AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವ್ಯಶ್ರೀ ಕ್ಯಾಪ್ಟನ್ಸಿಗೆ ಸಿಗಲಿಲ್ಲ ಬೆಲೆ; ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ನಟಿ

ಈ ವಾರ ಕಾವ್ಯಶ್ರೀ ಗೌಡ ಕ್ಯಾಪ್ಟನ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಟಾಸ್ಕ್ ಆಡುವುದಿಲ್ಲ ಎನ್ನುವ ಆರೋಪ ಇದೆ. ಅವರು ಕ್ಯಾಪ್ಟನ್ ಆಗುವ ಮೂಲಕ ಟೀಕೆ ಮಾಡುವವರು ಬಾಯಿ ಮುಚ್ಚಿಸಿದರು.

TV9 Web
| Updated By: ರಾಜೇಶ್ ದುಗ್ಗುಮನೆ|

Updated on: Nov 16, 2022 | 4:51 PM

Share
ಬಿಗ್ ಬಾಸ್ ಮನೆ ನಿತ್ಯ ಒಂದಿಲ್ಲೊಂದು ಜಗಳಕ್ಕೆ ಸಾಕ್ಷಿ ಆಗುತ್ತಿದೆ. ನವೆಂಬರ್ 16ರ ಎಪಿಸೋಡ್​ನಲ್ಲೂ ವಾಗ್ವಾದ ಏರ್ಪಟ್ಟಿದೆ. ಸದಾ ಸೈಲೆಂಟ್ ಆಗಿದ್ದ ಕಾವ್ಯಶ್ರೀ ಗೌಡ ಹಾಗೂ ಅರುಣ್ ಸಾಗರ್ ಮಧ್ಯೆ ಕಿತ್ತಾಟ ಏರ್ಪಟ್ಟಿದೆ.

1 / 5
ಈ ವಾರ ಕಾವ್ಯಶ್ರೀ ಗೌಡ ಕ್ಯಾಪ್ಟನ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಟಾಸ್ಕ್ ಆಡುವುದಿಲ್ಲ ಎನ್ನುವ ಆರೋಪ ಇದೆ. ಅವರು ಕ್ಯಾಪ್ಟನ್ ಆಗುವ ಮೂಲಕ ಟೀಕೆ ಮಾಡುವವರು ಬಾಯಿ ಮುಚ್ಚಿಸಿದರು.

ಈ ವಾರ ಕಾವ್ಯಶ್ರೀ ಗೌಡ ಕ್ಯಾಪ್ಟನ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಟಾಸ್ಕ್ ಆಡುವುದಿಲ್ಲ ಎನ್ನುವ ಆರೋಪ ಇದೆ. ಅವರು ಕ್ಯಾಪ್ಟನ್ ಆಗುವ ಮೂಲಕ ಟೀಕೆ ಮಾಡುವವರು ಬಾಯಿ ಮುಚ್ಚಿಸಿದರು.

2 / 5
ಈಗ ಬಿಗ್ ಬಾಸ್ ಮನೆಯಲ್ಲಿ ವಾಗ್ವಾದ ಏರ್ಪಟ್ಟಿದೆ. ಕಾವ್ಯಶ್ರೀ ಕೆಲ ನಿಯಮ ತಂದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಮನೆಯವರು ಇರಲಿಲ್ಲ.

3 / 5
‘ಎಲ್ಲರೂ ಲಿವಿಂಗ್ ಏರಿಯಾದಲ್ಲಿರಿ’ ಎಂದು ಘೋಷಿಸಿದರು ಕಾವ್ಯಶ್ರೀ. ಇದಕ್ಕೆ ಅರುಣ್ ಸಾಗರ್ ಅವರು ‘ಎಲ್ಲಿರಬೇಕು ಎಂದು ಹೇಳುವ ಹಕ್ಕು ಕ್ಯಾಪ್ಟನ್​ಗೆ ಇಲ್ಲ’ ಎಂದು ನೇರವಾಗಿ ಹೇಳಿದರು. ಇದರಿಂದ ಕಾವ್ಯಶ್ರೀಗೆ ಕೋಪ ಬಂತು.

4 / 5
‘ಕ್ಯಾಪ್ಟನ್ ಆಗಿ ನಾನು ಏನನ್ನೂ ಹೇಳಬಾರದು ಎಂದಾದರೆ ನಾನು ಕ್ಯಾಪ್ಟನ್ ಆಗಿದ್ದೇಕೆ’ ಎಂದು ಅರುಣ್ ಸಾಗರ್ ಬಳಿ ಪ್ರಶ್ನೆ ಮಾಡಿದರು. ಸದ್ಯ ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

5 / 5
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!

ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!

ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್

ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​

ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?

ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?

‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ

ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್

ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ