ಜುಲೈ 18ರಂದು ಜನಿಸಿದವರ ಪ್ರೀತಿ, ಆರೋಗ್ಯ, ವ್ಯವಹಾರ, ವೈಯಕ್ತಿಯ ಜೀವನ ಹೇಗಿರಲಿದೆ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

Tarot Card: ಜುಲೈ 18ರಲ್ಲಿ ಹುಟ್ಟಿದವರಿಗೆ ಈ ವರ್ಷ ಒಂದು ರೀತಿಯ ಅಡ್ವೆಂಚರ್ ಆಗಿರಲಿದೆ. ಅನೇಕ ಬದಲಾವಣೆಗಳು, ಅಡೆ-ತಡೆಗಳು ಎದುರಾಗುವ ಕಾರಣ ಗೊಂದಲ ಉಂಟಾಗಲಿದೆ. ಆದ್ರೆ ಇಷ್ಟಕ್ಕೆ ಬೇಸರ ಪಟ್ಟಿಕೊಂಡು ಜೀವನದಲ್ಲಿ ಏನೇನೋ ಆಗೋಯ್ತು ಅಂತ ತಲೆ ಮೇಲೆ ಕೈ ಹೊತ್ತು ಕೂರಬೇಡಿ. ಇಲ್ಲಿದೆ ಪರಿಹಾರ.

ಜುಲೈ 18ರಂದು ಜನಿಸಿದವರ ಪ್ರೀತಿ, ಆರೋಗ್ಯ, ವ್ಯವಹಾರ, ವೈಯಕ್ತಿಯ ಜೀವನ ಹೇಗಿರಲಿದೆ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಟ್ಯಾರೋಟ್ ಕಾರ್ಡ್
Follow us
TV9 Web
| Updated By: ಆಯೇಷಾ ಬಾನು

Updated on: Jul 18, 2022 | 7:00 AM

ಮನುಷ್ಯ ಹುಟ್ಟಿದ ದಿನ, ನಕ್ಷತ್ರ, ಗೋತ್ರ ಇತ್ಯಾದಿಗಳು ಆ ವ್ಯಕ್ತಿಯ ಸ್ವಭಾವ, ಅದೃಷ್ಟ, ಫಲಗಳ ಮೇಲೆ ಭಾರೀ ಪರಿಣಾಮ ಬೀರುತ್ತವೆ. ಹೀಗಾಗಿ ನಾವಿಂದು ಜುಲೈ 18ರಂದು ಜನಿಸಿದವರ ವೈಯಕ್ತಿಯ ಜೀವನ(Personal Life), ಪ್ರೀತಿ(Love Life), ವ್ಯವಹಾರ(Professional Life) ಸೇರಿದಂತೆ ಅವರ ಭವಿಷ್ಯ(Astrology) ಹೇಗಿರಲಿದೆ ಎಂಬ ಬಗ್ಗೆ ವಿಶೇಷ ಲೇಖನವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇದನ್ನು ಓದಿ ಜುಲೈ 18ರಂದು ಜನಿಸಿದವರು ತಮ್ಮ ಜೀವನವನ್ನು ತಾಳೆ ನೋಡಿಕೊಳ್ಳಬಹುದು. ಮುಂದೆ ಬರುವ ಏಳು ಬೀಳಿಗೆ ಸಜ್ಜಾಗಬಹುದು.

Card Read: ಜುಲೈ ತಿಂಗಳಿನಲ್ಲಿ ಜನಿಸಿದವರು ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಇದರಿಂದಾಗಿ ಇವರು ಜನಸಮೂಹದಲ್ಲಿ ಎದ್ದು ಕಾಣುತ್ತಾರೆ. ತಮ್ಮದೇ ಆದ ದೃಷ್ಟಿಕೋನದಿಂದ ಜೀವನವನ್ನು ನೋಡುವ ಇವರು, ಆಕರ್ಷಕ ವ್ಯಕ್ತಿತ್ವದವರು ಕೂಡಾ ಹೌದು. ಹೀಗಾಗಿ ನಾವಿಲ್ಲಿ 18 ಜುಲೈ 2022ರಂದು ಹುಟ್ಟು ಹಬ್ಬ ಆಚರಿಸಿಕೊಳ್ಳುವ ವ್ಯಕ್ತಿಗಳ ಮುಂದಿನ ವರ್ಷದ ವರೆಗೆನ ಭವಿಷ್ಯ ಹೇಗಿರಲಿದೆ ಎಂಬ ಬಗ್ಗೆ ತಿಳಿಸಿದ್ದೇವೆ. ಅಂದರೆ 18 ಜುಲೈ 2022ರಿಂದ 17 ಜುಲೈ 2023 ವರೆಗಿನ ಒಂದು ವರ್ಷದ ಭವಿಷ್ಯ ಇಲ್ಲಿದೆ.

ವೈಯಕ್ತಿಕ ಜೀವನ: ಜುಲೈ 18ರಂದು ಹುಟ್ಟಿದವರ ವೈಯಕ್ತಿಯ ಜೀವನ ಈ ಬಂದು ವರ್ಷ ಚನ್ನಾಗಿರಲಿದೆ. ಡಿಸೆಂಬರ್ 31ರ ಒಳಗೆ ಸಿಹಿ ಸುದ್ದಿ ನೀಡಲಿದ್ದೀರಿ. ಹಾಗೂ ವೈಯಕ್ತಿಕ ಜೀವನದಲ್ಲಿ ಒಳ್ಳೆಯ ರೀತಿಯಲ್ಲಿ ಅನೇಕ ಬದಲಾವಣೆಗಳಾಗಲಿದ್ದಾವೆ.

ವೃತ್ತಿಪರ ಜೀವನ: 31 ಡಿಸೆಂಬರ್ 2022 ವರೆಗೆ ವೃತ್ತಿಪರ ಜೀವನ ಉತ್ತಮವಾಗಿರಲಿದೆ. ಮೊದಲ ಹಂತದಲ್ಲಿ ಯುವಕರಿಗೆ ದೊಡ್ಡ ಬದಲಾವಣೆಯಾಗಲಿದೆ. ಆದ್ರೆ 2ನೇ ಹಂತದಲ್ಲಿ ಅಂದರೆ 2023ರ ಜನವರಿ ಇಂದ 17ನೇ ಜುಲೈವರೆಗೆ ವೃತ್ತಿಪರ ಜೀವನ ಉತ್ತಮವಾಗಿಲ್ಲ. ಭಾರಿ ಹೊಡೆತ ಬೀಳಲಿದೆ. ಕೆಲಸದಲ್ಲಿರುವವರು ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಅಥವಾ ಅಪಘಾತಕ್ಕೀಡಾಗುವ ಸಾಧ್ಯತೆಗಳಿವೆ. ಹೀಗಾಗಿ ಜುಲೈ 18ರಂದು ಜನಿಸಿದವರು ವೃತ್ತಿಪರ ಜೀವನದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ಲವ್ ಲೈಫ್: ಜುಲೈ 18ರಂದು ಜನಿಸಿದವರು ಈ ಒಂದು ವರ್ಷ ತಮ್ಮ ಪ್ರೀತಿಯಲ್ಲಿ ಏಳು ಬೀಳುಗಳನ್ನು ಕಾಣಲಿದ್ದೀರಿ. ನಿಮ್ಮ ಜೀವನದಲ್ಲಿ ಅತ್ಯಾಕರ್ಷಕ ವ್ಯಕ್ತಿಯ ಪ್ರವೇಶವಾಗಲಿದೆ. ಆದ್ರೆ ಈ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. ಶಾರ್ಟ್ ಟರ್ಮ್ ರಿಲೇಷನ್ ಶಿಪ್ ಆಗಲಿದೆ.

ಆರ್ಥಿಕ ಸ್ಥಿತಿ: ಇನ್ನು ಜುಲೈ 18ರಂದು ಹುಟ್ಟಿದವರ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನಿಮ್ಮ ಜೀವನದಲ್ಲಿ ಅನೇಕ ಚಾಲೆಂಜ್​ಗಳು ಬಂದರೂ ಅದನ್ನು ನಿಭಾಯಿಸುವ ಸಾಮರ್ಥ್ಯ ನಿಮ್ಮಲ್ಲಿರಲಿದೆ. 2023ರ ಜನವರಿ-ಜುಲೈ ತಿಂಗಳ ನಡುವೆ ಆಸ್ತಿ ಖರೀದಿಸುವ ಸಾಧ್ಯತೆಗಳಿವೆ. ಅಥವಾ ದೂರ ಪ್ರವಾಸ ಕೈಗೊಳ್ಳಲಿದ್ದೀರಿ.

ಆರೋಗ್ಯ: ಇನ್ನು ಆರೋಗ್ಯಕ್ಕೆ ಬಂದರೆ, ಇದರಲ್ಲಿ ಜುಲೈ 18ರಲ್ಲಿ ಜನಿಸಿದವರು ಹೆಚ್ಚಿನ ಕಾಳಜಿವಹಿಸಬೇಕಿದೆ. ಡಯಾಬಿಟಿಸ್ ಇರುವವರು ತಮ್ಮ ಶುಗರ್ ಲೆವೆಲ್ ಸರಿಯಾದ ಕ್ರಮದಲ್ಲಿರುವ ಬಗ್ಗೆ ಎಚ್ಚರವಹಿಸಬೇಕು. ಜುಲೈ 18ರಲ್ಲಿ ಹುಟ್ಟಿದವರಿಗೆ ಈ ವರ್ಷ ಒಂದು ರೀತಿಯ ಅಡ್ವೆಂಚರ್ ಆಗಿರಲಿದೆ. ಅನೇಕ ಬದಲಾವಣೆಗಳು, ಅಡೆ-ತಡೆಗಳು ಎದುರಾಗುವ ಕಾರಣ ಗೊಂದಲ ಉಂಟಾಗಲಿದೆ. ಆದ್ರೆ ಇಷ್ಟಕ್ಕೆ ಬೇಸರ ಪಟ್ಟಿಕೊಂಡು ಜೀವನದಲ್ಲಿ ಏನೇನೋ ಆಗೋಯ್ತು ಅಂತ ತಲೆ ಮೇಲೆ ಕೈ ಹೊತ್ತು ಕೂರಬೇಡಿ. ಜೀವನದಲ್ಲಿ ಎದುರಾದ ಏಳು-ಬೀಳು, ಕಷ್ಟು-ಸುಖ, ಬದಲಾವಣೆ, ಅಡ-ತಡೆ ಎಲ್ಲವನ್ನೂ ಹಾಗೂ ಪ್ರತಿಯೊಂದು ಕ್ಷಣವನ್ನೂ ಅನುಭವಿಸಿ. ಟೀಂ ವರ್ಕ್ ಮಾಡಿ, ಸಹಾಯ ಬಯಸುವವರಿಗೆ ಸಹಾಯ ಮಾಡಿ, ಒಳ್ಳೆಯ ಕಾರ್ಯಗಳಲ್ಲಿ ತೊಡಗಿಕೊಳ್ಳಿ. ಆಗ ಜೀವನದ ದಾರಿ ಸುಗಮವಾಗುತ್ತೆ.

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ