AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಬುದ್ಧಿವಂತರಿಗೊಂದು ಸವಾಲ್;‌ ಈ ಚಿತ್ರದಲ್ಲಿ ಒಟ್ಟು ಎಷ್ಟು ಚುಕ್ಕಿಗಳಿವೆ ಎಣಿಸಬಲ್ಲಿರಾ?

ಮೆದುಳಿಗೆ ಕೆಲಸ ನೀಡುವ ಮ್ಯಾಥ್ಸ್‌ ಪಝಲ್‌ ಗೇಮ್‌ಗಳು, ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ ಗೇಮ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುತ್ತವೆ. ನೀವು ಕೂಡಾ ಬುದ್ಧಿವಂತಿಕೆಗೆ ಸವಾಲೊಡ್ಡುವ, ಮೆದುಳಿಗೆ ವ್ಯಾಯಾಮ ನೀಡುವ ಇಂತಹ ಮನೋರಂಜನಾತ್ಮಕ ಆಪ್ಟಿಕಲ್‌ ಇಲ್ಯೂಷನ್‌ ಆಟಗಳನ್ನು ಆಡಿರುತ್ತೀರಿ ಅಲ್ವಾ. ಇದೀಗ ಇಲ್ಲೊಂದು ಅಂತಹದ್ದೇ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ಹರಿದಾಡುತ್ತಿದ್ದು, ಆ ಫೋಟೋದಲ್ಲಿ ಒಟ್ಟು ಎಷ್ಟು ಚುಕ್ಕಿಗಳಿವೆ ಎಂದು ಎಣಿಸಲು ಸವಾಲನ್ನು ನೀಡಲಾಗಿದೆ. ಹಾಗಿದ್ರೆ ಆ ಚಿತ್ರದಲ್ಲಿ ಎಷ್ಟು ಚುಕ್ಕಿಗಳಿವೆ ಹೇಳಬಲ್ಲಿರಾ.

Optical Illusion: ಬುದ್ಧಿವಂತರಿಗೊಂದು ಸವಾಲ್;‌  ಈ ಚಿತ್ರದಲ್ಲಿ ಒಟ್ಟು ಎಷ್ಟು ಚುಕ್ಕಿಗಳಿವೆ ಎಣಿಸಬಲ್ಲಿರಾ?
ಆಪ್ಟಿಕಲ್‌ ಇಲ್ಯೂಷನ್‌
ಮಾಲಾಶ್ರೀ ಅಂಚನ್​
| Edited By: |

Updated on: Apr 17, 2025 | 5:11 PM

Share

ನಿಮ್ಮ ದೃಷ್ಟಿ ಎಷ್ಟು ಸೂಕ್ಷವಾಗಿದೆ, ನೀವು ಅತೀ ಬುದ್ಧಿವಂತರೇ ಎಂದು ತಿಳಿಯಬಹುದಾದ, ಏಕಾಗ್ರತೆಯನ್ನು ಪರೀಕ್ಷಿಸುವಂತಹ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು, ಬ್ರೈನ್‌ ಟೀಸರ್‌ (brain teaser) ಆಟಗಳು (games) ಸೋಷಿಯಲ್‌ ಮೀಡಿಯಾದಲ್ಲಿ (social media) ಪ್ರತಿನಿತ್ಯ ಕಾಣ ಸಿಗುತ್ತಿರುತ್ತವೆ. ತುಂಬಾನೇ ಕುತೂಹಲಕಾರಿಯಾಗಿರುವ  ಈ ಒಗಟಿನ ಆಟಗಳು ಮಜವಾಗಿರುವುದು ಮಾತ್ರವಲ್ಲದೆ ಮೆದುಳಿಗೆ (brain) ಹಾಗೂ ಕಣ್ಣಿಗೆ  (eye) ವ್ಯಾಯಾಮವನ್ನು (exercise) ಸಹ ನೀಡುತ್ತವೆ. ಮೆದುಳಿಗೆ ವ್ಯಾಯಾಮವನ್ನು ನೀಡುವ ಇಂತಹ ಆಟಗಳನ್ನು ಆಡಲು ಅನೇಕರು ಇಷ್ಟಪಡುತ್ತಾರೆ. ಇದೀಗ ಇಲ್ಲೊಂದು ಅಂತಹದ್ದೇ ನಿಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವಂತಿರುವ ಫೋಟೋವೊಂದು ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ಒಟ್ಟು ಎಷ್ಟು ಚುಕ್ಕಿಗಳಿವೆ (dots) ಎಂದು ಸರಿಯಾದ ಉತ್ತರವನ್ನು ನೀಡಲು ನಿಮಗೆ ಸವಾಲು ನೀಡಲಾಗಿದೆ. ಹಾಗಿದ್ರೆ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಒಟ್ಟು ಎಷ್ಟು ಚುಕ್ಕಿಗಳಿವೆ ಎಂದು ನೀವು ಹೇಳಬಲ್ಲಿರಾ.

ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಬಹುದಾದ ಈ ಒಗಟಿನ ಆಟವನ್ನು Minion Quotes ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ಕೇವಲ ಬುದ್ಧಿವಂತರಿಗೆ ಮಾತ್ರ? ಇದರಲ್ಲಿ ಎಷ್ಟು ಚುಕ್ಕಿಗಳು ಕಾಣಿಸುತ್ತಿದೆ!??” ಎಂಬ ಸವಾಲನ್ನು ನೀಡಲಾಗಿದೆ.

ಸವಾಲನ್ನು ಸ್ವೀಕರಿಸಿದ್ದೀರಾ?

ಈ ಚಿತ್ರದಲ್ಲಿ ಒಂದಷ್ಟು ಚುಕ್ಕಿಗಳು ಇರುವುದನ್ನು ಗಮನಿಸಿದ್ದೀರಿ ಅಲ್ವಾ. ಇದೀಗ ಸೂಕ್ಷವಾಗಿ ಗಮನಿಸಿ ಆ ಚಿತ್ರದಲ್ಲಿ ಒಟ್ಟು ಎಷ್ಟು ಚುಕ್ಕಿಗಳಿವೆ ಎಂಬುದನ್ನು ಹೇಳಿ.

ಇದನ್ನೂ ಓದಿ
Image
ಏ.18 ಗುಡ್‌ ಫ್ರೈಡೆ; ಕ್ರೈಸ್ತ ಸಮುದಾಯಕ್ಕೆ ನಾಳೆ ಪವಿತ್ರ ಶುಕ್ರವಾರ
Image
ಗರ್ಭಿಣಿಯರು ಮಿಕ್ಸರ್ ಗ್ರೈಂಡರ್ ಬಳಸೋದು ಅಪಾಯಕಾರಿಯೇ?
Image
ಆರೋಗ್ಯಕ್ಕೂ ಹಿತ, ನಾಲಿಗೆಗೂ ರುಚಿ ಈ ಅತ್ತಿ ಕಾಯಿ ಚಟ್ನಿ
Image
ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್​​ ಪಾತ್ರೆಗಳಲ್ಲಿ ಬಿಸಿ ಅನ್ನ ಸಂಗ್ರಹಿಸಬಾರದು

ಇದನ್ನೂ ಓದಿ: ಅಡುಗೆ ಮನೆಯ ಸಿಂಕ್​​ನಿಂದ ಈ 5 ಸಮಸ್ಯೆಗಳು ಬಂದೆ ಬರುತ್ತೆ!

ಫೋಟೋ ಇಲ್ಲಿದೆ ನೋಡಿ: 

ಸರಿಯಾದ ಉತ್ತರ ಇಲ್ಲಿದೆ:

ಒಟ್ಟು ಈ ಚಿತ್ರದಲ್ಲಿ 12 ಚುಕ್ಕಿಗಳಿವೆ. ಜೊತೆಗೆ Dots ಪದವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಒಟ್ಟು 13 ಡಾಟ್ಸ್‌ಗಳಿವೆ ಎಂದು ಹೇಳಬಹುದು. ಮೇಲಿನ ಪದಗಳಲ್ಲಿ ಮೂರು ಚುಕ್ಕಿಗಳಿವೆ, ಮಧ್ಯದಲ್ಲಿ ಅಲ್ಲಲ್ಲಿ ಏಳು ಚುಕ್ಕಿಗಳಿವೆ. ಮತ್ತು ಕೆಳಗಿರುವ ಪದದಲ್ಲಿ ಎರಡು ಚುಕ್ಕಿಗಳಿವೆ. ಹೀಗೆ ಒಟ್ಟು ಈ ಚಿತ್ರದಲ್ಲಿ 12 ಚುಕ್ಕಿಗಳಿವೆ.

ಏಪ್ರಿಲ್‌ 3 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನನಗೆ ಇದರಲ್ಲಿ 11 ಚುಕ್ಕಿ ಕಾಣಿಸಿತುʼ ಎಂದು ಹೇಳಿದರೆ, ಇನ್ನೊಬ್ಬ ಬಳಕೆದಾರರು ʼDots ಪದವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಒಟ್ಟು 13 ಡಾಟ್ಸ್‌ಗಳಾಗುತ್ತವೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಒಟ್ಟು 12 ಚುಕ್ಕಿಗಳಿವೆ ಎಂದು ಸರಿಯಾದ ಉತ್ತರವನ್ನು ನೀಡಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್