ಬಿಜೆಪಿಗೆ ಸೇರಿದ ಒಂದೇ ದಿನಕ್ಕೆ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ ಅನರ್ಹ ಶಾಸಕ

|

Updated on: Nov 15, 2019 | 10:36 AM

ಬೆಂಗಳೂರು: ಬಿಜೆಪಿಗೆ ಸೇರಿದ ಒಂದೇ ದಿನಕ್ಕೆ ರಾಣೆಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದಾರೆ. ಉಪಚುನಾವಣೆಗೆ ಟಿಕೆಟ್ ಕೊಡದೆ ಇದ್ದಿದ್ದರೆ ರಾಜೀನಾಮೆ ನೀಡ್ತಿದ್ದೆ. ಆದ್ರೆ ಮುಖ್ಯಮಂತ್ರಿ ಯಡಿಯೂರಪ್ಪನವರು ನನಗೆ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಅನರ್ಹ ಶಾಸಕ ಆರ್. ಶಂಕರ್ ಹೇಳಿದ್ದಾರೆ. ಎಂಎಲ್​ಸಿ ಆದ್ಮೇಲೆ ಸಚಿವನಾಗ್ತೀನಿ: ಕ್ಷೇತ್ರದಿಂದ ಯಾರೇ ಅಭ್ಯರ್ಥಿ ಆದ್ರೂ ಬಿಜೆಪಿ ಪರ ಕೆಲಸ ಮಾಡ್ತೀನಿ. ಎಂಎಲ್​ಸಿ ಆಗೋಕೆ ನನಗೆ ಒಪ್ಪಿಗೆ ಇದೆ. ವಿಧಾನಪರಿಷತ್ ಸದಸ್ಯನಾದ ಬಳಿಕ […]

ಬಿಜೆಪಿಗೆ ಸೇರಿದ ಒಂದೇ ದಿನಕ್ಕೆ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ ಅನರ್ಹ ಶಾಸಕ
Follow us on

ಬೆಂಗಳೂರು: ಬಿಜೆಪಿಗೆ ಸೇರಿದ ಒಂದೇ ದಿನಕ್ಕೆ ರಾಣೆಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದಾರೆ.

ಉಪಚುನಾವಣೆಗೆ ಟಿಕೆಟ್ ಕೊಡದೆ ಇದ್ದಿದ್ದರೆ ರಾಜೀನಾಮೆ ನೀಡ್ತಿದ್ದೆ. ಆದ್ರೆ ಮುಖ್ಯಮಂತ್ರಿ ಯಡಿಯೂರಪ್ಪನವರು ನನಗೆ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಅನರ್ಹ ಶಾಸಕ ಆರ್. ಶಂಕರ್ ಹೇಳಿದ್ದಾರೆ.

ಎಂಎಲ್​ಸಿ ಆದ್ಮೇಲೆ ಸಚಿವನಾಗ್ತೀನಿ:
ಕ್ಷೇತ್ರದಿಂದ ಯಾರೇ ಅಭ್ಯರ್ಥಿ ಆದ್ರೂ ಬಿಜೆಪಿ ಪರ ಕೆಲಸ ಮಾಡ್ತೀನಿ. ಎಂಎಲ್​ಸಿ ಆಗೋಕೆ ನನಗೆ ಒಪ್ಪಿಗೆ ಇದೆ. ವಿಧಾನಪರಿಷತ್ ಸದಸ್ಯನಾದ ಬಳಿಕ ನಾನು ಮಂತ್ರಿ ಆಗ್ತೀನಿ. ಈ ಬಗ್ಗೆ ಯಡಿಯೂರಪ್ಪನವರು ಭರವಸೆ ಕೊಟ್ಟಿದ್ದಾರೆ. ಅವರ ಮಾತಿಗೆ ಒಪ್ಪಿದ್ದೇನೆ ಎಂದರು.