AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಶ್ರೀರಾಮೋತ್ಸವ: ರಂಗೋಲಿಯಲ್ಲಿ ಮೂಡಿದವು ಅಯೋಧ್ಯಾಪತಿಯ ಭಾವಚಿತ್ರಗಳು

ಅಯೋಧ್ಯೆಯಲ್ಲಿ ಇಂದು (ಜ.22) ರಾಮಲಲ್ಲಾ ಪ್ರಾಣ‌ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಾದ್ಯಂತ ಸಂಭ್ರಮ ಮನೆ ಮಾಡಿದೆ. ರಾಜ್ಯದಲ್ಲಿ ಎಲ್ಲಡೆ ಶ್ರೀರಾಮೋತ್ಸವ ವಾತಾವರಣವಿದ್ದು, ಚಿತ್ರದುರ್ಗದ ಗಾರೆಹಟ್ಟಿ ಬಡಾವಣೆಯಲ್ಲಿ ರಂಗೋಲಿಯಲ್ಲಿ ರಾಮನನ್ನು ಬಿಡಿಸಲಾಗಿದೆ.

TV9 Web
| Edited By: ವಿವೇಕ ಬಿರಾದಾರ|

Updated on: Jan 22, 2024 | 9:59 AM

Share
Ayodhya Ram Mandir Pran Pratishtan: Srirama Photos in Rangali at Bagalkot and chitradurga

ಅಯೋಧ್ಯೆಯಲ್ಲಿ ಇಂದು (ಜ.22) ರಾಮಲಲ್ಲಾ ಪ್ರಾಣ‌ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಾದ್ಯಂತ ಸಂಭ್ರಮ ಮನೆ ಮಾಡಿದೆ.

1 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ರಾಜ್ಯದಲ್ಲಿ ಎಲ್ಲಡೆ ಶ್ರೀರಾಮೋತ್ಸವ ವಾತಾವರಣವಿದ್ದು, ಚಿತ್ರದುರ್ಗದ ಗಾರೆಹಟ್ಟಿ ಬಡಾವಣೆಯಲ್ಲಿ ರಂಗೋಲಿಯಲ್ಲಿ ರಾಮನನ್ನು ಬಿಡಿಸಲಾಗಿದೆ.

2 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ರಸ್ತೆಯಲ್ಲಿ ರಂಗೋಲಿ ಮೂಲಕ ಪ್ರಭು ಶ್ರೀರಾಮಚಂದ್ರನ ಚಿತ್ರ ತೆಗೆಯಲಾಗಿದೆ.

3 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ಈ ರಂಗೋಲಿಗಳನ್ನು ಮಕ್ಕಳು ಬಿಡಿಸಿದ್ದು, ಸೀತಾರಾಮರ ಚಿತ್ರ ಬಿಡಸಾಲಗಿದೆ.

4 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ಗಾರೆಹಟ್ಟಿ ಬಡಾವಣೆ ಸಂಪೂರ್ಣ ಕೇಸರಿಮಯವಾಗಿದೆ.

5 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ಇನ್ನು ಬಾಗಲಕೋಟೆಯ ನಿಜಲಿಂಗಪ್ಪ ಮೆಡಿಕಲ್ ಕಾಲೇಜು ಕ್ಯಾಂಪಸ್ ಸಂಪೂರ್ಣ ಕೇಸರಿಮಯವಾಗಿದೆ.

6 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ಎಮ್​ಬಿಬಿಎಸ್ ವಿದ್ಯಾರ್ಥಿನಿಯರು ರಂಗೋಲಿಯಲ್ಲಿ ರಾಮನ ಭಾವಚಿತ್ರ ಬಿಡಿಸಿದ್ದಾರೆ.

7 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ರಾಮ ಮಂದಿರ ಚಿತ್ರ ಬಿಡಿಸಿದ್ದಾರೆ.

8 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ಅಲ್ಲದೇ ವಿದ್ಯಾರ್ಥಿನಿಯರು ಓಂ, ಸ್ವಸ್ತಿಕ್​ ಅನ್ನು ತೆಗೆದಿದ್ದಾರೆ.

9 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ಕ್ಯಾಂಪಸ್​ನಲ್ಲಿರುವ ಶಿವ ದೇಗುಲವನ್ನು ಅಲಂಕಾರ ಮಾಡಲಾಗಿದೆ.

10 / 10
TV9 Web
TV9 Web

TV9 Kannada

Read More
Follow Us
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ

ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್

ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ

‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು

'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ

ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ

26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ

ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!

ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು