‘ಅನಿಮಲ್’ ಸಿನಿಮಾದ ಮುಂದಿನ ಭಾಗ ಬರುವುದು ಪಕ್ಕಾ, ಸಿನಿಮಾದ ಹೆಸರೇನು?
Animal: ‘ಅನಿಮಲ್’ ಸಿನಿಮಾದ ಮುಂದಿನ ಭಾಗವೂ ಬರಲಿದೆ. ಈ ಬಗ್ಗೆ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಸೂಚನೆಯೂ ಇದೆ. ಅಂದಹಾಗೆ ಆ ಸಿನಿಮಾದ ಹೆಸರೇನು ಆಗಿರಲಿದೆ?
Updated on: Dec 03, 2023 | 8:49 PM
Share

ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಬಿಡುಗಡೆ ಆಗಿದ್ದು ಸಖತ್ ಹಿಟ್ ಆಗಿದೆ.

ಸಿನಿಮಾದಲ್ಲಿ ರಣ್ಬೀರ್ ಕಪೂರ್ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಹೊಸ ವಿಷಯವೆಂದರೆ ‘ಅನಿಮಲ್’ ಸಿನಿಮಾದ ಮುಂದಿನ ಭಾಗವೊಂದು ಸಹ ಬರಲಿದೆ.

ಈ ಕುರಿತು ‘ಅನಿಮಲ್’ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿಯೇ ಸುಳಿವು ಇದೆ.

‘ಅನಿಮಲ್’ ಸಿನಿಮಾದ ಮುಂದಿನ ಭಾಗಕ್ಕೆ ‘ಅನಿಮಲ್ ಪಾರ್ಕ್’ ಎಂಬ ಹೆಸರು ಈಗಲೇ ನಿಶ್ಚಯ ಮಾಡಲಾಗಿದೆ.

ಈ ಸಿನಿಮಾದಲ್ಲಿ ರಣ್ಬೀರ್ ಒಬ್ಬರೇ ‘ಅನಿಮಲ್’ ಮುಂದಿನ ಭಾಗದಲ್ಲಿ ರಣ್ಬೀರ್ರಂತಹಾ ಇನ್ನೂ ಕೆಲವು ಅನಿಮಲ್ಗಳು ಇರಲಿದ್ದಾರೆ.

ಸಂದೀಪ್ ರೆಡ್ಡಿ ವಂಗಾ, ‘ಅನಿಮಲ್’ ಸಿನಿಮಾದ ಬಳಿಕ ಪ್ರಭಾಸ್ರ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
Related Photo Gallery
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ತ್ರಿಶೂರ್ನಲ್ಲಿ ಪಟಾಕಿಗಳು ಸ್ಫೋಟಗೊಂಡ ಭಯಾನಕ ದೃಶ್ಯ ಇಲ್ಲಿದೆ
ಕ್ವಿಕ್ ಆಗಿ ಮಾಡಿ ತಂಪಾದ ಮಸಾಲ ಮಜ್ಜಿಗೆ
ಚಿಕ್ಕಮಗಳೂರಿನಲ್ಲಿ ಬಿರುಗಾಳಿ ಮಳೆಗೆ ಶಾಮಿಯಾನ ಚೆಲ್ಲಾಪಿಲ್ಲಿ
ಪದೇ ಪದೇ ವೈರಲ್ ಆಗುವ ಸುಂದರಿ ಅನ್ವೇಶಿ ಜೈನ್
ನವ ದಂಪತಿಗೆ ನಡು ರಸ್ತೆಯಲ್ಲೇ ವಿಜಯ್ ಆಶೀರ್ವಾದ
ರಸ್ತೆ ಗುಂಡಿ ಮುಚ್ಚಲು ಪೋರ್ಷೆ ಕಾರಿನ ಮೇಲೆ ಸಿಮೆಂಟ್ ಮಿಕ್ಸ್ ಮಾಡಿದ ಬೆಂಗಳೂರಿನ ಕೋಟ್ಯಧಿಪತಿ!




