ದರ್ಶನ್ ಅನುಪಸ್ಥಿತಿಯಲ್ಲಿ ಆಯುಧ ಪೂಜೆ, ಮಗನೇ ಸಾರಥಿ
Darshan Thoogudeepa: ನಟ ದರ್ಶನ್ ಮೈಸೂರಿನ ಫಾರಂ ಹೌಸ್‌ನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಪ್ರಾಣಿಗಳನ್ನು ಕಿಚ್ಚು ಹಾಯಿಸುವುದು ಮತ್ತು ಆಯುಧ ಪೂಜೆ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ. ಇಂದು (ಅಕ್ಟೋಬರ್ 01) ಆಯುಧ ಪೂಜೆ. ದರ್ಶನ್ ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ ಅವರ ಅನುಪಸ್ಥಿತಿಯಲ್ಲಿ ಮೈಸೂರಿನ ಫಾರಂ ಹೌಸ್‌ನಲ್ಲಿ ಆಯುಧ ಪೂಜೆ ನೆರವೇರಿದೆ. ದರ್ಶನ್ ಪುತ್ರನ ಸಾರಥ್ಯದಲ್ಲಿ ಹಬ್ಬ ನಡೆದಿದೆ.

1 / 6

2 / 6

3 / 6

4 / 6

5 / 6

6 / 6




