ಸ್ಟೀಲ್ ಪಾತ್ರೆ ಮುಖಕ್ಕೆ ಮೆತ್ತಿಕೊಂಡ ಆರ್ಸಿಬಿ ಮಾಲಕಿ ಅನನ್ಯಾ ಬಿರ್ಲಾ: ಚಿತ್ರಗಳ ನೋಡಿ
Metgala 2026: ಆರ್ಸಿಬಿಯ ಹೊಸ ಮಾಲಕಿ ಅನನ್ಯಾ ಬಿರ್ಲಾ, ಉದ್ಯಮಿ ಮಾತ್ರವಲ್ಲ, ಫ್ಯಾಷನ್ ಎಂತೂಸಿಯಾಸ್ಟ್ ಸಹ. ಜೊತೆಗೆ ಖುದ್ದು ಮಾಡೆಲ್ ಸಹ ಆಗಿದ್ದಾರೆ ಅನನ್ಯಾ ಬಿರ್ಲಾ. ಇದೀಗ ಅನನ್ಯಾ ಬಿರ್ಲಾ ಅವರು ವಿಶ್ವ ವಿಖ್ಯಾತ ಮೆಟ್ ಗಾಲಾ 2026 ನಲ್ಲಿ ಭಾಗಿ ಆಗಿದ್ದು, ಅವರು ಧರಿಸಿರುವ ಉಡುಪು ಸಖತ್ ಗಮನ ಸೆಳೆದಿದೆ. ಹಲವಾರು ಮಂದಿ ಅನನ್ಯಾರ ಮೆಟ್ ಗಾಲಾ ಚಿತ್ರಗಳನ್ನು ಶೇರ್ ಮಾಡಿದ್ದಾರೆ.

1 / 6

2 / 6

3 / 6

4 / 6

5 / 6

6 / 6
Follow Us




