Sugandaraja: ಗಂಡ-ಹೆಂಡತಿ ಮಧ್ಯೆ ಮುನಿಸು? ಮನೆಯಲ್ಲಿ ಈ ದಿಕ್ಕಿನಲ್ಲಿ ಸುಗಂಧರಾಜ ಹೂ ಬೆಳೆದರೆ ದಾಂಪತ್ಯ ಸುಮಧುರ-ಸುಗಂಧಭರಿತವಾದೀತು!

ವಾಸ್ತು ಶಾಸ್ತ್ರಕ್ಕೆ ಅನುಸಾರವಾಗಿ ಅನೇಕ ಗಿಡ ಮರಗಳನ್ನು ಬೆಳೆಯಬಹುದು. ಕೆಲವು ಗಿಡಗಳು ಸಕಾರಾತ್ಮಕ ಶಕ್ತಿಯನ್ನು ಪ್ರಸರಿಸುತ್ತವೆ. ಕೆಲವು ಗಿಡಗಳು ಪ್ರತಿಕೂಲ ಪ್ರಭಾವ ಬೀರತೊಡಗುತ್ತದೆ.

Sugandaraja: ಗಂಡ-ಹೆಂಡತಿ ಮಧ್ಯೆ ಮುನಿಸು? ಮನೆಯಲ್ಲಿ ಈ ದಿಕ್ಕಿನಲ್ಲಿ ಸುಗಂಧರಾಜ ಹೂ ಬೆಳೆದರೆ ದಾಂಪತ್ಯ ಸುಮಧುರ-ಸುಗಂಧಭರಿತವಾದೀತು!
Vastu Tips: ಗಂಡ-ಹೆಂಡತಿ ಮಧ್ಯೆ ಭಿನ್ನಾಭಿಪ್ರಾಯವೇ? ಸುಗಂಧರಾಜ ಗಿಡ ಮನೆಯಲ್ಲಿ ಈ ದಿಕ್ಕಿನಲ್ಲಿ ಬೆಳೆದರೆ ಪತಿ ಪತ್ನಿ ರಾಜ ರಾಣಿಯಂತೆ ಬದುಕಬಹುದು!
Follow us
TV9 Web
| Updated By: ಸಾಧು ಶ್ರೀನಾಥ್​

Updated on: May 20, 2022 | 6:06 AM

ಮನೆಯ ವಾತಾವರಣ ಅಂದಚೆಂದಗೊಳಿಸಲು, ಪರಿಸರವನ್ನು ಶುದ್ಧವಾಗಿಟ್ಟುಕೊಳ್ಳಲು, ಆಹ್ಲಾದತೆ ತುಂಬಲು ನಾನಾ ರೀತಿಯ ಗಿಡ, ಮರ ಬೆಳೆಸುತ್ತೇವೆ. ಇವು ಮನೆಯ ಅಂದವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಮನೆಗೆ ವಸ್ತುಶಹಃ ವಾಸ್ತು ದಿಕ್ಕು ದೆಸೆಯನ್ನೂ ತಂದುಕೊಡುತ್ತವೆ. ಇದರಲ್ಲಿ ಮುಖ್ಯವಾದುದು ಸುಗಂಧರಾಜ ಹೂ (Sugandaraja flower or Rajnigandha). ಇದನ್ನು ಮನೆಯ ವಾಯತಾವರಣದಲಿ ಬೆಳೆದರೆ ಶುಭಪ್ರದವಾಗಿರುತ್ತದೆ ಎಂದು ಭಾವಿಸುತ್ತಾರೆ (Vastu Tips).

ಮನೆಯಲ್ಲಿ ರಜನಿಗಂಧ ಅಥವಾ ಸುಗಂಧರಾಜ ಹೂ ಗಿಡ ನಾಟುವುದರಿಂದ ಮುಂದೆ ಅಂದದ ಹೂ ಬೆಳೆದು ಸುವಾಸನೆ ಪಸರಿಸುವುದರ ಜೊತೆಗೆ ಪರಿಸರದಲ್ಲಿ ಧನಾತ್ಮಕ ಶಕ್ತಿಯನ್ನೂ ಪಸರಿಸುತ್ತದೆ. ಇದರಿಂದ ಮನೆಯಲ್ಲಿ ವಾಸ್ತು ದೋಷ ಎದುರಾಗಿದ್ದರೆ ಅದನ್ನು ಹೋಗಲಾಡಿಸುತ್ತದೆ.

ವಾಸ್ತು ಶಾಸ್ತ್ರಕ್ಕೆ ಅನುಸಾರವಾಗಿ ಅನೇಕ ಗಿಡ ಮರಗಳನ್ನು ಬೆಳೆಯಬಹುದು. ಕೆಲವು ಗಿಡಗಳು ಸಕಾರಾತ್ಮಕ ಶಕ್ತಿಯನ್ನು ಪ್ರಸರಿಸುತ್ತವೆ. ಕೆಲವು ಗಿಡಗಳು ಪ್ರತಿಕೂಲ ಪ್ರಭಾವ ಬೀರತೊಡಗುತ್ತದೆ. ಈ ಸುಗಂಧರಾಜ ಹೂ ಗಿಡವನ್ನು ಮನೆಯ ಉತ್ತರ ದಿಕ್ಕಿನಲ್ಲಿ ಬೆಳೆಸಬೇಕು. ಇದರಿಂದ ಆ ಮನೆಯ ಕುಟುಂಬಸ್ಥರ ಮಧ್ಯೆ, ಅದರಲ್ಲೂ ವಿಶೇಷವಾಗಿ ದಂಪತಿಯ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟು, ಪ್ರಗತಿ ಕಾಣಬಹುದಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

ಗಂಡ-ಹೆಂಡತಿ ಮಧ್ಯೆ ಸದೃಢವಾದ ಸಂಬಂಧಗಳು ಕೆನೆಗಟ್ಟಬೇಕು ಅಂದರೆ ಈ ಸುಗಂಧರಾಜ ಹೂ ಗಿಡವನ್ನು ನೆಡುವುದರ ಮೂಲಕ ಸಾಧಿಸಬಹುದಾಗಿದೆ. ಪತಿ ಪತ್ನಿ ಮಧ್ಯೆ ಏನಾದರೂ ತಗಾದೆಗಳು, ವಿಭೇದಗಳು ಹುಟ್ಟುಕೊಂಡಿದ್ದರೆ ಮನೆಯ ಅಂಗಳದಲ್ಲಿ ಈ ಹೂ ಗಿಡ ನಾಟುವುದರ ಮೂಲಕ ದೂರ ಮಾಡಬಹುದು. ಮನೆಯಂಗಳದಲ್ಲಿ ಉತ್ತರ ದಿಕ್ಕು ಅಥವಾ ಪೂರ್ವ ದಿಕ್ಕಿನಲ್ಲಿಯೂ ಸಹ ಸುಗಂಧರಾಜ ನೆಡುವುದರಿಂದ ಗಂಡ ಹೆಂಡತಿ ರಾಜ-ರಾಣಿಯಾಗಿ ಬಾಳಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತೆಲುಗುನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ: భార్యాభర్తల మధ్య విబేధాలా.. ఇంట్లో ఈ దిశలో రజినిగంధను పెంచుకోండి..

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್