AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK9 Finale: ಬಿಗ್​ ಬಾಸ್​ ಟ್ರೋಫಿಗಾಗಿ 6 ಮಂದಿ ನಡುವೆ ಫೈಟ್​; ಫಿನಾಲೆಗೆ ಸಜ್ಜಾಗುತ್ತಿದೆ ಕಲರ್​ಫುಲ್​ ವೇದಿಕೆ

Bigg Boss Kannada Finale: ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಫಿನಾಲೆ ಡಿ.30 ಮತ್ತು 31ರಂದು ನಡೆಯಲಿದೆ. 6 ಮಂದಿ ನಡುವೆ ಟ್ರೋಫಿಗಾಗಿ ಪೈಪೋಟಿ ಜೋರಾಗಿದೆ. ಮಿಡ್​ ವೀಕ್​ನಲ್ಲಿ ಒಬ್ಬರು ಔಟ್​ ಆಗಲಿದ್ದಾರೆ.

TV9 Web
| Edited By: |

Updated on: Dec 26, 2022 | 4:37 PM

Share
ರಾಕೇಶ್​ ಅಡಿಗ ಅವರು ಉತ್ತಮ ಆಟ ಪ್ರದರ್ಶಿಸುತ್ತ ಬಂದಿದ್ದಾರೆ. ಬಿಗ್ ಬಾಸ್​ ಒಟಿಟಿಯಿಂದ ಇಲ್ಲಿಯ ತನಕ ಅವರಿಗೆ ವೀಕ್ಷಕರಿಂದ ತುಂಬ ಸಪೋರ್ಟ್​ ಸಿಕ್ಕಿದೆ. ಅವರೀಗ ಫಿನಾಲೆಯ ಕಣದಲ್ಲಿದ್ದಾರೆ.

1 / 6
ರೂಪೇಶ್​ ಶೆಟ್ಟಿ ಅವರು ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಮೊದಲು ಸಾನ್ಯಾ ಐಯ್ಯರ್​ ಜೊತೆ ಮಾತ್ರ ಬೆರೆಯುತ್ತಿದ್ದ ಅವರು ನಂತರ ಎಲ್ಲರೊಂದಿಗೂ ಸ್ನೇಹ ಬೆಳೆಸಿದರು. ಕೊನೇ ವಾರ ಸಮೀಪಿಸಿದ್ದು, ಟ್ರೋಫಿ ಮೇಲೆ ಅವರು ಕಣ್ಣಿಟ್ಟಿದ್ದಾರೆ.

2 / 6
ಕಾಮಿಡಿ ಮತ್ತು ಪ್ರಾಮಾಣಿಕತೆಯಲ್ಲಿ ಆರ್ಯವರ್ಧನ್​ ಗುರೂಜಿ ಗಮನ ಸೆಳೆಯುತ್ತಿದ್ದಾರೆ. ಅವರ ಮಾತುಗಳಿಂದ ಮನೆಮಂದಿಯೆಲ್ಲ ಬಿದ್ದು ಬಿದ್ದು ನಗುತ್ತಾರೆ. ಕೆಲವೊಮ್ಮೆ ಕಿರಿಕಿರಿಯೂ ಆಗಿದ್ದುಂಟು. ಅವರು ಕೂಡ ಫಿನಾಲೆ ವಾರದಲ್ಲಿ ಫೈಟ್​ ನೀಡುತ್ತಿದ್ದಾರೆ.

3 / 6
ದಿವ್ಯಾ ಉರುಗಡ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ರಲ್ಲಿ ಸ್ಪರ್ಧಿಸಿದ್ದರು. 9ನೇ ಸೀಸನ್​ನಲ್ಲೂ ಅವರಿಗೆ ಅವಕಾಶ ಸಿಕ್ಕಿದ್ದಕ್ಕೆ ಅಭಿಮಾನಿಗಳು ಖುಷಿಪಟ್ಟರು. ಕಳೆದ ಬಾರಿಯಂತೆ ಈ ಬಾರಿ ಕೂಡ ಫಿನಾಲೆ ವಾರದ ತನಕ ದಿವ್ಯಾ ಬಂದಿದ್ದಾರೆ.

4 / 6
ಕಿರುತೆರೆ ನಟಿ ದೀಪಿಕಾ ದಾಸ್​ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 7’ರಲ್ಲಿ ಗಮನ ಸೆಳೆದಿದ್ದರು. ಈ ಬಾರಿ ‘ಸೀಸನ್​ 9’ರಲ್ಲೂ ಅವರು ಭರ್ಜರಿ ಪೈಪೋಟಿ ನೀಡುತ್ತಿದ್ದಾರೆ. ಅಭಿಮಾನಿಗಳಿಂದ ಅವರಿಗೆ ಬೆಂಬಲ ಸಿಗುತ್ತಿದೆ.

5 / 6
ಫಿನಾಲೆ ವಾರದಲ್ಲಿ ಇರುವ ಏಕೈಕ ಹೊಸ ಸ್ಪರ್ಧಿ ಎಂದರೆ ಅದು ರೂಪೇಶ್​ ರಾಜಣ್ಣ. ಹೊಸಬರಾದರೂ ಅವರು ತಮ್ಮ ನೇರ-ನಿಷ್ಠುರ ನಡೆಯಿಂದ ಗುರುತಿಸಿಕೊಂಡಿದ್ದಾರೆ. ಹಳಬರಿಗೆ ಅವರು ಟಫ್​ ಸ್ಪರ್ಧೆ ನೀಡುತ್ತಿದ್ದಾರೆ.

6 / 6
Follow Us
10 ಸಾವಿರ ಜನರಿಗೆ ವಿಷ್ಣುವರ್ಧನ್ ಅಭಿಮಾನಿಗಳಿಂದ ವೆಜ್, ನಾನ್-ವೆಜ್ ಊಟ

ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್

ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!

ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ

ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ

‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ

ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ

ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು

ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು

ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು