ಜನವರಿ 8ರಿಂದ ಬ್ರಿಟನ್,​ ಭಾರತದ ನಡುವೆ ವಿಮಾನ ಸೇವೆ ಪುನರಾರಂಭ

ಜನವರಿ 8ರಿಂದ ಬ್ರಿಟನ್ ಹಾಗೂ​ ಭಾರತದ ನಡುವೆ ವಿಮಾನ ಸೇವೆ ಪುನರಾರಂಭಗೊಳ್ಳಲಿದೆ ಎಂದು ಕೇಂದ್ರ ವಿಮಾನಯಾನ ಸಚಿವರು ಮಾಹಿತಿ ನೀಡಿದ್ದಾರೆ. ಹೀಗಾಗಿ, ಜನವರಿ 8ರಿಂದ ಬ್ರಿಟನ್​ನಿಂದ ಭಾರತಕ್ಕೆ ವಿಮಾನಗಳು ಆಗಮಿಸಲಿದೆ.

ಜನವರಿ 8ರಿಂದ ಬ್ರಿಟನ್,​ ಭಾರತದ ನಡುವೆ ವಿಮಾನ ಸೇವೆ ಪುನರಾರಂಭ
ಸಾಂದರ್ಭಿಕ ಚಿತ್ರ
KUSHAL V

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 01, 2021 | 9:39 PM

ದೆಹಲಿ: ಜನವರಿ 8ರಿಂದ ಬ್ರಿಟನ್ ಹಾಗೂ​ ಭಾರತದ ನಡುವೆ ವಿಮಾನ ಸೇವೆ ಪುನರಾರಂಭಗೊಳ್ಳಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಹರ್​ದೀಪ್​ ಸಿಂಗ್ ಪುರಿ ಟ್ವೀಟ್​ ಮಾಡಿದ್ದಾರೆ. ಜನವರಿ 8ರಿಂದ ಬ್ರಿಟನ್​ನಿಂದ ಭಾರತಕ್ಕೆ ವಿಮಾನಗಳು ಆಗಮಿಸಲಿದೆ.

ಜನವರಿ 23ರವರೆಗೆ ದೆಹಲಿ, ಬೆಂಗಳೂರು, ಹೈದರಾಬಾದ್, ಮುಂಬೈ​ಗೆ ಮಾತ್ರ ಬ್ರಿಟನ್​ನಿಂದ ವಾರಕ್ಕೆ 15 ವಿಮಾನಗಳು ಆಗಮಿಸಲಿವೆ ಎಂಬ ಮಾಹಿತಿ ಸಹ ದೊರೆತಿದೆ. ಬ್ರಿಟನ್​ನಲ್ಲಿ ಹೊಸ ಪ್ರಭೇದದ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತು ಭಾರತ ನಡುವಿನ ವಿಮಾನ ಸೇವೆಗಳ ಮೇಲೆ ನಿರ್ಬಂಧ ಹೇರಲಾಗಿತ್ತು.

ಮಗಳಿಂದ ತಾಯಿಗೆ: ರಾಜಾಜಿನಗರದ ವೃದ್ಧೆಯ ಹೆಗಲೇರಿದ ‘ಬ್ರಿಟನ್​ ಬೇತಾಳ’

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada