SSLC Exam 2020: ಯಾವ ದಿನ, ಯಾವ ಸಬ್ಜೆಕ್ಟ್? ಇಲ್ಲಿದೆ ವೇಳಾಪಟ್ಟಿ
ಬೆಂಗಳೂರು: ಜೂನ್ 25ರಿಂದ SSLC ಪರೀಕ್ಷೆಗಳು ನಡೆಯುವುದಾಗಿ ನಿನ್ನೆಯಷ್ಟೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದರು. ಇದೀಗ SSLC ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಳಿಸಲಾಗಿದೆ. ಜೂನ್ 25ರಂದು ಆರಂಭವಾಗುವ ಪರೀಕ್ಷೆ, ಜುಲೈ 3ಕ್ಕೆ ಮುಕ್ತಾಯವಾಗಲಿದೆ. SSLC ಪರೀಕ್ಷಾ ವೇಳಾಪಟ್ಟಿ ಜೂನ್ 25 -ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ ಜೂನ್ 26 -ಅರ್ಥಶಾಸ್ತ್ರ ಜೂನ್ 27 -ಗಣಿತ ಮತ್ತು ಸಮಾಜಶಾಸ್ತ್ರ ಜೂನ್ 29 -ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ್ ಹಿಂದೂಸ್ತಾನಿ ಸಂಗೀತ ಜುಲೈ 1 -ಸಮಾಜ ವಿಜ್ಞಾನ ಜುಲೈ 2 -ಪ್ರಥಮ […]
ಬೆಂಗಳೂರು: ಜೂನ್ 25ರಿಂದ SSLC ಪರೀಕ್ಷೆಗಳು ನಡೆಯುವುದಾಗಿ ನಿನ್ನೆಯಷ್ಟೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದರು. ಇದೀಗ SSLC ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಳಿಸಲಾಗಿದೆ. ಜೂನ್ 25ರಂದು ಆರಂಭವಾಗುವ ಪರೀಕ್ಷೆ, ಜುಲೈ 3ಕ್ಕೆ ಮುಕ್ತಾಯವಾಗಲಿದೆ.
SSLC ಪರೀಕ್ಷಾ ವೇಳಾಪಟ್ಟಿ ಜೂನ್ 25 -ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ ಜೂನ್ 26 -ಅರ್ಥಶಾಸ್ತ್ರ ಜೂನ್ 27 -ಗಣಿತ ಮತ್ತು ಸಮಾಜಶಾಸ್ತ್ರ ಜೂನ್ 29 -ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ್ ಹಿಂದೂಸ್ತಾನಿ ಸಂಗೀತ ಜುಲೈ 1 -ಸಮಾಜ ವಿಜ್ಞಾನ ಜುಲೈ 2 -ಪ್ರಥಮ ಭಾಷೆ ಕನ್ನಡ, ತೆಲುಗು, ಮರಾಠಿ, ಹಿಂದಿ, ತಮಿಳು, ಉರ್ದು, ಸಂಸ್ಕೃತ, ಇಂಗ್ಲಿಷ್ ಜುಲೈ 3 -ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲಿಷ್, ಅರೆಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಭಾಷೆಗಳ ಪರೀಕ್ಷೆ ಜುಲೈ 3 -NSQF ಪರೀಕ್ಷೆ ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆ್ಯಂಡ್ ವೆಲ್‌ನೆಸ್ ಪರೀಕ್ಷೆ
Published On - 6:31 pm, Tue, 19 May 20