AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Korean Skin Care: ಕೊರಿಯನ್ನರಂತೆ ಹೊಳೆಯುವ ತ್ವಚೆ ನಿಮ್ಮದಾಗಬೇಕಾ? ಈ ಫೇಸ್​ಮಾಸ್ಕ್ ಹಚ್ಚಿ ನೋಡಿ

ಕೊರಿಯನ್ ಸೀರೀಸ್, ಸಿನಿಮಾಗಳನ್ನು ನೋಡಿದವರಿಗೆ ಅದರಲ್ಲಿರುವ ಕಲಾವಿದರ ಚರ್ಮದ ಕಾಂತಿಯ ಮೇಲೇ ಕಣ್ಣು. ಆ ರೀತಿ ಕನ್ನಡಿಯಂತೆ ಫಳಫಳ ಹೊಳೆಯುವ ಚರ್ಮವನ್ನು ಪಡೆಯಲು ಏನು ಮಾಡಬೇಕೆಂದು ನೀವು ಯೋಚಿಸುತ್ತಿದ್ದರೆ ಅದಕ್ಕೆ ಸಾವಿರಾರು ರೂ. ಖರ್ಚು ಮಾಡಬೇಕಾಗಿಲ್ಲ. ಈ ಫೇಸ್​ಮಾಸ್ಕ್ ಬಳಸಿ ನೋಡಿ.

Korean Skin Care: ಕೊರಿಯನ್ನರಂತೆ ಹೊಳೆಯುವ ತ್ವಚೆ ನಿಮ್ಮದಾಗಬೇಕಾ? ಈ ಫೇಸ್​ಮಾಸ್ಕ್ ಹಚ್ಚಿ ನೋಡಿ
ಕೊರಿಯನ್ನರಂತೆ ಹೊಳೆಯುವ ತ್ವಚೆ
ಸುಷ್ಮಾ ಚಕ್ರೆ
|

Updated on: Apr 24, 2024 | 3:49 PM

Share

ಕೊರಿಯನ್ನರು (Korean Skin Care) ತಮ್ಮ ಅತ್ಯುತ್ತಮವಾದ ಚರ್ಮಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಗ್ಲಾಸ್ ಸ್ಕಿನ್‌ನ (Glass Skin) ಸೃಷ್ಟಿಕರ್ತರಾಗಿದ್ದಾರೆ. ಕೊರಿಯನ್ನರಂತೆ ಅದ್ಭುತವಾದ, ಕಲೆರಹಿತ, ಜಾಗಿನಂತೆ ಹೊಳೆಯುವ ಚರ್ಮ ನಿಮ್ಮದಾಗಬೇಕೆಂದರೆ ಅದಕ್ಕೆ ಈ ಫೇಸ್​ ಮಾಸ್ಕ್ (Face Mask) ಬಳಸಿ ನೋಡಿ. ಗಾಜಿನ ಚರ್ಮವನ್ನು ಸ್ಪಷ್ಟ ಮೈಬಣ್ಣ, ನಯವಾದ ವಿನ್ಯಾಸ ಹೊಂದಿರುವಂತೆ ವ್ಯಾಖ್ಯಾನಿಸಲಾಗಿದೆ. ಮನೆಯಲ್ಲಿ ಆ ರೀತಿಯ ಕಾಂತಿಯುತ ತ್ವಚೆಯನ್ನು ಪಡೆಯಲು ಹೀಗೆ ಮಾಡಿ.

ಕಾಂತಿಯುತ ಮೈಬಣ್ಣವನ್ನು ಇಷ್ಟಪಡುವವರು ಗಾಜಿನಂತಹ ಚರ್ಮವನ್ನು ಪಡೆಯಲು ದುಬಾರಿ ಚಿಕಿತ್ಸೆಗಳು ಅಥವಾ ಉತ್ಪನ್ನಗಳನ್ನು ಬಳಸಬೇಕಾಗಿಲ್ಲ. ಮನೆಯಲ್ಲಿ ಕಾಫಿ ಫೇಸ್​ಮಾಸ್ಕ್​ ಬಳಸುವ ಮೂಲಕ ನಿಮ್ಮ ತ್ವಚೆಯನ್ನು ಕಾಂತಿಯುತಗೊಳಿಸಬಹುದು. ಈ ಮೂಲಕ ಮನೆಯಲ್ಲಿಯೇ ಹೊಳೆಯುವ ಚರ್ಮ ಪಡೆಯಬಹುದು. ಸುಲಭವಾಗಿ ತಯಾರಿಸಬಹುದಾದ DIY ಪೀಲ್ ಆಫ್ (ಸಿಪ್ಪೆ ಸುಲಿಯುವ) ಫೇಸ್​ ಮಾಸ್ಕ್ ನೈಸರ್ಗಿಕವಾಗಿ ಬಿಳಿಯ ಚರ್ಮವನ್ನು ಒದಗಿಸುವುದು ಮಾತ್ರವಲ್ಲದೆ ಚರ್ಮವನ್ನು ಹೊರಗಿಂದ ಗಾಜಿನಂತೆ ಹೊಳೆಯುವಂತೆ ಮಾಡುತ್ತದೆ.

ಇದನ್ನೂ ಓದಿ: Skin Care Tips: ನಿಮ್ಮ ತ್ವಚೆಯ ಸೌಂದರ್ಯಕ್ಕೂ ಆಲೂಗಡ್ಡೆಗೂ ಏನು ಸಂಬಂಧ?

ಬೇಕಾಗುವ ಪದಾರ್ಥಗಳು:

    • 1 ಚಮಚ ನುಣ್ಣಗೆ ಪುಡಿ ಮಾಡಿದ ಕಾಫಿ ಬೀಜ
    • 1 ಚಮಚ ರೋಸ್ ವಾಟರ್
    • 1 ಚಮಚ ಜೆಲಾಟಿನ್
    • ಸ್ವಲ್ಪ ಉಗುರುಬೆಚ್ಚಗಿನ ನೀರು

ಈ ಫೇಸ್ ಮಾಸ್ಕ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಲು ಈ ಮೇಲಿನ ವಿಡಿಯೋವನ್ನು ನೋಡಿ. ಇದೇ ರೀತಿ ಫೇಸ್​ಮಾಸ್ಕ್ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆ 2 ಬಾರಿ ಈ ಫೇಸ್​ಮಾಸ್ಕ್ ಹಚ್ಚಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?