ಬೈಎಲೆಕ್ಷನ್​ಗೆ BJP ಅಭ್ಯರ್ಥಿಗಳ ಘೋಷಣೆ: RR ನಗರಕ್ಕೆ ಮುನಿರತ್ನ; ರಾಜೇಶ್ ಗೌಡಗೆ ಶಿರಾ

ಬೈಎಲೆಕ್ಷನ್​ಗೆ BJP ಅಭ್ಯರ್ಥಿಗಳ ಘೋಷಣೆ: RR ನಗರಕ್ಕೆ ಮುನಿರತ್ನ; ರಾಜೇಶ್ ಗೌಡಗೆ ಶಿರಾ

ಬೆಂಗಳೂರು: ನವೆಂಬರ್ 3ರಂದು ಶಿರಾ ಮತ್ತು ಆರ್.ಆರ್ ನಗರದಲ್ಲಿ ನಡೆಯಲಿರುವ  ಅಸೆಂಬ್ಲಿ ಉಪಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಘೋಷಣೆಯಾಗಿದೆ. RR ನಗರದಲ್ಲಿ ಎಲ್ಲರ ಊಹೆಯಂತೆ ಮುನಿರತ್ನಗೆ ಟಿಕೆಟ್ ಘೋಷಣೆ ಆಗಿದೆ. ಇನ್ನು, ಶಿರಾ ಕ್ಷೇತ್ರಕ್ಕೆ ರಾಜೇಶ್ ಗೌಡಗೆ ಟಿಕೆಟ್ ಘೋಷಣೆಯಾಗಿದೆ. ಬಿಜೆಪಿ ಹೈಕಮಾಂಡ್​ನಿಂದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ.

KUSHAL V

|

Oct 13, 2020 | 5:40 PM

ಬೆಂಗಳೂರು: ನವೆಂಬರ್ 3ರಂದು ಶಿರಾ ಮತ್ತು ಆರ್.ಆರ್ ನಗರದಲ್ಲಿ ನಡೆಯಲಿರುವ  ಅಸೆಂಬ್ಲಿ ಉಪಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಘೋಷಣೆಯಾಗಿದೆ.

RR ನಗರದಲ್ಲಿ ಎಲ್ಲರ ಊಹೆಯಂತೆ ಮುನಿರತ್ನಗೆ ಟಿಕೆಟ್ ಘೋಷಣೆ ಆಗಿದೆ. ಇನ್ನು, ಶಿರಾ ಕ್ಷೇತ್ರಕ್ಕೆ ರಾಜೇಶ್ ಗೌಡಗೆ ಟಿಕೆಟ್ ಘೋಷಣೆಯಾಗಿದೆ. ಬಿಜೆಪಿ ಹೈಕಮಾಂಡ್​ನಿಂದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada