- Kannada News Photo gallery Aishwarya Shindhogi Praises Hanumantha And Dhanaraj Friendship Cinema News in Kannada
‘ಹೀಗೆ ಇರಲಿ ಇಬ್ಬರ ಸ್ನೇಹ’; ಹನುಮಂತ-ಧನರಾಜ್ ಗೆಳೆತನಕ್ಕೆ ಐಶ್ವರ್ಯಾ ಹಾರೈಕೆ
‘ಹನುಮಂತು ವ್ಯಕ್ತಿತ್ವ, ಧನರಾಜ್ ಮಾತು, ಹಾಲು ಸಕ್ಕರೆ ಇದ್ದಂಗೆ. ಇಬ್ಬರ ಸ್ನೇಹ ಹೀಗೆ ಇರಲಿ’ ಎಂದು ಐಶ್ವರ್ಯಾ ಹಾರೈಸಿದ್ದಾರೆ. ಈ ವೇಳೆ ಅವರು ಹನುಮಂತ ಹಾಗೂ ಧನರಾಜ್ ಜೊತೆ ಇರುವ ಫೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
Updated on:Jan 31, 2025 | 9:30 AM

‘ಹೀಗೆ ಇರಲಿ ಇಬ್ಬರ ಸ್ನೇಹ’; ಹನುಮಂತ-ಧನರಾಜ್ ಗೆಳೆತನಕ್ಕೆ ಐಶ್ವರ್ಯಾ ಹಾರೈಕೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಹಾಗೂ ಧನರಾಜ್ ಅವರ ಗೆಳೆತನ ಗಮನ ಸೆಳೆದಿದೆ. ಇಬ್ಬರೂ ತುಂಬಾನೇ ಕ್ಲೋಸ್ ಆಗಿದ್ದರು. ಇವರ ಗೆಳೆತನ ಕಂಡು ಐಶ್ವರ್ಯಾ ಶಿಂಧೋಗಿ ಅವರು ಫಿದಾ ಆಗಿದ್ದು, ಅವರು ಗೆಳೆತನಕ್ಕೆ ಶುಭ ಹಾರೈಸಿದ್ದಾರೆ. ‘ಹನುಮಂತು ವ್ಯಕ್ತಿತ್ವ, ಧನರಾಜ್ ಮಾತು, ಹಾಲು ಸಕ್ಕರೆ ಇದ್ದಂಗೆ. ಇಬ್ಬರ ಸ್ನೇಹ ಹೀಗೆ ಇರಲಿ’ ಎಂದು ಐಶ್ವರ್ಯಾ ಹಾರೈಸಿದ್ದಾರೆ. ಈ ವೇಳೆ ಅವರು ಹನುಮಂತ ಹಾಗೂ ಧನರಾಜ್ ಜೊತೆ ಇರುವ ಫೊಟೋಗಳನ್ನು ಹಂಚಿಕೊಂಡಿದ್ದಾರೆ. ಐಶ್ವರ್ಯಾ, ಧನರಾಜ್, ಹನುಮಂತ ಮೊದಲಾದವರಿಗೆ ಈಗಾಗಲೇ ‘ಬಾಯ್ಸ್ vs ಗರ್ಲ್ಸ್ ಶೋ ಕಡೆಯಿಂದ ಆಫರ್ ಬಂದಿದ್ದು, ಅದರ ಶೂಟಿಂಗ್ ಕೂಡ ಆಗಿದೆ. ಇತ್ತೀಚೆಗೆ ಈ ಶೋನ ಶೂಟ್ ನಡೆದಿದೆ. ವೀಕೆಂಡ್ನಲ್ಲಿ ಎಪಿಸೋಡ್ ಪ್ರಸಾರ ಕಾಣಲಿದೆ. ಇತ್ತೀಚೆಗೆ ‘ಬಿಗ್ ಬಾಸ್’ ಫಿನಾಲೆ ಪೂರ್ಣಗೊಂಡಿತು. ಈ ಫಿನಾಲೆ ಪೂರ್ಣಗೊಂಡ ಬಳಿಕ ಐಶ್ವರ್ಯಾ ಅವರು ಇತರ ಸ್ಪರ್ಧಿಗಳ ಜೊತೆ ಸೇರಿ ಪೋಸ್ ಕೊಟ್ಟಿದ್ದು, ಇದು ಗಮನ ಸೆಳೆದಿದೆ. ಐಶ್ವರ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ಹಲವು ದಿನ ಇದ್ದರು. ಅವರಿಗೆ ಬಿಗ್ ಬಾಸ್ ಭಾವುಕ ವಿದಾಯ ಹೇಳಿದ್ದರು. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆಯಿತು.

‘ಹನುಮಂತು ವ್ಯಕ್ತಿತ್ವ, ಧನರಾಜ್ ಮಾತು, ಹಾಲು ಸಕ್ಕರೆ ಇದ್ದಂಗೆ. ಇಬ್ಬರ ಸ್ನೇಹ ಹೀಗೆ ಇರಲಿ’ ಎಂದು ಐಶ್ವರ್ಯಾ ಹಾರೈಸಿದ್ದಾರೆ. ಈ ವೇಳೆ ಅವರು ಹನುಮಂತ ಹಾಗೂ ಧನರಾಜ್ ಜೊತೆ ಇರುವ ಫೊಟೋಗಳನ್ನು ಹಂಚಿಕೊಂಡಿದ್ದಾರೆ.

ಐಶ್ವರ್ಯಾ, ಧನರಾಜ್, ಹನುಮಂತ ಮೊದಲಾದವರಿಗೆ ಈಗಾಗಲೇ ‘ಬಾಯ್ಸ್ vs ಗರ್ಲ್ಸ್ ಶೋ ಕಡೆಯಿಂದ ಆಫರ್ ಬಂದಿದ್ದು, ಅದರ ಶೂಟಿಂಗ್ ಕೂಡ ಆಗಿದೆ. ಇತ್ತೀಚೆಗೆ ಈ ಶೋನ ಶೂಟ್ ನಡೆದಿದೆ. ವೀಕೆಂಡ್ನಲ್ಲಿ ಎಪಿಸೋಡ್ ಪ್ರಸಾರ ಕಾಣಲಿದೆ.

ಇತ್ತೀಚೆಗೆ ‘ಬಿಗ್ ಬಾಸ್’ ಫಿನಾಲೆ ಪೂರ್ಣಗೊಂಡಿತು. ಈ ಫಿನಾಲೆ ಪೂರ್ಣಗೊಂಡ ಬಳಿಕ ಐಶ್ವರ್ಯಾ ಅವರು ಇತರ ಸ್ಪರ್ಧಿಗಳ ಜೊತೆ ಸೇರಿ ಪೋಸ್ ಕೊಟ್ಟಿದ್ದು, ಇದು ಗಮನ ಸೆಳೆದಿದೆ.

ಐಶ್ವರ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ಹಲವು ದಿನ ಇದ್ದರು. ಅವರಿಗೆ ಬಿಗ್ ಬಾಸ್ ಭಾವುಕ ವಿದಾಯ ಹೇಳಿದ್ದರು. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆಯಿತು.
Published On - 8:59 am, Fri, 31 January 25



















