ಗರ್ಭಧಾರಣೆಗೂ ಮುನ್ನ ಈ ರೀತಿ ಜೀವನಶೈಲಿಯನ್ನು ರೂಢಿಸಿಕೊಳ್ಳಿ
ಗರ್ಭಿಣಿಯಾಗುವ ಕನಸು ಪ್ರತೀ ಹೆಣ್ಣಿಗೆ ಇರುತ್ತದೆ. ಅದಕ್ಕೆ ತಕ್ಕಹಾಗೆ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಯಾವೆಲ್ಲಾ ಅಭ್ಯಾಸಗಳು ಆರೋಗ್ಯಕರ ಗರ್ಭಧಾರಣೆಗೆ ನೆರವಾಗಲಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.
Updated on: Feb 26, 2022 | 10:17 AM
Share

ಪ್ರತೀ ಹೆಣ್ಣಿಗೆ ಗರ್ಭಿಣಿ ಆಗುವುದು ಒಂದು ಉತ್ಕೃಷ್ಟ ಅನುಭವ. ಅದಕ್ಕೆ ಸರಿಯಾದ ಆಹಾರ ಸೇವನೆ, ಆರೋಗ್ಯ ಕಾಪಾಡಿಕೊಳ್ಳುವುದು. ಮುಖ್ಯವಾಗಿರುತ್ತದೆ. ಯಾವೆಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ಮಾಹಿತಿ ಇಲ್ಲಿದೆ.

ದೀರ್ಘಕಾಲದ ಸಮಸ್ಯೆಗಳಿದ್ದರೆ ಎಚ್ಚರವಹಿಸಿ. ಆರೋಗ್ಯ ಸಮಸ್ಯೆಗಳನ್ನಿಟ್ಟುಕೊಂಡು ಗರ್ಭಿಣಿಯಾದರೆ ಸಮಸ್ಯೆಯೇ ಹೆಚ್ಚು ಹೀಗಾಗಿ ಹೆಚ್ಚಿನ ಮುನ್ನಚ್ಚರಿಕೆ ಅಗತ್ಯವಾಗಿದೆ.

ಪೋಲಿಕ್ ಆಸಿಡ್ ತೆಗೆದುಕೊಳ್ಳಿ. ಇದು ನಿಮ್ಮ ಮಗುವನ್ನು ಆರೋಗ್ಯಯುತವಾಗಿ ಬೆಳವಣಿಗೆಯಾಗುವಂತೆ ಮಾಡುತ್ತದೆ.

ಧೂಮಪಾನ ಅಥವಾ ಮದ್ಯಪಾನದ ಅಭ್ಯಾಸವಿದ್ದರೆ ಅಗತ್ಯವಾಗಿ ತ್ಯಜಿಸಿ. ಇದು ನಿಮ್ಮ ಗರ್ಭಧಾರಣೆಗೆ ಅಪಾಯ ಉಂಟುಮಾಡುತ್ತದೆ.

ಆಹಾರಗಳ ಸೇವನೆಯಲ್ಲಿ ಎಚ್ಚರಿಕೆಯಿರಲಿ. ಹೆಚ್ಚು ಮಸಾಲೆ ಪದಾರ್ಥಗಳ ಬದಲು ಹಸಿರು ತರಕಾರಿ, ಕಾಳುಗಳನ್ನು ಸೇವಿಸಿ.

ವ್ಯಾಯಾಮದ ಅಭ್ಯಾಸವಿರಲಿ. ಈಜು, ನಡಿಗೆ, ಓಟ ಎಲ್ಲವೂ ದಿನಚರಿಯಲ್ಲಿರಲಿ.
Related Photo Gallery
ಬಾಡಿಗೆ ಹೆಚ್ಚು ಮಾಡಿ ಸಂಕಷ್ಟಕ್ಕೆ ಸಿಲುಕಿದ ಬೆಂಗಳೂರಿನ ಮನೆ ಮಾಲೀಕರು
‘ಟಾಕ್ಸಿಕ್’ ಟೀಸರ್ ಡೈಲಾಗ್ ಮೂಲಕ ‘ಧುರಂಧರ್ 2’ಗೆ ಎಚ್ಚರಿಕೆ ಕೊಟ್ಟ ಯಶ್
ಮಕ್ಕಳು ಮಾತನಾಡುವಾಗ ತೊದಲುತ್ತಿದ್ದಾರಾ? ಜ್ಯೋತಿಷ್ಯ ಪರಿಹಾರ ಇಲ್ಲಿದೆ
ಹೇಳಿದ್ದು ಕೇಳದೆ ಇದ್ರೆ ಯುದ್ಧ ಗ್ಯಾರಂಟಿ, ಇರಾನ್ಗೆ ಗಡುವು ಕೊಟ್ಟ ಟ್ರಂಪ್
ವಿಶ್ವ ಸಾಮಾಜಿಕ ನ್ಯಾಯ ದಿನದ ಆಚರಣೆ ಶುರುವಾದದ್ದು ಯಾವಾಗ? ಇಲ್ಲಿದೆ ಮಾಹಿತಿ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್




