Updated on:Mar 23, 2023 | 9:37 PM
14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಗಣ್ಯರು
14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಮಾಹಿತಿ ಪುಸ್ತಕ ಲೋಕಾರ್ಪಣೆ
ಅಪ್ರತಿಮ ಸಿನಿಮಾಟೊಗ್ರಾಫರ್ ವಿಕೆ ಮೂರ್ತಿಯವರ ಸ್ಮರಣ ಚಿತ್ರ ಬಿಡುಗಡೆ ಮಾಡಿದ ಸಿಎಂ
14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಲಾಂಛನ ಬಿಡುಗಡೆ ಮಾಡಿದ ನಟಿ ಸಪ್ತಮಿ ಗೌಡ-ಅಭಿಷೇಕ್ ಅಂಬರೀಶ್
14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ಸಮಾರಂಭದಲ್ಲಿ ನಾಡಗೀತೆಗೆ ಗಣ್ಯರಿಂದ ಗೌರವ
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿದ್ದ ಗಣ್ಯರು
ಚಲನಚಿತ್ರೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಯುವನಟ ಅಭಿಷೇಕ್ ಅಂಬರೀಶ್ ಅನ್ನು ಮಾತನಾಡಿಸಿದ ನಿರ್ಮಾಪಕ, ಸಚಿವ ಮುನಿರತ್ನ
Published On - 9:36 pm, Thu, 23 March 23