- Kannada News Photo gallery Ayodhya Ram Mandir Pran Pratishtan: Srirama Photos in Rangali at Bagalkot and chitradurga
ಕರ್ನಾಟಕದಲ್ಲಿ ಶ್ರೀರಾಮೋತ್ಸವ: ರಂಗೋಲಿಯಲ್ಲಿ ಮೂಡಿದವು ಅಯೋಧ್ಯಾಪತಿಯ ಭಾವಚಿತ್ರಗಳು
ಅಯೋಧ್ಯೆಯಲ್ಲಿ ಇಂದು (ಜ.22) ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಾದ್ಯಂತ ಸಂಭ್ರಮ ಮನೆ ಮಾಡಿದೆ. ರಾಜ್ಯದಲ್ಲಿ ಎಲ್ಲಡೆ ಶ್ರೀರಾಮೋತ್ಸವ ವಾತಾವರಣವಿದ್ದು, ಚಿತ್ರದುರ್ಗದ ಗಾರೆಹಟ್ಟಿ ಬಡಾವಣೆಯಲ್ಲಿ ರಂಗೋಲಿಯಲ್ಲಿ ರಾಮನನ್ನು ಬಿಡಿಸಲಾಗಿದೆ.
Updated on: Jan 22, 2024 | 9:59 AM
Share

ಅಯೋಧ್ಯೆಯಲ್ಲಿ ಇಂದು (ಜ.22) ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಾದ್ಯಂತ ಸಂಭ್ರಮ ಮನೆ ಮಾಡಿದೆ.

ರಾಜ್ಯದಲ್ಲಿ ಎಲ್ಲಡೆ ಶ್ರೀರಾಮೋತ್ಸವ ವಾತಾವರಣವಿದ್ದು, ಚಿತ್ರದುರ್ಗದ ಗಾರೆಹಟ್ಟಿ ಬಡಾವಣೆಯಲ್ಲಿ ರಂಗೋಲಿಯಲ್ಲಿ ರಾಮನನ್ನು ಬಿಡಿಸಲಾಗಿದೆ.

ರಸ್ತೆಯಲ್ಲಿ ರಂಗೋಲಿ ಮೂಲಕ ಪ್ರಭು ಶ್ರೀರಾಮಚಂದ್ರನ ಚಿತ್ರ ತೆಗೆಯಲಾಗಿದೆ.

ಈ ರಂಗೋಲಿಗಳನ್ನು ಮಕ್ಕಳು ಬಿಡಿಸಿದ್ದು, ಸೀತಾರಾಮರ ಚಿತ್ರ ಬಿಡಸಾಲಗಿದೆ.

ಗಾರೆಹಟ್ಟಿ ಬಡಾವಣೆ ಸಂಪೂರ್ಣ ಕೇಸರಿಮಯವಾಗಿದೆ.

ಇನ್ನು ಬಾಗಲಕೋಟೆಯ ನಿಜಲಿಂಗಪ್ಪ ಮೆಡಿಕಲ್ ಕಾಲೇಜು ಕ್ಯಾಂಪಸ್ ಸಂಪೂರ್ಣ ಕೇಸರಿಮಯವಾಗಿದೆ.

ಎಮ್ಬಿಬಿಎಸ್ ವಿದ್ಯಾರ್ಥಿನಿಯರು ರಂಗೋಲಿಯಲ್ಲಿ ರಾಮನ ಭಾವಚಿತ್ರ ಬಿಡಿಸಿದ್ದಾರೆ.

ರಾಮ ಮಂದಿರ ಚಿತ್ರ ಬಿಡಿಸಿದ್ದಾರೆ.

ಅಲ್ಲದೇ ವಿದ್ಯಾರ್ಥಿನಿಯರು ಓಂ, ಸ್ವಸ್ತಿಕ್ ಅನ್ನು ತೆಗೆದಿದ್ದಾರೆ.

ಕ್ಯಾಂಪಸ್ನಲ್ಲಿರುವ ಶಿವ ದೇಗುಲವನ್ನು ಅಲಂಕಾರ ಮಾಡಲಾಗಿದೆ.
Related Photo Gallery
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್




