BBK9: ‘ಜೀವನದಲ್ಲಿ ಶಕುನಿ ಥರ ಆಡಬೇಡಿ’: ಕಿಚ್ಚನ ಎದುರು ಸಂಬರ್ಗಿಗೆ ನೇರವಾಗಿ ಹೇಳಿದ ಅರುಣ್​ ಸಾಗರ್​

Prashanth Sambargi | Arun Sagar: ಅರುಣ್​ ಸಾಗರ್​ ಅವರ ಮಾತುಗಳನ್ನು ಕೇಳಿ ಎಲ್ಲರೂ​ ಬಿದ್ದು ಬಿದ್ದು ನಕ್ಕಿದ್ದಾರೆ. ಅವರ ಮಿಮಿಕ್ರಿ ನೋಡಿ ಮನೆ ಮಂದಿ ಎಂಜಾಯ್ ಮಾಡಿದ್ದಾರೆ.

TV9 Web
| Updated By: ಮದನ್​ ಕುಮಾರ್​

Updated on:Oct 02, 2022 | 3:55 PM

ಹಲವು ರೀತಿಯಲ್ಲಿ ಅರುಣ್​ ಸಾಗರ್​ ಅವರು ಗುರುತಿಸಿಕೊಂಡಿದ್ದಾರೆ. ನಟನಾಗಿ, ನಿರೂಪಕನಾಗಿ ಅವರು ಜನಮೆಚ್ಚುಗೆ ಗಳಿಸಿದ್ದಾರೆ. ಅವರು ತುಂಬ ಚೆನ್ನಾಗಿ ಮಿಮಿಕ್ರಿ ಕೂಡ ಮಾಡುತ್ತಾರೆ. ಬಿಗ್​ ಬಾಸ್​ನಲ್ಲಿ ಅದಕ್ಕೆ ವೇದಿಕೆ ಸಿಕ್ಕಿದೆ.

Arun Sagar compares Prashanth Sambargi to Shakuni and Vajramuni in Bigg Boss Kannada Season 9

1 / 5
‘ಬಿಗ್​ ಬಾಸ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಅರುಣ್​ ಸಾಗರ್​ ಸ್ಪರ್ಧಿಸುತ್ತಿದ್ದಾರೆ. ಎಲ್ಲರನ್ನೂ ಮನರಂಜಿಸುತ್ತಾ ಅವರು ಗಮನ ಸೆಳೆಯುತ್ತಿದ್ದಾರೆ. ಈಗ ಅವರು ಡಾ. ರಾಜ್​ಕುಮಾರ್​ ರೀತಿ ಮಿಮಿಕ್ರಿ ಮಾಡಿರುವುದು ವಿಶೇಷ.

Arun Sagar compares Prashanth Sambargi to Shakuni and Vajramuni in Bigg Boss Kannada Season 9

2 / 5
‘ಒಂದು ವೇಳೆ ಡಾ. ರಾಜ್​ಕುಮಾರ್​ ಅವರು ಎಲ್ಲ ಸ್ಪರ್ಧಿಗಳಿಗೆ ಸಲಹೆ ಕೊಟ್ಟರೆ ಹೇಗಿರುತ್ತದೆ ಎಂಬುದನ್ನು ಮಾಡಿ ತೋರಿಸಿ’ ಎಂದು ಅರುಣ್​ ಸಾಗರ್​ಗೆ ಕಿಚ್ಚ ಸುದೀಪ್​ ಹೇಳಿದರು. ಆಗ ಪ್ರಶಾಂತ್​ ಸಂಬರ್ಗಿಯನ್ನು ವಜ್ರಮುನಿಗೆ ಹೋಲಿಸಿದರು ಅರುಣ್​ ಸಾಗರ್​.

3 / 5
‘ಪ್ರಶಾಂತ್​ ಸಂಬರ್ಗಿಯವರನ್ನು ನೋಡಿದರೆ ನನಗೆ ಯಾಕೋ ವಜ್ರಮುನಿ ನೆನಪಾಗ್ತಾರೆ. ಅವರ ಮಾಡೋ ಪಾತ್ರಗಳೆಲ್ಲ ನೆನಪಾಗುತ್ತವೆ. ಪಗಡೆ ಆಟದಲ್ಲಿ ಶಕುನಿ ರೀತಿ ನೀವು ಆಡ್ತೀರಿ. ಆ ರೀತಿ ಇಲ್ಲಿ ಮಾತ್ರ ಆಡಿ. ಜೀವನದಲ್ಲಿ ಆಡಬೇಡಿ’ ಎಂದು ಕಾಲೆಳೆದಿದ್ದಾರೆ ಅರುಣ್​ ಸಾಗರ್​.

4 / 5
ಡಾ. ರಾಜ್​ಕುಮಾರ್​ ರೀತಿ ಅರುಣ್​ ಸಾಗರ್​ ಮಿಮಿಕ್ರಿ ಮಾಡಿದ್ದು ನೋಡಿ ಎಲ್ಲರೂ ಎಂಜಾಯ್​ ಮಾಡಿದ್ದಾರೆ. ಸುದೀಪ್​ ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ. ಈ ಸಂಚಿಕೆ ಅ.2ರ ರಾತ್ರಿ 9.30ಕ್ಕೆ ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗಲಿದೆ.

5 / 5

Published On - 3:33 pm, Sun, 2 October 22

Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ