AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮ್ಮಾಜಮ್ಮ ತೀರಿಹೋದ್ರೆ ನಮ್ಮ ಗತಿ ಏನು? -ಕುಸಿದುಬಿದ್ದ ಅಭ್ಯರ್ಥಿ ಬಗ್ಗೆ HDD ಕಳವಳ

ತುಮಕೂರು: ಜಿಲ್ಲೆಯ ಶಿರಾದಲ್ಲಿ JDS ಚುನಾವಣಾ ಸಮಾವೇಶದ ವೇಳೆ ಪಕ್ಷದ ಅಭ್ಯರ್ಥಿ ತಲೆಸುತ್ತಿ ಕುಸಿದುಬಿದ್ದಿದ್ದಾರೆ. ಸಮಾವೇಶದಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸುಸ್ತಾಗಿ ತಲೆಸುತ್ತಿ ಕುಸಿದುಬಿದ್ದರು. ಅಮ್ಮಾಜಮ್ಮ ಇತ್ತೀಚೆಗೆ ಕೊರೊನಾದಿಂದ ಗುಣಮುಖರಾಗಿದ್ದರು. ಸುಸ್ತಾಗಿ ತಲೆಸುತ್ತಿ ಕುಸಿದುಬಿದ್ದ ಅಮ್ಮಾಜಮ್ಮರನ್ನು ತಕ್ಷಣ ಅವರ ಮಗ ಸತ್ಯನಾರಾಯಣ ಆಸ್ಪತ್ರೆಗೆ ಕರೆದೊಯ್ದರು. ಇತ್ತ, ವೇದಿಕೆಯ ಮೇಲೆ ಅಮ್ಮಾಜಮ್ಮ ಕುಸಿದುಬಿದ್ದಂತೆ ಜೆಡಿಎಸ್ ವರಿಷ್ಠ H.D.ದೇವೇಗೌಡ ಅಮ್ಮಾಜಮ್ಮ ತೀರಿಹೋದರೆ ನಮ್ಮ ಗತಿಯೇನು? ಎಂದು ಕಳವಳ ವ್ಯಕ್ತಪಡಿಸಿದರು. ಅಮ್ಮಾಜಮ್ಮರ ಸ್ಥಿತಿ ನೋಡಿ ಮೈಕ್ ತೆಗೆದುಕೊಂಡು ದೇವೇಗೌಡರು ತಮ್ಮ ಕಳವಳ […]

ಅಮ್ಮಾಜಮ್ಮ ತೀರಿಹೋದ್ರೆ ನಮ್ಮ ಗತಿ ಏನು? -ಕುಸಿದುಬಿದ್ದ ಅಭ್ಯರ್ಥಿ ಬಗ್ಗೆ HDD ಕಳವಳ
KUSHAL V
|

Updated on:Nov 01, 2020 | 4:39 PM

Share

ತುಮಕೂರು: ಜಿಲ್ಲೆಯ ಶಿರಾದಲ್ಲಿ JDS ಚುನಾವಣಾ ಸಮಾವೇಶದ ವೇಳೆ ಪಕ್ಷದ ಅಭ್ಯರ್ಥಿ ತಲೆಸುತ್ತಿ ಕುಸಿದುಬಿದ್ದಿದ್ದಾರೆ. ಸಮಾವೇಶದಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸುಸ್ತಾಗಿ ತಲೆಸುತ್ತಿ ಕುಸಿದುಬಿದ್ದರು.

ಅಮ್ಮಾಜಮ್ಮ ಇತ್ತೀಚೆಗೆ ಕೊರೊನಾದಿಂದ ಗುಣಮುಖರಾಗಿದ್ದರು. ಸುಸ್ತಾಗಿ ತಲೆಸುತ್ತಿ ಕುಸಿದುಬಿದ್ದ ಅಮ್ಮಾಜಮ್ಮರನ್ನು ತಕ್ಷಣ ಅವರ ಮಗ ಸತ್ಯನಾರಾಯಣ ಆಸ್ಪತ್ರೆಗೆ ಕರೆದೊಯ್ದರು.

ಇತ್ತ, ವೇದಿಕೆಯ ಮೇಲೆ ಅಮ್ಮಾಜಮ್ಮ ಕುಸಿದುಬಿದ್ದಂತೆ ಜೆಡಿಎಸ್ ವರಿಷ್ಠ H.D.ದೇವೇಗೌಡ ಅಮ್ಮಾಜಮ್ಮ ತೀರಿಹೋದರೆ ನಮ್ಮ ಗತಿಯೇನು? ಎಂದು ಕಳವಳ ವ್ಯಕ್ತಪಡಿಸಿದರು. ಅಮ್ಮಾಜಮ್ಮರ ಸ್ಥಿತಿ ನೋಡಿ ಮೈಕ್ ತೆಗೆದುಕೊಂಡು ದೇವೇಗೌಡರು ತಮ್ಮ ಕಳವಳ ವ್ಯಕ್ತಪಡಿಸಿದರು.

ಕೆಲ ಹೊತ್ತಿನ ಬಳಿಕ ಆಸ್ಪತ್ರೆಯಿಂದ ಚೇತರಿಸಿಕೊಂಡು ವಾಪಸ್ ಆಗಿ ವೇದಿಕೆ ಹತ್ತಿದ ಅಮ್ಮಾಜಮ್ಮ ನಿಮ್ಮೆಲ್ಲರ ಆಶೀರ್ವಾದದಿಂದ ಚೆನ್ನಾಗಿದ್ದೀನಿ ಎಂದು ಹೇಳಿದರು. ಜೊತೆಗೆ, ಅಮ್ಮಾಜಮ್ಮರ ಆರೋಗ್ಯ ಸುಧಾರಿಸಿದೆ, ಆತಂಕ ಬೇಡ. ಅವರ ಆರೋಗ್ಯ ಸರಿಯಿಲ್ಲ ಅಂತಾ ಹೇಳಿದ್ರೆ ಕಾಂಗ್ರೆಸ್ ಮತ್ತು ಬಿಜೆಪಿಯವರು ಅದನ್ನೇ ಅಪಪ್ರಚಾರ ಮಾಡ್ತಾರೆ ಎಂದು ಸಮಾವೇಶದ ವೇಳೆ ಹೆಚ್.ಡಿ.ರೇವಣ್ಣ ಹೇಳಿದರು.

Published On - 4:21 pm, Sun, 1 November 20

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ