ಮಾತಾ ಮಾಣಿಕೇಶ್ವರಿ ಶಿವೈಕ್ಯ: ಭಕ್ತರಿಗೆ ಅಮ್ಮನ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಸೇಡಂ: ಮಾತಾ ಮಾಣಿಕೇಶ್ವರಿ ಅಮ್ಮ ಶಿವೈಕ್ಯ ಹಿನ್ನೆಲೆೆ ಬೆಳಿಗ್ಗೆ 10 ಗಂಟೆಯಿಂದ ಭಕ್ತರಿಗೆ ಅಮ್ಮನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಭಕ್ತರು ಬರುವ ಸಾಧ್ಯತೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಗಣ್ಯರು ಬರುವ ನಿರೀಕ್ಷೆ ಹಿನ್ನೆಲೆೆ ಗುರುಮಠಕಲ್ ಸೇರಿದಂತೆ ಐದು ಕಡೆ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿದೆ. https://www.facebook.com/Tv9Kannada/videos/1266475563545762/
ಸೇಡಂ: ಮಾತಾ ಮಾಣಿಕೇಶ್ವರಿ ಅಮ್ಮ ಶಿವೈಕ್ಯ ಹಿನ್ನೆಲೆೆ ಬೆಳಿಗ್ಗೆ 10 ಗಂಟೆಯಿಂದ ಭಕ್ತರಿಗೆ ಅಮ್ಮನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಭಕ್ತರು ಬರುವ ಸಾಧ್ಯತೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಗಣ್ಯರು ಬರುವ ನಿರೀಕ್ಷೆ ಹಿನ್ನೆಲೆೆ ಗುರುಮಠಕಲ್ ಸೇರಿದಂತೆ ಐದು ಕಡೆ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿದೆ.
https://www.facebook.com/Tv9Kannada/videos/1266475563545762/
Published On - 7:39 am, Sun, 8 March 20