AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chiranjeevi Sarja: ಚಿರು ಹುಟ್ಟುಹಬ್ಬಕ್ಕೆ ಮೇಘನಾ ರಾಜ್​ ವಿಶೇಷ ಫೋಟೋಶೂಟ್​; ಇಲ್ಲಿದೆ ರಾಣಿ ಗೆಟಪ್​ನ ಫೋಟೋ ಆಲ್ಬಂ

Meghana Raj: ಅಕ್ಟೋಬರ್​ ತಿಂಗಳು ಎಂದರೆ ಚಿರಂಜೀವಿ ಸರ್ಜಾ ಅಭಿಮಾನಿಗಳಿಗೆ ಮತ್ತು ಮೇಘನಾ ರಾಜ್​ ಕುಟುಂಬಕ್ಕೆ ತುಂಬ ವಿಶೇಷ. ಇಂದು (ಅ.17) ಚಿರು ಜನ್ಮದಿನ. ಆ ಪ್ರಯುಕ್ತ ಮೇಘನಾ ರಾಜ್​ ವಿಶೇಷ ಫೋಟೋಶೂಟ್​ ಮಾಡಿಸಿದ್ದಾರೆ.

TV9 Web
| Edited By: |

Updated on: Oct 17, 2021 | 7:50 AM

Share
ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಸಂದರ್ಭದಲ್ಲಿ ಮೇಘನಾ ರಾಜ್​ ಅವರ ಹೊಸ ಫೋಟೋಶೂಟ್​ ವೈರಲ್​ ಆಗಿದೆ. ಅಭಿಮಾನಿಗಳಿಗೆ ಈ ಫೋಟೋಗಳು ಸಖತ್ ಇಷ್ಟ ಆಗಿವೆ.

Actress Meghana Raj new photoshoot on Chiranjeevi Sarja birthday

1 / 6
ರಾಣಿ ಗೆಟಪ್​ನಲ್ಲಿ ಮೇಘನಾ ರಾಜ್​ ಕಾಣಿಸಿಕೊಂಡಿದ್ದಾರೆ. ಚಿರಂಜೀವಿ ಸರ್ಜಾರನ್ನು ಮಹಾರಾಜನ ರೀತಿ ಚಿತ್ರಿಸುತ್ತಿರುವ ಭಂಗಿಯಲ್ಲಿ ಮೇಘನಾ ಪೋಸ್​ ನೀಡಿದ್ದಾರೆ. ತುಂಬ ಕಲರ್​ಫುಲ್​ ಆಗಿ ಈ ಫೋಟೋಗಳು ಮೂಡಿಬಂದಿವೆ.

Actress Meghana Raj new photoshoot on Chiranjeevi Sarja birthday

2 / 6
ಮಹಾರಾಣಿಯ ಅವತಾರ ತಾಳಿರುವ ಮೇಘನಾ ರಾಜ್​ ಅವರನ್ನು ಕಂಡು ಅಭಿಮಾನಿಗಳು ಕಣ್ಣರಳಿಸಿದ್ದಾರೆ. ಈ ಫೋಟೋಗಳ ಮೂಲಕ ಚಿರಂಜೀವಿ ಸರ್ಜಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ.

3 / 6
ರೆಟ್ರೋ ವೇಷದಲ್ಲಿಯೂ ಮೇಘನಾ ಫೋಟೋಶೂಟ್​ ಮಾಡಿಸಿದ್ದಾರೆ. ವಿಶೇಷ ಕಾನ್ಸೆಪ್ಟ್​ನೊಂದಿಗೆ ಈ ಫೋಟೋಗಳನ್ನು ಸೆರೆ ಹಿಡಿಯಲಾಗಿದೆ. ಇಂದು ಮೇಘನಾ ರಾಜ್​ ನಟನೆಯ ಹೊಸ ಸಿನಿಮಾ ಕೂಡ ಸೆಟ್ಟೇರುತ್ತಿದೆ.

4 / 6
ಚಿರು ನಿಧನರಾದ ಬಳಿಕ ಅಭಿಮಾನಿಗಳು ಸೆಲೆಬ್ರೇಟ್​ ಮಾಡುತ್ತಿರುವ ಎರಡನೇ ವರ್ಷದ ಬರ್ತ್​ಡೇ ಇದು. ಹುಟ್ಟುಹಬ್ಬದ ಸಂದರ್ಭದಲ್ಲಿ ಚಿರು ನೆನಪುಗಳನ್ನು ಮೆಲುಕು ಹಾಕಲಾಗುತ್ತಿದೆ.

5 / 6
ಚಿರಂಜೀವಿ ಸರ್ಜಾ ಜನ್ಮದಿನದ ಸಲುವಾಗಿ ವಿಶೇಷ ಪೋಸ್ಟರ್​ ಕೂಡ ಬಿಡುಗಡೆ ಆಗದೆ. ಸರ್ಜಾ ಮತ್ತು ಸುಂದರ್​ ರಾಜ್​ ಕುಟುಂಬದವರು ಚಿರುಗೆ ಈ ಪೋಸ್ಟರ್​ ಮೂಲಕ ಶುಭಾಶಯ ಕೋರಿದ್ದಾರೆ. ಅಭಿಮಾನಿಗಳು ಇದನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

6 / 6