ಹಾಸನ: ಎರಡು ತಿಂಗಳ ಬಳಿಕ ಬಸ್ಗಳು ರಸ್ತೆಗಿಳೀತಿವೆ. ಹೀಗಾಗಿ ಬಸ್ಗಳಿಗೆ ಸ್ಟಾರ್ಟಿಂಗ್ ಟ್ರಬಲ್ ಶುರುವಾಗಿದೆ. ಬಸ್ ನಿಲ್ದಾಣಕ್ಕೆ ಬರುತ್ತಲೆ ಬಸ್ಗಳು ಆಫ್ ಆಗುತ್ತಿವೆ. ಸಹ ಪ್ರಯಾಣಿಕರ ನೆರವಿನಿಂದ ಬಸ್ ತಳ್ಳಿ ಚಾಲಕರು ವಾಹನ ಸ್ಟಾರ್ಟ್ ಮಾಡುವಂತಾಗಿದೆ. ಬಸ್ ಸ್ಟಾರ್ಟ್ ಮಾಡೋಕೆ ಹೆಚ್ಚಿನ ಪರಿಶ್ರಮ, ಹರಸಾಹಸ ಪಡುವಂತ ಪರಿಸ್ಥಿತಿ ಇಂದು ಹಾಸನದ ಬಸ್ ನಿಲ್ದಾಣದಲ್ಲಿ ಉಂಟಾಗಿದೆ. ಎರಡು ತಿಂಗಳಿನಿಂದ ಬಸ್ ಸಂಚರಿಸದೇ ಇರೋದ್ರಿಂದ ಬ್ಯಾಟರಿ ಪ್ರಾಬ್ಲಮ್ನಿಂದ ಹಲವು ಬಸ್ಗಳಲ್ಲಿ ಸ್ಟಾರ್ಟಿಂಗ್ ಪ್ರಾಬ್ಲಮ್ ಉಂಟಾಗಿದೆ.
ಹಾಸನ: ಎರಡು ತಿಂಗಳ ಬಳಿಕ ಬಸ್ಗಳು ರಸ್ತೆಗಿಳೀತಿವೆ. ಹೀಗಾಗಿ ಬಸ್ಗಳಿಗೆ ಸ್ಟಾರ್ಟಿಂಗ್ ಟ್ರಬಲ್ ಶುರುವಾಗಿದೆ. ಬಸ್ ನಿಲ್ದಾಣಕ್ಕೆ ಬರುತ್ತಲೆ ಬಸ್ಗಳು ಆಫ್ ಆಗುತ್ತಿವೆ. ಸಹ ಪ್ರಯಾಣಿಕರ ನೆರವಿನಿಂದ ಬಸ್ ತಳ್ಳಿ ಚಾಲಕರು ವಾಹನ ಸ್ಟಾರ್ಟ್ ಮಾಡುವಂತಾಗಿದೆ.
ಬಸ್ ಸ್ಟಾರ್ಟ್ ಮಾಡೋಕೆ ಹೆಚ್ಚಿನ ಪರಿಶ್ರಮ, ಹರಸಾಹಸ ಪಡುವಂತ ಪರಿಸ್ಥಿತಿ ಇಂದು ಹಾಸನದ ಬಸ್ ನಿಲ್ದಾಣದಲ್ಲಿ ಉಂಟಾಗಿದೆ. ಎರಡು ತಿಂಗಳಿನಿಂದ ಬಸ್ ಸಂಚರಿಸದೇ ಇರೋದ್ರಿಂದ ಬ್ಯಾಟರಿ ಪ್ರಾಬ್ಲಮ್ನಿಂದ ಹಲವು ಬಸ್ಗಳಲ್ಲಿ ಸ್ಟಾರ್ಟಿಂಗ್ ಪ್ರಾಬ್ಲಮ್ ಉಂಟಾಗಿದೆ.