ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ದ್ವಿತೀಯ ಪುಣ್ಯಸ್ಮರಣೆ Photos

ಡಾ. ಶಿವಕುಮಾರ ಶ್ರೀಗಳು ಸಮಾಜಕ್ಕೆ ಅನ್ನ ಮತ್ತು ವಿದ್ಯೆ ನೀಡಿ ಮಾದರಿಯಾದಂತಹ ಧೀಮಂತ ವ್ಯಕ್ತಿ. ಇಂದು ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆಯ ಪ್ರಯುಕ್ತ ತುಮಕೂರಿನ ಮಠದಲ್ಲಿ ವಿಶೇಷ ಸಮಾರಂಭ ನೆರವೇರಿತು. ಸಮಾರಂಭದ ತುಣುಕು ನೋಟ ಇಲ್ಲಿದೆ:

  • TV9 Web Team
  • Published On - 15:52 PM, 21 Jan 2021
1/11
ಡಾ.ಶಿವಕುಮಾರ ಶ್ರೀಗಳ 2ನೇ ಪುಣ್ಯಸ್ಮರಣೆ
2/11
ಡಾ. ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆ
3/11
ಸ್ವಾಮೀಜಿಗಳ ಪುಣ್ಯಸ್ಮರಣೆಗೆ ಹೂವಿನ ಸಿಂಗಾರ
4/11
ಬೆಳ್ಳಿ ರಥದಲ್ಲಿ ಸ್ವಾಮೀಜಿಗಳ ಭಾವಚಿತ್ರ
5/11
ದ್ವಿತೀಯ ಪುಣ್ಯಸ್ಮರಣೆ ಪ್ರಯುಕ್ತ ಸಮಾರಂಭ
6/11
ಪುಣ್ಯಸ್ಮರಣೆಯ ಪ್ರಯಕ್ತ ಭೋಜನದ ಸಿದ್ಧತೆ
7/11
ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಭಾವಚಿತ್ರ
8/11
ಬೆಳಕಿನ ಹಬ್ಬದಂತೆ ಸಿದ್ಧಗೊಂಡ ಮಠ
9/11
ಮೆರವಣಿಗೆ ಮೂಲಕ ಸ್ವಾಮೀಜಿ ಭಾವಚಿತ್ರ ಪ್ರದರ್ಶನ
10/11
ವೀರಗಾಸೆ ಪ್ರದರ್ಶನ
11/11
ಹೂವಿನಿಂದ ಸಿಂಗಾರಗೊಂಡ ಶ್ರೀಗಳು