‘ಅನಿಮಲ್’ ಸಿನಿಮಾದ ಮುಂದಿನ ಭಾಗ ಬರುವುದು ಪಕ್ಕಾ, ಸಿನಿಮಾದ ಹೆಸರೇನು?
Animal: ‘ಅನಿಮಲ್’ ಸಿನಿಮಾದ ಮುಂದಿನ ಭಾಗವೂ ಬರಲಿದೆ. ಈ ಬಗ್ಗೆ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಸೂಚನೆಯೂ ಇದೆ. ಅಂದಹಾಗೆ ಆ ಸಿನಿಮಾದ ಹೆಸರೇನು ಆಗಿರಲಿದೆ?
Updated on: Dec 03, 2023 | 8:49 PM
Share

ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಬಿಡುಗಡೆ ಆಗಿದ್ದು ಸಖತ್ ಹಿಟ್ ಆಗಿದೆ.

ಸಿನಿಮಾದಲ್ಲಿ ರಣ್ಬೀರ್ ಕಪೂರ್ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಹೊಸ ವಿಷಯವೆಂದರೆ ‘ಅನಿಮಲ್’ ಸಿನಿಮಾದ ಮುಂದಿನ ಭಾಗವೊಂದು ಸಹ ಬರಲಿದೆ.

ಈ ಕುರಿತು ‘ಅನಿಮಲ್’ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿಯೇ ಸುಳಿವು ಇದೆ.

‘ಅನಿಮಲ್’ ಸಿನಿಮಾದ ಮುಂದಿನ ಭಾಗಕ್ಕೆ ‘ಅನಿಮಲ್ ಪಾರ್ಕ್’ ಎಂಬ ಹೆಸರು ಈಗಲೇ ನಿಶ್ಚಯ ಮಾಡಲಾಗಿದೆ.

ಈ ಸಿನಿಮಾದಲ್ಲಿ ರಣ್ಬೀರ್ ಒಬ್ಬರೇ ‘ಅನಿಮಲ್’ ಮುಂದಿನ ಭಾಗದಲ್ಲಿ ರಣ್ಬೀರ್ರಂತಹಾ ಇನ್ನೂ ಕೆಲವು ಅನಿಮಲ್ಗಳು ಇರಲಿದ್ದಾರೆ.

ಸಂದೀಪ್ ರೆಡ್ಡಿ ವಂಗಾ, ‘ಅನಿಮಲ್’ ಸಿನಿಮಾದ ಬಳಿಕ ಪ್ರಭಾಸ್ರ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
Related Photo Gallery
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್ ಬಾಟಲಿಂದ ಹೊಡೆದ ಗ್ಯಾಂಗ್
ನಾಯಕನ ನೆಚ್ಚಿನ ಹುಡುಗನಿಗೆ ಗಾಳ ಹಾಕಿದ ಆರ್ಸಿಬಿ
ಮೋದಿಯನ್ನು ತಮ್ಮ ಕಾರಲ್ಲೇ ಹೋಟೆಲ್ಗೆ ಕರೆದುಕೊಂಡು ಹೋದ ಇಥಿಯೋಪಿಯಾ ಪ್ರಧಾನಿ
ಶಿವಣ್ಣನಂಥ ಗೆಳೆಯ ಸಿಕ್ಕಿದ್ದು ಪುಣ್ಯ: ಉಪೇಂದ್ರ
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ




