ಇನ್ನು, ಯಾವುದೇ ರೀತಿಯ ಮನರಂಜನೆಯನ್ನು ಅವರು ನೀಡಿಲ್ಲ. ಇದನ್ನು ತ್ರಿವಿಕ್ರಂ ಅವರೇ ಈ ಮೊದಲು ಒಪ್ಪಿಕೊಂಡಿದ್ದಾರೆ. ಟಾಸ್ಕ್ ಆಡೋಕೆ ಅವಕಾಶ ಸಿಗದೆ ಇದ್ದಾಗ ಅವರ ಬಾಯಲ್ಲಿ ಈ ಮಾತು ಬಂದಿತ್ತು. ‘ನಾವು ಮನರಂಜನೆಯಲ್ಲಿ ಏನೂ ಇಲ್ಲ, ಕೊನೆಯ ಪಕ್ಷ ಟಾಸ್ಕ್ ಆದರೂ ಆಡೋಕೆ ಕೊಡಬೇಕು’ ಎಂದು ಅವರು ಹೇಳಿಕೊಂಡಿದ್ದರು.