ನೆರೆಯಿಂದ ನಿರಾಶ್ರಿತರಾದವರಿಗೆ TV9 ವತಿಯಿಂದ 265 ಗ್ಯಾಸ್ ಸ್ಟೌವ್ ವಿತರಣೆ
ಮಡಿಕೇರಿ: ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿದ್ದ ನಿರಾಶ್ರಿತರಿಗೆ ಟಿವಿ9 ವತಿಯಿಂದ ಗ್ಯಾಸ್ ಸ್ಟೌವ್ಗಳನ್ನು ವಿತರಿಸಲಾಗಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದಲ್ಲಿ ಹೆಚ್‌ಪಿ ಗ್ಯಾಸ್ ಕಂಪನಿ ನೀಡಿದ್ದ 265 ಗ್ಯಾಸ್ ಸ್ಟೌವ್ಗಳನ್ನ ಕೊಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ನೆರೆಯಿಂದ ಭಾರಿ ಹಾನಿಯಾಗಿತ್ತು. ಈ ವೇಳೆ ಹಲವರು ಮನೆಗಳನ್ನು ಕಳೆದುಕೊಂಡಿದ್ದರು. ಹಾಗಾಗಿ ನಿರಾಶ್ರಿತರಿಗಾಗಿ ಹೆಚ್‌ಪಿ ಕಂಪನಿಯಿಂದ ಗ್ಯಾಸ್ ಸ್ಟೌವ್ಗಳನ್ನು ಕೊಟ್ಟಿತ್ತು. ಇಂದು ನಿರಾಶ್ರಿತರಿಗೆ ಮನೆ ಹಸ್ತಾಂತರ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವಿತರಣೆ ಮಾಡಿದ್ದಾರೆ.
ಮಡಿಕೇರಿ: ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿದ್ದ ನಿರಾಶ್ರಿತರಿಗೆ ಟಿವಿ9 ವತಿಯಿಂದ ಗ್ಯಾಸ್ ಸ್ಟೌವ್ಗಳನ್ನು ವಿತರಿಸಲಾಗಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದಲ್ಲಿ ಹೆಚ್‌ಪಿ ಗ್ಯಾಸ್ ಕಂಪನಿ ನೀಡಿದ್ದ 265 ಗ್ಯಾಸ್ ಸ್ಟೌವ್ಗಳನ್ನ ಕೊಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ನೆರೆಯಿಂದ ಭಾರಿ ಹಾನಿಯಾಗಿತ್ತು. ಈ ವೇಳೆ ಹಲವರು ಮನೆಗಳನ್ನು ಕಳೆದುಕೊಂಡಿದ್ದರು. ಹಾಗಾಗಿ ನಿರಾಶ್ರಿತರಿಗಾಗಿ ಹೆಚ್‌ಪಿ ಕಂಪನಿಯಿಂದ ಗ್ಯಾಸ್ ಸ್ಟೌವ್ಗಳನ್ನು ಕೊಟ್ಟಿತ್ತು. ಇಂದು ನಿರಾಶ್ರಿತರಿಗೆ ಮನೆ ಹಸ್ತಾಂತರ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವಿತರಣೆ ಮಾಡಿದ್ದಾರೆ.
Published On - 3:12 pm, Thu, 4 June 20