ಡಿಸೆಂಬರ್ 3 ರಿಂದ ಏರ್ ಟೆಲ್ ಟೆಲಿಕಾಂ ಕಂಪನಿಯ ಕಾಲ್ ದರ ಏರಿಕೆ
ದೆಹಲಿ: ಜಿಯೋ ಕಂಪನಿಯ ಪೈಪೋಟಿಯಿಂದ ನಷ್ಟದಲ್ಲಿರುವ ಏರ್ ಟೆಲ್ ಕಂಪನಿ ಡಿಸೆಂಬರ್ 3 ರಿಂದ ಏರ್ ಟೆಲ್ ಟೆಲಿಕಾಂ ಕಂಪನಿಯ ಕಾಲ್ ದರ ಏರಿಕೆ ಮಾಡಲಿದೆ. ಜತೆಗೇ ಇಂಟರ್ನೆಟ್ ಡಾಟಾ ದರ ಕೂಡ ಏರಿಕೆಯಾಗಲಿದ್ದು, ಈ ಬಾರಿ ನಷ್ಟ ತಪ್ಪಿಸಿಕೊಳ್ಳಲು ದರ ಏರಿಕೆ ನಿರ್ಧಾರಕ್ಕೆ ಮುಂದಾಗಿದೆ. ವೋಡಾಪೋನ್ ಕೂಡ ಕಾಲ್ ದರ ಏರಿಕೆಗೆ ಮಾಡಲು ತೀರ್ಮಾನ ಕೈಗೊಂಡಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಕೇಂದ್ರ ಸರ್ಕಾರಕ್ಕೆ ನಿವ್ವಳ ಆದಾಯ ಹೊಂದಾಣಿಕೆ ಹಣವನ್ನು ಟೆಲಿಕಾಂ ಕಂಪನಿಗಳು ಪಾವತಿ ಮಾಡಬೇಕಾಗಿದೆ.
ದೆಹಲಿ: ಜಿಯೋ ಕಂಪನಿಯ ಪೈಪೋಟಿಯಿಂದ ನಷ್ಟದಲ್ಲಿರುವ ಏರ್ ಟೆಲ್ ಕಂಪನಿ ಡಿಸೆಂಬರ್ 3 ರಿಂದ ಏರ್ ಟೆಲ್ ಟೆಲಿಕಾಂ ಕಂಪನಿಯ ಕಾಲ್ ದರ ಏರಿಕೆ ಮಾಡಲಿದೆ. ಜತೆಗೇ ಇಂಟರ್ನೆಟ್ ಡಾಟಾ ದರ ಕೂಡ ಏರಿಕೆಯಾಗಲಿದ್ದು, ಈ ಬಾರಿ ನಷ್ಟ ತಪ್ಪಿಸಿಕೊಳ್ಳಲು ದರ ಏರಿಕೆ ನಿರ್ಧಾರಕ್ಕೆ ಮುಂದಾಗಿದೆ.
ವೋಡಾಪೋನ್ ಕೂಡ ಕಾಲ್ ದರ ಏರಿಕೆಗೆ ಮಾಡಲು ತೀರ್ಮಾನ ಕೈಗೊಂಡಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಕೇಂದ್ರ ಸರ್ಕಾರಕ್ಕೆ ನಿವ್ವಳ ಆದಾಯ ಹೊಂದಾಣಿಕೆ ಹಣವನ್ನು ಟೆಲಿಕಾಂ ಕಂಪನಿಗಳು ಪಾವತಿ ಮಾಡಬೇಕಾಗಿದೆ.
Published On - 5:34 pm, Sun, 1 December 19