ಯಾರಿಂದಲೂ ಸಾಧ್ಯವಿಲ್ಲ; ಟಿ20 ವಿಶ್ವಕಪ್ ತಂಡದಿಂದ ಕೈಬಿಟ್ಟ ಬಗ್ಗೆ ಮೌನ ಮುರಿದ ಗಿಲ್
T20 World Cup 2026: 2026ರ ಟಿ20 ವಿಶ್ವಕಪ್ ತಂಡದಿಂದ ಕೈಬಿಟ್ಟ ಬಗ್ಗೆ ಶುಭ್ಮನ್ ಗಿಲ್ ಮೌನ ಮುರಿದಿದ್ದಾರೆ. ಆಯ್ಕೆದಾರರ ನಿರ್ಧಾರವನ್ನು ಗೌರವಿಸುವುದಾಗಿ ತಿಳಿಸಿದ ಗಿಲ್, ತಂಡಕ್ಕೆ ಶುಭ ಹಾರೈಸಿದರು. ಅವರ ಕಳಪೆ ಟಿ20 ಫಾರ್ಮ್ ಮತ್ತು ತಂಡದ ಸಂಯೋಜನೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಸ್ಪಷ್ಟಪಡಿಸಿದ್ದಾರೆ.

1 / 5

2 / 5

3 / 5

4 / 5

5 / 5
Follow Us




