ಮನೆಯಲ್ಲೇ ತಾಯಿ ಶವದ ಜೊತೆ 5 ದಿನ ಕಳೆದ ಮಗಳು! ಎಲ್ಲಿ?
ಶಿವಮೊಗ್ಗ: ತಾಯಿ ಶವದ ಜೊತೆ 5 ದಿನ ಮನೆಯಲ್ಲೇ ಮಗಳು ಕಳೆದಿರುವ ಘಟನೆ ನಗರದ ಬಸವನಗುಡಿ ಬಡಾವಣೆಯಲ್ಲಿ ನಡೆದಿದೆ. ನಿವೃತ್ತ ಶಾಲಾ ಶಿಕ್ಷಕಿ ರಾಜೇಶ್ವರಿ 5 ದಿನಗಳ ಹಿಂದೆ ಮನೆಯಲ್ಲೇ ಮೃತಪಟ್ಟಿದ್ದರು. ಶಾಂಭವಿ ಎಂಬುವವರು ತಾಯಿ ಶವದ ಜತೆಯೇ 5 ದಿನ ಇದ್ದಾರೆ. ಸ್ಥಳೀಯರು ಶಾಂಭವಿಯನ್ನು ಮಾನಸಿಕ ಅಸ್ವಸ್ಥೆ ಎಂದು ಹೇಳುತ್ತಿದ್ದಾರೆ. ಹೆಚ್ಚುದಿನ ಆದ್ದರಿಂದ ಶವ ಕೊಳೆತು ವಾಸನೆ ಬರುತ್ತಿತ್ತು. ಹಾಗಾಗಿ ಅಕ್ಕಪಕ್ಕದ ನಿವಾಸಿಗಳು ಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು […]

ಶಿವಮೊಗ್ಗ: ತಾಯಿ ಶವದ ಜೊತೆ 5 ದಿನ ಮನೆಯಲ್ಲೇ ಮಗಳು ಕಳೆದಿರುವ ಘಟನೆ ನಗರದ ಬಸವನಗುಡಿ ಬಡಾವಣೆಯಲ್ಲಿ ನಡೆದಿದೆ. ನಿವೃತ್ತ ಶಾಲಾ ಶಿಕ್ಷಕಿ ರಾಜೇಶ್ವರಿ 5 ದಿನಗಳ ಹಿಂದೆ ಮನೆಯಲ್ಲೇ ಮೃತಪಟ್ಟಿದ್ದರು.
ಶಾಂಭವಿ ಎಂಬುವವರು ತಾಯಿ ಶವದ ಜತೆಯೇ 5 ದಿನ ಇದ್ದಾರೆ. ಸ್ಥಳೀಯರು ಶಾಂಭವಿಯನ್ನು ಮಾನಸಿಕ ಅಸ್ವಸ್ಥೆ ಎಂದು ಹೇಳುತ್ತಿದ್ದಾರೆ. ಹೆಚ್ಚುದಿನ ಆದ್ದರಿಂದ ಶವ ಕೊಳೆತು ವಾಸನೆ ಬರುತ್ತಿತ್ತು. ಹಾಗಾಗಿ ಅಕ್ಕಪಕ್ಕದ ನಿವಾಸಿಗಳು ಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿದ್ದಾರೆ.
ತಾಜಾ ಸುದ್ದಿ