Anushree Birthday: ಆ್ಯಂಕರ್ ಅನುಶ್ರೀಗೆ ಜನ್ಮದಿನ; ಮೇಕಪ್​ ಇಲ್ಲದೆಯೂ ಇಷ್ಟವಾಗುತ್ತಾರೆ ಇವರು, ಇಲ್ಲಿವೆ ಫೋಟೋಗಳು

ಅನುಶ್ರೀ ಅವರಿಗೆ ಕನ್ನಡ ಕಿರುತೆರೆ ಲೋಕದಲ್ಲಿ ದೊಡ್ಡ ಹೆಸರಿದೆ. ಜೀ ಕನ್ನಡದ ಸಾಕಷ್ಟು ರಿಯಾಲಿಟಿ ಶೋಗಳಿಗೆ ಇವರೇ ಆ್ಯಂಕರ್​. ಅನುಶ್ರೀ ಆ್ಯಂಕರಿಂಗ್​ಅನ್ನು ಸಾಕಷ್ಟು ಜನರು ಇಷ್ಟಪಡುತ್ತಾರೆ. ಹೀಗಾಗಿ, ಅವರನ್ನು ಸಾಕಷ್ಟು ಜನರು ಹಿಂಬಾಲಿಸುತ್ತಾರೆ.

Jan 25, 2022 | 12:09 PM
TV9kannada Web Team

| Edited By: Rajesh Duggumane

Jan 25, 2022 | 12:09 PM

ಕಿರುತೆರೆ ಲೋಕದಲ್ಲಿ ಆ್ಯಂಕರ್ ಅನುಶ್ರೀ ಅವರದ್ದು ದೊಡ್ಡ ಹೆಸರು. ಅವರ ಆ್ಯಂಕರಿಂಗ್​ಗೆ ಫಿದಾ ಆಗದೇ ಇದ್ದವರೇ ಇಲ್ಲ. ಅವರ ಮಾತಿನಲ್ಲಿ ಪಳಗಿದ್ದಾರೆ. ಈ ಕಾರಣಕ್ಕೆ ಅವರು ಎಲ್ಲರಿಗೂ ಇಷ್ಟವಾಗುತ್ತಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

1 / 8
ಆ್ಯಂಕರ್​ ಅನುಶ್ರೀಗೆ ಇಂದು (ಜನವರಿ 25) ಜನ್ಮದಿನದ ಸಂಭ್ರಮ. ಅವರ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಅನುಶ್ರೀಗೆ ಶುಭಾಶಯ ತಿಳಿಸುತ್ತಿದ್ದಾರೆ.

2 / 8
ಅನುಶ್ರೀ ಅವರಿಗೆ ಕನ್ನಡ ಕಿರುತೆರೆ ಲೋಕದಲ್ಲಿ ದೊಡ್ಡ ಹೆಸರಿದೆ. ಜೀ ಕನ್ನಡದ ಸಾಕಷ್ಟು ರಿಯಾಲಿಟಿ ಶೋಗಳಿಗೆ ಇವರೇ ಆ್ಯಂಕರ್​. ಅನುಶ್ರೀ ಆ್ಯಂಕರಿಂಗ್​ಅನ್ನು ಸಾಕಷ್ಟು ಜನರು ಇಷ್ಟಪಡುತ್ತಾರೆ. ಹೀಗಾಗಿ, ಅವರನ್ನು ಸಾಕಷ್ಟು ಜನರು ಹಿಂಬಾಲಿಸುತ್ತಾರೆ.

ಅನುಶ್ರೀ ಅವರಿಗೆ ಕನ್ನಡ ಕಿರುತೆರೆ ಲೋಕದಲ್ಲಿ ದೊಡ್ಡ ಹೆಸರಿದೆ. ಜೀ ಕನ್ನಡದ ಸಾಕಷ್ಟು ರಿಯಾಲಿಟಿ ಶೋಗಳಿಗೆ ಇವರೇ ಆ್ಯಂಕರ್​. ಅನುಶ್ರೀ ಆ್ಯಂಕರಿಂಗ್​ಅನ್ನು ಸಾಕಷ್ಟು ಜನರು ಇಷ್ಟಪಡುತ್ತಾರೆ. ಹೀಗಾಗಿ, ಅವರನ್ನು ಸಾಕಷ್ಟು ಜನರು ಹಿಂಬಾಲಿಸುತ್ತಾರೆ.

3 / 8
ಇನ್​ಸ್ಟಾಗ್ರಾಮ್​ನಲ್ಲಿ ಅನುಶ್ರೀ ಅವರನ್ನು ಬರೋಬ್ಬರಿ 18 ಲಕ್ಷ ಮಂದಿ ಹಿಂಬಾಲಿಸುತ್ತಾರೆ. ದಿನ ಕಳೆದಂತೆ ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ. ಜೀ ಕನ್ನಡದ ‘ಸರಿಗಮಪ..’ ಸೇರಿ ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರದ್ದು.

4 / 8
ಮೇಕಪ್​ ಇಲ್ಲದೆಯೂ ಅನುಶ್ರೀ ಅವರು ಸುಂದರವಾಗಿ ಕಾಣಿಸುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ ಮೇಕಪ್​ ಇಲ್ಲದೆ ಸಾಕಷ್ಟು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಇದನ್ನು ಅವರ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.

5 / 8
ಅನುಶ್ರೀ ಅವರು ಯೂಟ್ಯೂಬ್​ ಚಾನೆಲ್​ ಕೂಡ ಆರಂಭಿಸಿದ್ದಾರೆ. ದೊಡ್ಡದೊಡ್ಡ ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡಿ ಅದರಲ್ಲಿ ಪೋಸ್ಟ್ ಮಾಡುತ್ತಾರೆ. ಈ ಚಾನೆಲ್​ಗೆ ಲಕ್ಷಾಂತರ ಮಂದಿ ಸಬ್​ಸ್ಕ್ರೈಬರ್​ ಇದ್ದಾರೆ.

6 / 8
ಆ್ಯಂಕರ್​ ಅನುಶ್ರೀ

ಆ್ಯಂಕರ್​ ಅನುಶ್ರೀ

7 / 8
ಆ್ಯಂಕರ್​ ಅನುಶ್ರೀ

ಆ್ಯಂಕರ್​ ಅನುಶ್ರೀ

8 / 8

Follow us on

Most Read Stories

Click on your DTH Provider to Add TV9 Kannada