ಗರ್ಭಧಾರಣೆಗೂ ಮುನ್ನ ಈ ರೀತಿ ಜೀವನಶೈಲಿಯನ್ನು ರೂಢಿಸಿಕೊಳ್ಳಿ
ಗರ್ಭಿಣಿಯಾಗುವ ಕನಸು ಪ್ರತೀ ಹೆಣ್ಣಿಗೆ ಇರುತ್ತದೆ. ಅದಕ್ಕೆ ತಕ್ಕಹಾಗೆ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಯಾವೆಲ್ಲಾ ಅಭ್ಯಾಸಗಳು ಆರೋಗ್ಯಕರ ಗರ್ಭಧಾರಣೆಗೆ ನೆರವಾಗಲಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.
Updated on: Feb 26, 2022 | 10:17 AM

ಪ್ರತೀ ಹೆಣ್ಣಿಗೆ ಗರ್ಭಿಣಿ ಆಗುವುದು ಒಂದು ಉತ್ಕೃಷ್ಟ ಅನುಭವ. ಅದಕ್ಕೆ ಸರಿಯಾದ ಆಹಾರ ಸೇವನೆ, ಆರೋಗ್ಯ ಕಾಪಾಡಿಕೊಳ್ಳುವುದು. ಮುಖ್ಯವಾಗಿರುತ್ತದೆ. ಯಾವೆಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ಮಾಹಿತಿ ಇಲ್ಲಿದೆ.

ದೀರ್ಘಕಾಲದ ಸಮಸ್ಯೆಗಳಿದ್ದರೆ ಎಚ್ಚರವಹಿಸಿ. ಆರೋಗ್ಯ ಸಮಸ್ಯೆಗಳನ್ನಿಟ್ಟುಕೊಂಡು ಗರ್ಭಿಣಿಯಾದರೆ ಸಮಸ್ಯೆಯೇ ಹೆಚ್ಚು ಹೀಗಾಗಿ ಹೆಚ್ಚಿನ ಮುನ್ನಚ್ಚರಿಕೆ ಅಗತ್ಯವಾಗಿದೆ.

ಪೋಲಿಕ್ ಆಸಿಡ್ ತೆಗೆದುಕೊಳ್ಳಿ. ಇದು ನಿಮ್ಮ ಮಗುವನ್ನು ಆರೋಗ್ಯಯುತವಾಗಿ ಬೆಳವಣಿಗೆಯಾಗುವಂತೆ ಮಾಡುತ್ತದೆ.

ಧೂಮಪಾನ ಅಥವಾ ಮದ್ಯಪಾನದ ಅಭ್ಯಾಸವಿದ್ದರೆ ಅಗತ್ಯವಾಗಿ ತ್ಯಜಿಸಿ. ಇದು ನಿಮ್ಮ ಗರ್ಭಧಾರಣೆಗೆ ಅಪಾಯ ಉಂಟುಮಾಡುತ್ತದೆ.

ಆಹಾರಗಳ ಸೇವನೆಯಲ್ಲಿ ಎಚ್ಚರಿಕೆಯಿರಲಿ. ಹೆಚ್ಚು ಮಸಾಲೆ ಪದಾರ್ಥಗಳ ಬದಲು ಹಸಿರು ತರಕಾರಿ, ಕಾಳುಗಳನ್ನು ಸೇವಿಸಿ.

ವ್ಯಾಯಾಮದ ಅಭ್ಯಾಸವಿರಲಿ. ಈಜು, ನಡಿಗೆ, ಓಟ ಎಲ್ಲವೂ ದಿನಚರಿಯಲ್ಲಿರಲಿ.
Related Photo Gallery

ಬ್ಯಾಂಕ್ ದರೋಡೆ ಮಾಡಲೆಂದೇ ಆ ವೆಬ್ ಸಿರೀಸ್ ನೋಡಿದ್ದ ಸಹೋದರರು

ಅರ್ಧದಷ್ಟು ಐಪಿಎಲ್ಗೆ ಬುಮ್ರಾ ಅಲಭ್ಯ..! ಮುಂದಿನ ಕಥೆ ಏನು?

ಬೇಸಿಗೆ: ವಿದ್ಯುತ್ ಅವಶ್ಯವಿಲ್ಲದ ಬಡವರ ಫ್ರಿಜ್ಗೆ ಫುಲ್ ಡಿಮ್ಯಾಂಡ್

ಸೋಶೀಯಲ್ ಮೀಡಿಯಾದಲ್ಲೂ ಆರ್ಸಿಬಿಯೇ ನಂ.1..!

ಪ್ರೋಟೀನ್ ಹೆಚ್ಚಾದರೆ ಮೂತ್ರಪಿಂಡಕ್ಕೆ ಹಾನಿ

ಕಣ್ಣಿಗೆ ಧೂಳು, ಕಸ ಬಿದ್ದರೆ ಹೀಗೆ ಮಾಡಿ

ನಿಯಮ ಮುರಿದ ಪರಾಗ್ ಖಾತೆಗೆ ಕತ್ರಿ ಹಾಕಿದ ಬಿಸಿಸಿಐ

ಗೊತ್ತಾ? ಕನ್ನಡ ಚಿತ್ರರಂಗದ ಈ ಇಬ್ಬರ ಹೆಸರಲ್ಲಿ ಮಾತ್ರ ಬಂದಿದೆ ಅಂಚೆ ಚೀಟಿ

ಸಿತಾರಾ ಘಟ್ಟಮನೇನಿ ಸಿನಿಮಾ ರಂಗಕ್ಕೆ ಕಾಲಿಡೋದು ಯಾವಾಗ? ಉತ್ತರಿಸಿದ ತಾಯಿ

30 ಕಿಮೀ ಸಮುದ್ರ ಈಜಿ ದಾಖಲೆ ಬರೆದ ಚಿನ್ನದ ನಾಡಿನ ಬಾಲಕಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ

ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ

ರಾಮನಗರ: ಮಾನವೀಯತೆ ಮೆರೆದ ಪೊಲೀಸ್ ಪೇದೆಗೆ ಮೆಚ್ಚುಗೆ

ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು

ಪವರ್ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್

ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ

ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ

ಸಚಿವ ಎಂಪಿ ಪಾಟೀಲ್ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ

ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು

ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
