AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಯಾರು ಇಲ್ಲದಿದ್ದಾಗ ಹೂವಿನ ಗಿಡಗಳಿಗೆ ನೀರುಣಿಸುವುದು ಹೇಗೆ? ಫೋಟೋಗಳಿವೆ ನೋಡಿ

ನಗರಗಳಲ್ಲಿ ಗಿಡಗಳನ್ನು ಬೆಳೆಸುವುದು ಸುಲಭದ ಕೆಲಸವೇನೂ ಅಲ್ಲ. ಅವುಗಳಿಗೆ ನೀರು, ಬೆಳಕು ಹೆಚ್ಚೂ ಆಗದೆ, ಕಡಿಮೆಯೂ ಆಗದಂತೆ ಪ್ರತೀ ಗಿಡದ ಹದವರಿತು ಆರೈಕೆ ಮಾಡಬೇಕು.

TV9 Web
| Edited By: sandhya thejappa|

Updated on: Jan 07, 2022 | 8:30 AM

Share
ಡಿಐವೈ ವಿಧಾನ: ಇದೇನು ಹೆಸರು ಹೀಗಿದೆಯಲ್ಲಾ ಎಂದು ಯೋಚಿಸಬೇಡಿ. ಡಿಐವೈ ವಿಧಾನವೆಂದರೆ- ‘ಡು ಇಟ್ ಯುವರ್​ಸೆಲ್ಫ್’ ಎಂದು. ಇದರ್ಥ ಇಷ್ಟೇ. ಗಿಡಗಳಿಗೆ ಆಗಾಗ ನೀರು ತಾನಾಗಿಯೇ ಒದಗುವ ವ್ಯವಸ್ಥೆ ಮಾಡುವುದು. ಇದನ್ನು ಹೇಗೆ ಮಾಡಬಹುದು ಎಂಬ ಕುತೂಹಲವೇ? ಸಾಮಾನ್ಯವಾದ ಒಂದು ಪ್ಲಾಸ್ಟಿಕ್ ಬಾಟಲಿ ತೆಗೆದುಕೊಳ್ಳಿ. ಅದಕ್ಕೆ ಅತೀ ಚಿಕ್ಕ ತೂತನ್ನು ಮಾಡಿ. ಇದರಿಂದ ಬಾಟಲಿಯಲ್ಲಿ ನೀರು ತುಂಬಿಸಿಟ್ಟರೆ ನಿಧಾನವಾಗಿ ಜಿನುಗುತ್ತಾ ಗಿಡಗಳಿಗೆ ನೀರುಣಿಸುತ್ತದೆ.

1 / 5
ನೀರನ್ನು ಹೀರಿಟ್ಟುಕೊಳ್ಳುವ ಪಾಟ್ ಬಳಸುವುದು: ತೆಂಗಿನ ಕಾಯಿಯ ಸಿಪ್ಪೆಯಿಂದ ತಯಾರಾದ ‘ಕೊಕೊಪೀಟ್’ ಪಾಟ್​​ಗಳು ಮಾರುಕಟ್ಟೆಯಲ್ಲಿದೆ. ಅವುಗಳು ನೀರನ್ನು ಹೀರಿಟ್ಟುಕೊಳ್ಳುತ್ತವೆ. ಇದರಿಂದ ಗಿಡಗಳು ತಂಪಾಗಿರಲು ಸಾಧ್ಯವಾಗುತ್ತದೆ.

2 / 5
ಒದ್ದೆಯಾದ ಬಟ್ಟೆ ಅಥವಾ ಒಣಗಿದ ಎಲೆಯನ್ನು ಗಿಡದ ಸುತ್ತ ಹಾಕಿ, ನೀರೆರೆದರೆ ಅದೂ ಕೂಡ ಗಿಡದ ಬುಡ ತಂಪಾಗಿಡಲು ಸಹಾಯ ಮಾಡುತ್ತದೆ.

3 / 5
ದೊಡ್ಡ ಟಬ್​ಗಳಿದ್ದರೆ ಅವುಗಳಿಗೆ ತಳ ಮುಚ್ಚುವಷ್ಟು ನೀರು ಹಾಕಿ. ಅದರ ಮೇಲೆ ಪಾಟ್​ಗಳನ್ನಿಟ್ಟರೆ ಮಣ್ಣಿನ ತೇವಾಂಶ ಆರುವುದಿಲ್ಲ. ಈ ವಿಧಾನ ಅನುಸರಿಸುವಾಗ ನೀರು ಹೆಚ್ಚಾಗದಂತೆ, ಗಿಡಕ್ಕೆ ಸಮಸ್ಯೆಯಾಗದಂತೆ ಜಾಗ್ರತೆಯಿಂದ ನೋಡಿಕೊಳ್ಳುವುದು ಮುಖ್ಯ.

4 / 5
ಮಣ್ಣಿನ ತೇವಾಂಶ ಆರದಿರುವಂತೆ ಮಾಡಲು ತಜ್ಞರು ಇನ್ನೊಂದು ವಿಧಾನವನ್ನು ಸೂಚಿಸುತ್ತಾರೆ. ಒಂದು ಬಾಟಲಿಗೆ ನೀರು ತುಂಬಿ ಅದಕ್ಕೆ ಕಾಟನ್ ದಾರ ಹಾಕಿ ಆ ದಾರವನ್ನು ಗಿಡಕ್ಕೆ ಸಂಪರ್ಕ ಕೊಡಿ. ಈ ವಿಧಾನ ಕೂಡ ಮಣ್ಣಿಗೆ ತೇವಾಂಶ ಕಳೆದುಕೊಳ್ಳದೇ ಇರಲು ಸಹಾಯ ಮಾಡುತ್ತದೆ.

5 / 5
Follow Us
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ

ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP

ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!

ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ

ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್

ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!

ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ

ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್

ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು

ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!