- TV9 Kannada Photo gallery Actress Janhvi Kapoor Vintage look Goes viral fans Says She looks Like Sridevi
Janhvi Kapoor: ವಿಂಟೇಜ್ ಲುಕ್ನಲ್ಲಿ ಗಮನ ಸೆಳೆದ ಜಾನ್ವಿ ಕಪೂರ್; ಶ್ರೀದೇವಿಯನ್ನು ನೆನಪಿಸಿಕೊಂಡ ಫ್ಯಾನ್ಸ್
ಜಾನ್ವಿ ಕಪೂರ್ ಅವರು ಈಗ ವಿಂಟೇಜ್ ಲುಕ್ನ ಫೋಟೋ ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಈ ಫೋಟೋಗಳನ್ನು ಜಾನ್ವಿ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
Updated on: Mar 09, 2023 | 10:22 AM
Share

ಜಾನ್ವಿ ಕಪೂರ್ ಅವರು ಬಾಲಿವುಡ್ನಲ್ಲಿ ನೆಲೆ ಊರಲು ಪ್ರಯತ್ನಿಸುತ್ತಿದ್ದಾರೆ. ಸ್ಟಾರ್ ಕಿಡ್ ಆಗಿರುವುದಕ್ಕೆ ಅವರಿಗೆ ಆಫರ್ಗಳಿಗೇನು ಬರ ಇಲ್ಲ. ಆದರೆ, ಒಂದು ಗೆಲುವು ಅವರಿಗೆ ಬೇಕಿದೆ.

ಜಾನ್ವಿ ಕಪೂರ್ ಅವರು ಈಗ ವಿಂಟೇಜ್ ಲುಕ್ನ ಫೋಟೋ ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಈ ಫೋಟೋಗಳನ್ನು ಜಾನ್ವಿ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಜಾನ್ವಿ ಕಪೂರ್ನ ವಿಂಟೇಜ್ ಲುಕ್ನಲ್ಲಿ ನೋಡಿದ ಅನೇಕರಿಗೆ ಅವರ ತಾಯಿ ಶ್ರೀದೇವಿ ಅವರು ನೆನಪಾಗಿದ್ದಾರೆ. ಈ ಬಗ್ಗೆ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.

ಜಾನ್ವಿ ಕಪೂರ್ ಅವರು ಜೂ.ಎನ್ಟಿಆರ್ 30ನೇ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಇತ್ತೀಚೆಗೆ ಅವರ ಫಸ್ಟ್ ಲುಕ್ ರಿವೀಲ್ ಆಗಿತ್ತು. ಜಾನ್ವಿ ಕಪೂರ್ ಅವರ ಮೊದಲು ತೆಲುಗು ಸಿನಿಮಾ ಇದಾಗಿದೆ.

ಇತ್ತೀಚೆಗೆ ಮಾತನಾಡಿದ್ದ ಜಾನ್ವಿ ಕಪೂರ್ ಅವರು ‘ಅವಕಾಶ ಸಿಗುತ್ತಿದೆ. ಆದರೆ, ಗೌರವ ಸಿಗುತ್ತಿಲ್ಲ. ಅದನ್ನು ನಾನು ಸಂಪಾದಿಸಬೇಕಿದೆ’ ಎಂದು ಹೇಳಿದ್ದರು.
Related Photo Gallery
ಪಾಲ್ಘರ್‌ನ ಧಾಮಣಿ ಡ್ಯಾಂನ 5 ಗೇಟ್ ಓಪನ್; ಧುಮ್ಮುಕ್ಕುವ ನೀರಿನ ರೌದ್ರಾವತಾರ
ಭಾರತದಲ್ಲಿ ಪಾಕಿಸ್ತಾನ ಮೂಲದ 480 ಸಾಮಾಜಿಕ ಜಾಲತಾಣ ಖಾತೆಗಳಿಗೆ ನಿರ್ಬಂಧ
ಕಾಲುಗಳಲ್ಲಿ ಊತ: ಸಾಮಾನ್ಯ ಸಮಸ್ಯೆಯೇ ಅಥವಾ ಗಂಭೀರ ಕಾಯಿಲೆಯ ಸೂಚನೆಯೇ?
ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮೌನ ಮುರಿದ ಸಚಿನ್ ತೆಂಡಲ್ಕೂರ್
2024ರ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯ ಕಿಂಗ್ಪಿನ್ಗೆ ಸಿಬಿಐ ಕ್ಲೀನ್
ಪಾಲ್ಘರ್‌ನ ಧಾಮಣಿ ಡ್ಯಾಂನ 5 ಗೇಟ್ ಓಪನ್; ಧುಮ್ಮುಕ್ಕುವ ನೀರಿನ ರೌದ್ರಾವತಾರ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ




