AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TT ಯಲ್ಲಿ ಸೋಂಕಿತರು ಶಿಫ್ಟ್, ಮಾರ್ಗ ಮಧ್ಯೆ ಸೋಂಕಿತೆ ಸಾವು​: ಹೊಣೆ ಯಾರು?

ಬೆಂಗಳೂರು: ಸೋಂಕಿತರಿಗಾಗಿ ಮೀಸಲಿಟ್ಟಿರುವ ಌಂಬುಲೆನ್ಸ್​ಗಳ ಕೊರತೆ ಎದುರಾಗಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಇಲ್ಲಿದೆ. ಌಂಬುಲೆನ್ಸ್​ ಇಲ್ಲದೆ ಟಿಟಿ ವಾಹನದಲ್ಲಿ ಸೋಂಕಿತರನ್ನು ಕೊವಿಡ್ ಆಸ್ಪತ್ರೆಗೆ ಬಿಬಿಎಂಪಿ ಅಧಿಕಾರಿಗಳು ಸಾಗಿಸಿರುವ ಘಟನೆ ನಗರದಲ್ಲಿ ನಡೆದಿದೆ. ಟಿಟಿ ವಾಹನದಲ್ಲಿ ಸೋಂಕಿತ ವೃದ್ಧೆ ಸಾವು ನಗರದಲ್ಲಿ ಌಂಬುಲೆನ್ಸ್​ನ ಕೊರತೆ ಎದುರಾದ ಕಾರಣ ಕೆಲವು ಸೋಂಕಿತರನ್ನು ಬೆಂಗಳೂರಿನಿಂದ ದೇವನಹಳ್ಳಿಯಲ್ಲಿರುವ ಆಕಾಶ್ ​ಆಸ್ವತ್ರೆಗೆ ಟಿಟಿ ವಾಹನದಲ್ಲಿ ಬಿಬಿಎಂಪಿ ಅಧಿಕಾರಿಗಳು ರವಾನಿಸಿದ್ದರು. ಇಂಥದ್ದೇ ಒಂದು ವಾಹನದಲ್ಲಿ ರಾಜಾಜಿನಗರದ ಮೋದಿ ಆಸ್ವತ್ರೆಯಿಂದ ಸೋಂಕಿತ ವೃದ್ಧೆಯೊಬ್ಬರನ್ನ ಸಹ ದೇವನಹಳ್ಳಿಗೆ ಕರೆದೊಯ್ಯಲಾಗುತ್ತಿತ್ತು. […]

TT ಯಲ್ಲಿ ಸೋಂಕಿತರು ಶಿಫ್ಟ್, ಮಾರ್ಗ ಮಧ್ಯೆ ಸೋಂಕಿತೆ ಸಾವು​: ಹೊಣೆ ಯಾರು?
KUSHAL V
| Edited By: |

Updated on:Jun 29, 2020 | 11:31 AM

Share

ಬೆಂಗಳೂರು: ಸೋಂಕಿತರಿಗಾಗಿ ಮೀಸಲಿಟ್ಟಿರುವ ಌಂಬುಲೆನ್ಸ್​ಗಳ ಕೊರತೆ ಎದುರಾಗಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಇಲ್ಲಿದೆ. ಌಂಬುಲೆನ್ಸ್​ ಇಲ್ಲದೆ ಟಿಟಿ ವಾಹನದಲ್ಲಿ ಸೋಂಕಿತರನ್ನು ಕೊವಿಡ್ ಆಸ್ಪತ್ರೆಗೆ ಬಿಬಿಎಂಪಿ ಅಧಿಕಾರಿಗಳು ಸಾಗಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಟಿಟಿ ವಾಹನದಲ್ಲಿ ಸೋಂಕಿತ ವೃದ್ಧೆ ಸಾವು ನಗರದಲ್ಲಿ ಌಂಬುಲೆನ್ಸ್​ನ ಕೊರತೆ ಎದುರಾದ ಕಾರಣ ಕೆಲವು ಸೋಂಕಿತರನ್ನು ಬೆಂಗಳೂರಿನಿಂದ ದೇವನಹಳ್ಳಿಯಲ್ಲಿರುವ ಆಕಾಶ್ ​ಆಸ್ವತ್ರೆಗೆ ಟಿಟಿ ವಾಹನದಲ್ಲಿ ಬಿಬಿಎಂಪಿ ಅಧಿಕಾರಿಗಳು ರವಾನಿಸಿದ್ದರು. ಇಂಥದ್ದೇ ಒಂದು ವಾಹನದಲ್ಲಿ ರಾಜಾಜಿನಗರದ ಮೋದಿ ಆಸ್ವತ್ರೆಯಿಂದ ಸೋಂಕಿತ ವೃದ್ಧೆಯೊಬ್ಬರನ್ನ ಸಹ ದೇವನಹಳ್ಳಿಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ದಾರಿ ಮಧ್ಯೆ ಉಸಿರಾಟದ ತೊಂದರೆಯಿಂದ ಸೊಂಕಿತ ವೃದ್ಧೆಯೊಬ್ಬರು ವಾಹನದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಜೊತೆಗೆ, ಸೋಂಕಿತೆ ಸಾವನ್ನಪುತ್ತಿದ್ದಂತೆ ಆಸ್ವತ್ರೆಯಲ್ಲಿ ಮೃತದೇಹವನ್ನು ಇಟ್ಟು ಟಿಟಿ ಚಾಲಕ ಹೊರಟು ಹೋಗಿದ್ದಾನೆ ಎಂದು ಹೇಳಲಾಗಿದೆ. ಸದ್ಯಕ್ಕೆ ಆಕಾಶ್ ಆಸ್ವತ್ರೆಯ ಶವಾಗಾರದಲ್ಲಿ ಸೊಂಕಿತ ಮಹಿಳೆಯ ಮೃತದೇಹವನ್ನ ಇಡಲಾಗಿದೆ ಎಂದು ತಿಳಿದುಬಂದಿದೆ. ವೃದ್ಧೆಯ ಮಕ್ಕಳು ಹಾಗೂ ಮೊಮ್ಮಕ್ಕಳು ಕ್ವಾರಂಟೈನ್​ನಲ್ಲಿರೋ ಕಾರಣದಿಂದ ಮೃತದೇಹವನ್ನು ಆಸ್ವತ್ರೆಯಲ್ಲಿ ಇಟ್ಟಿರುವುದಾಗಿ ತಿಳಿದುಬಂದಿದೆ.

ಈ ಘಟನೆಯಿಂದ ಅಧಿಕಾರಿಗಳ ನಿರ್ಲಕ್ಷ್ಯ ಸಹ ಬೆಳಕಿಗೆ ಬಂದಿದೆ. ಎಮರ್ಜೆನ್ಸಿ ಸೊಂಕಿತರನ್ನು ಟಿಟಿ ವಾಹನದಲ್ಲಿ ಸಾಗಿಸಿದ ಅಧಿಕಾರಿಗಳು ಗಾಡಿಯಲ್ಲಿ ವೆಂಟಿಲೇಟರ್ ಮತ್ತು ವೈದ್ಯಕೀಯ ಸಿಬ್ಬಂದಿಯ ವ್ಯವಸ್ಥೆಯನ್ನು ಸಹ ಮಾಡಿರಲಿಲ್ಲ ಎಂದು ತಿಳಿದುಬಂದಿದೆ.

Published On - 11:24 am, Mon, 29 June 20

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!