AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ TV 9 ಮಾಜಿ ಕ್ಯಾಮರಾಮೆನ್ ಪ್ರದೀಪ್ ಸಿಂಧನಕೇರಾ ದುರ್ಮರಣ

ನಿನ್ನೆ ರಾತ್ರಿ ಬಂಜಾರ ಹಿಲ್ಸ್ ವ್ಯಾಪ್ತಿಯಲ್ಲಿರುವ ತನವೀರ್ ಆಸ್ಪತ್ರೆಗೆ ಕ್ಯಾಮರಾಮೆನ್ ಪ್ರದೀಪ್ ಸಿಂಧನಕೇರಾ ಅವರನ್ನು ದಾಖಲು ಮಾಡಲಾಗಿತ್ತು. ವೆಂಟಿಲೇಟರ್, ರೆಮಿಡೆಸಿವರ್ ಇಂಜೆಕ್ಷನ್ ನೀಡಿ ವೈದ್ಯರಿಂದ ಚಿಕಿತ್ಸೆ ಮುಂದವರಿದಿತ್ತು. ಪ್ರದೀಪ್​ ಅವರ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಏರಿಕೆಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು

ಕೊರೊನಾದಿಂದ TV 9 ಮಾಜಿ ಕ್ಯಾಮರಾಮೆನ್ ಪ್ರದೀಪ್ ಸಿಂಧನಕೇರಾ ದುರ್ಮರಣ
ಕೊರೊನಾದಿಂದ TV 9 ಮಾಜಿ ಕ್ಯಾಮರಾಮೆನ್ ಪ್ರದೀಪ್ ಸಿಂಧನಕೇರಾ ದುರ್ಮರಣ
ಸಾಧು ಶ್ರೀನಾಥ್​
|

Updated on: Apr 26, 2021 | 10:50 AM

Share

ದೆಹಲಿ: ಕೊರೊನಾದಿಂದ ಹೊಂದಿದ್ದಾರೆ.‌ ದೆಹಲಿಯಲ್ಲಿ tv9 ಕನ್ನಡ ಸುದ್ದಿ ಸಂಸ್ಥೆಯಲ್ಲಿ 12 ವರ್ಷ ಕಾಲ ಅವರು ಕ್ಯಾಮರಾಮೆನ್ ಆಗಿದ್ದರು. ಕೊರೊನಾದಿಂದ ಆಮ್ಲಜನಕದ ಪ್ರಮಾಣ ಕುಸಿತವಾಗಿ ಅವರು ಸಾವಿಗೀಡಾಗಿದ್ದಾರೆ. ಬೀದರ್ ನಿಂದ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಗಿತ್ತು. ನಿನ್ನೆ ರಾತ್ರಿ ಬಂಜಾರ ಹಿಲ್ಸ್ ವ್ಯಾಪ್ತಿಯಲ್ಲಿರುವ ತನವೀರ್ ಆಸ್ಪತ್ರೆಗೆ ಕ್ಯಾಮರಾಮೆನ್ ಪ್ರದೀಪ್ ಸಿಂಧನಕೇರಾ ಅವರನ್ನು ದಾಖಲು ಮಾಡಲಾಗಿತ್ತು. ವೆಂಟಿಲೇಟರ್, ರೆಮಿಡೆಸಿವರ್ ಇಂಜೆಕ್ಷನ್ ನೀಡಿ ವೈದ್ಯರಿಂದ ಚಿಕಿತ್ಸೆ ಮುಂದವರಿದಿತ್ತು. ಪ್ರದೀಪ್​ ಅವರ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಏರಿಕೆಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪ್ರದೀಪ್ ಅವರು ಬೀದರ್ ಜಿಲ್ಲೆಯ ಹುಮಾನಾಬಾದ್ ತಾಲ್ಲೂಕಿನ ಹುಡುಗಿ ಗ್ರಾಮದವರು. ‌

ನಿನ್ನೆ ರಾತ್ರಿ ಬಂಜಾರ ಹಿಲ್ಸ್ ವ್ಯಾಪ್ತಿಯಲ್ಲಿರುವ ತನವೀರ್ ಆಸ್ಪತ್ರೆಗೆ ಕ್ಯಾಮರಾಮೆನ್ ಪ್ರದೀಪ್ ಸಿಂಧನಕೇರಾ ಅವರನ್ನು ದಾಖಲು ಮಾಡಲಾಗಿತ್ತು. ವೆಂಟಿಲೇಟರ್, ರೆಮಿಡೆಸಿವರ್ ಇಂಜೆಕ್ಷನ್ ನೀಡಿ ವೈದ್ಯರಿಂದ ಚಿಕಿತ್ಸೆ ಮುಂದವರಿದಿತ್ತು. ಪ್ರದೀಪ್​ ಅವರ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಏರಿಕೆಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪ್ರದೀಪ್ ಅವರು ಬೀದರ್ ಜಿಲ್ಲೆಯ ಹುಮಾನಾಬಾದ್ ತಾಲ್ಲೂಕಿನ ಹುಡುಗಿ ಗ್ರಾಮದವರು. ‌

tv9 excameraman pradeep sindhanakera native of bidar humanabad who had died

Tv9 ಮಾಜಿ ಕ್ಯಾಮರಾಮೆನ್ ಪ್ರದೀಪ್ ಸಿಂಧನಕೇರಾ ದುರ್ಮರಣ

(tv9 cameraman pradeep sindhankera native of hudgi village in humnabad bidar who had worked in delhi died due to covid 19)

Follow Us
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ