ವೋಟರ್ಸ್ಗೆ ಶಾಕ್! ಲಿಸ್ಟ್ನಿಂದ ಇಡೀ ಕುಟುಂಬದವರ ಹೆಸರೇ ನಾಪತ್ತೆ!
ಬೆಂಗಳೂರು: ಶಾಂತಿನಗರ ಕ್ಷೇತ್ರದ ಉಪಚುನಾವಣೆ ಬಿರುಸಿನಿಂದ ನಡೆಯುತ್ತಿದ್ದು, ಮತದಾರರು ತಮ್ಮ ಮತ ಕೇಂದ್ರಗಳಿಗೆ ಬಂದು ಹಕ್ಕು ಚಲಾಯಿಸುತ್ತಿದ್ದಾರೆ. ಆದ್ರೆ, ಇಲ್ಲಿ ಮತದಾರರ ಲಿಸ್ಟ್ನಿಂದ ಇಡೀ ಕುಟುಂಬದವರ ಹೆಸರೇ ಮಾಯವಾಗಿದೆ. ಶಿವಾಜಿನಗರದ ಮತಗಟ್ಟೆ ಸಂಖ್ಯೆ 35ರಲ್ಲಿ ಘಟನೆ ನಡೆದಿದ್ದು, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದೂವರೆ ವರ್ಷದ ಹಿಂದೆ ಶಾಂತಿನಗರದಿಂದ ಮಿಲ್ಲರ್ಸ್ ರೋಡ್ಗೆ ಟ್ರಾನ್ಸ್ಫರ್ ಮಾಡಿಸಿಕೊಳ್ಳಲಾಗಿತ್ತು. ಆದ್ರೆ ಈಗ ಲಿಸ್ಟ್ನಲ್ಲಿ ಒಂದೇ ಕುಟುಂಬದ ನಾಲ್ವರು ಮತದಾರರ ಹೆಸರು ನಾಪತ್ತೆಯಾಗಿದೆ. ಮತದಾನಕ್ಕೆ ಅವಕಾಶ ಸಿಗದ ಕಾರಣ ಅಬ್ದುಲ್ ರೆಹಮಾನ್ ಕುಟುಂಬ […]
ಬೆಂಗಳೂರು: ಶಾಂತಿನಗರ ಕ್ಷೇತ್ರದ ಉಪಚುನಾವಣೆ ಬಿರುಸಿನಿಂದ ನಡೆಯುತ್ತಿದ್ದು, ಮತದಾರರು ತಮ್ಮ ಮತ ಕೇಂದ್ರಗಳಿಗೆ ಬಂದು ಹಕ್ಕು ಚಲಾಯಿಸುತ್ತಿದ್ದಾರೆ. ಆದ್ರೆ, ಇಲ್ಲಿ ಮತದಾರರ ಲಿಸ್ಟ್ನಿಂದ ಇಡೀ ಕುಟುಂಬದವರ ಹೆಸರೇ ಮಾಯವಾಗಿದೆ.
ಶಿವಾಜಿನಗರದ ಮತಗಟ್ಟೆ ಸಂಖ್ಯೆ 35ರಲ್ಲಿ ಘಟನೆ ನಡೆದಿದ್ದು, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದೂವರೆ ವರ್ಷದ ಹಿಂದೆ ಶಾಂತಿನಗರದಿಂದ ಮಿಲ್ಲರ್ಸ್ ರೋಡ್ಗೆ ಟ್ರಾನ್ಸ್ಫರ್ ಮಾಡಿಸಿಕೊಳ್ಳಲಾಗಿತ್ತು. ಆದ್ರೆ ಈಗ ಲಿಸ್ಟ್ನಲ್ಲಿ ಒಂದೇ ಕುಟುಂಬದ ನಾಲ್ವರು ಮತದಾರರ ಹೆಸರು ನಾಪತ್ತೆಯಾಗಿದೆ. ಮತದಾನಕ್ಕೆ ಅವಕಾಶ ಸಿಗದ ಕಾರಣ ಅಬ್ದುಲ್ ರೆಹಮಾನ್ ಕುಟುಂಬ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 10:33 am, Thu, 5 December 19