೋವಿಡ್ ಸೋಂಕನ್ನು ಹೊತ್ತಿದ್ದಾರೆ ಎಂದು ತೋರಿಸಿದೆ.

ಲಕ್ಷಾಂತರ ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ, ಸೋಂಕು ಒಬ್ಬರಿಂದೊಬ್ಬರಿಗೆ ತಗುಲುವ ಬದಲು ಹೊಸ ರೂಪಾಂತರಿಯನ್ನು ಸೃಷ್ಟಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದು, ಬಳಿಕ ಲಸಿಕೆ ತೆಗೆದುಕೊಂಡವರಲ್ಲಿ ಕೂಡ ಸೋಂಕು ಕಾಣಿಸಿಕೊಳ್ಳಬಹುದು.

ದೀರ್ಘಕಾಲದವರೆಗೆ ಸೋಂಕಿಗೆ ಒಳಗಾಗಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಅವರಿಗೆ ಸಮರ್ಪಕವಾದ ಚಿಕಿತ್ಸೆಯನ್ನು ಒದಗಿಸುವುದು ಮುಖ್ಯ, ದೀರ್ಘಕಾಲದ ಕೋವಿಡ್ ಹೊಂದಿರುವವರೆಲ್ಲರೂ ರೂಪಾಂತಿಗೆ ಕಾರಣೀಭೂತರಾಗಿರುವುದಿಲ್ಲ. ಅನೇಕ ಸಂದರ್ಭಗಳಲ್ಲಿ ರೋಗಿಗಳು ಲಕ್ಷಣರಹಿತವಾಗಿರಬಹುದು ಮತ್ತು ಅವರು ವೈರಸ್ ಅನ್ನು ಹರಡುತ್ತಿದ್ದರೂ ಅವರಿಗೆ ಸೋಂಕು ತಗುಲಿದೆ ಎನ್ನುವ ಅರಿವಿರುವುದಿಲ್ಲ.

ರೂಪಾಂತರಗೊಂಡಿರುವ ಮಾದರಿಯು ತೀವ್ರವಾಸ ಸೋಂಕುಗಳನ್ನು ನಿರಂತರವಾಗಿ ಪ್ರಸರಣ ಮಾಡುತ್ತಿರುತ್ತವೆ. 2020 ರ ಕೊನೆಯಲ್ಲಿ ಭಾರತದಲ್ಲಿ ಡೆಲ್ಟಾ ಹೊರಹೊಮ್ಮಿತು, ವೇಗವಾಗಿ ಹರಡಿತು ಮತ್ತು ಪ್ರಪಂಚದಾದ್ಯಂತ ವ್ಯಾಪಿಸಿತು. ಓಮಿಕ್ರಾನ್ ನಂತರ ಡೆಲ್ಟಾ ಕಡಿಮೆಯಾಯಿತು, ಇದು ಡೆಲ್ಟಾ ರೂಪಾಂತರದ ವಂಶಕ್ಕೆ ಸೇರಿಲ್ಲ, 2021 ರ ಕೊನೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾಗಿತ್ತು.

ಓಮಿಕ್ರಾನ್ ಶೀಘ್ರವಾಗಿ ಜಾಗತಿಕ ರೂಪಾಂತರವೆನಿಸಿಕೊಂಡಿತು. ದೀರ್ಘಕಾಲದ ಸೋಂಕಿತ ವ್ಯಕ್ತಿಯಿಂದ ಮುಂದೆ ಯಾವ ರೂಪಾಂತರವು ಕಾದಿರಬಹುದು ಎಂದು ಯಾರಿಗೆ ತಿಳಿದಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ