AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada 9: ಬಿಗ್ ಬಾಸ್​ ಮನೆಯಲ್ಲಿ 11 ಮಂದಿ ಕನ್​ಫರ್ಮ್​

Bigg Boss Kannada Season 9 Contestant full list: ಈ ನಾಲ್ವರ ಜೊತೆಗೆ ಇದೀಗ ಕೆಲ ಹಳೆಯ ಸ್ಪರ್ಧಿಗಳು ಮತ್ತು ಕೆಲ ಹೊಸ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ತಿಳಿದು ಬಂದಿದೆ. ಅದರಂತೆ 18 ಸ್ಪರ್ಧಿಗಳು 11 ಮಂದಿ ಯಾರೆಂಬುದು ಈಗಾಗಲೇ ಖಚಿತವಾಗಿದ್ದಾರೆ. ಅವರೆಂದರೆ...

TV9 Web
| Edited By: |

Updated on:Sep 24, 2022 | 10:12 PM

Share
ಬಿಗ್ ಬಾಸ್ ಸೀಸನ್ 9 ರಂಗೇರಲು ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಬಿಗ್ ಬಾಸ್ ಒಟಿಟಿಯಿಂದ ನಾಲ್ವರು ಸ್ಪರ್ಧಿಗಳು ನೇರ ಎಂಟ್ರಿ ಪಡೆದಿರುವುದು ಕನ್​ಫರ್ಮ್​ ಆಗಿದೆ.

1 / 13
ಈ ನಾಲ್ವರ ಜೊತೆಗೆ ಇದೀಗ ಕೆಲ ಹಳೆಯ ಸ್ಪರ್ಧಿಗಳು ಮತ್ತು ಕೆಲ ಹೊಸ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ತಿಳಿದು ಬಂದಿದೆ. ಅದರಂತೆ 18 ಸ್ಪರ್ಧಿಗಳು 12 ಮಂದಿ ಯಾರೆಂಬುದು ಈಗಾಗಲೇ ಖಚಿತವಾಗಿದ್ದಾರೆ. ಅವರೆಂದರೆ...

2 / 13
ಕಾವ್ಯಶ್ರೀ ಗೌಡ: ಕಿರುತೆರೆ ನಟಿ ಕಾವ್ಯಶ್ರೀ ಗೌಡ ಸಹ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

3 / 13
ದಿವ್ಯಾ ಉರುಡುಗ: ಕಳೆದ ಬಾರಿಯ ಬಿಗ್ ಬಾಸ್​ನಲ್ಲಿ ಕಾಣಿಸಿಕೊಂಡ ದಿವ್ಯಾ ಈ ಬಾರಿ ಕೂಡ ಹಳೆಯ ಸ್ಪರ್ಧಿಗಳ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.

4 / 13
ಅರುಣ್ ಸಾಗರ್: ಈ ಹಿಂದೆ ಬಿಗ್ ಬಾಸ್ ರನ್ನರ್ ಅಪ್ ಆಗಿದ್ದ ಅರುಣ್ ಸಾಗರ್ ಈ ಬಾರಿ ಕೂಡ ದೊಡ್ಮನೆಯಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.

5 / 13
ದೀಪಿಕಾ ದಾಸ್: ಬಿಗ್ ಬಾಸ್ ಕನ್ನಡ ಸೀಸನ್ 7 ರ ಫೈನಲಿಸ್ಟ್‌ಗಳಲ್ಲಿ ಒಬ್ಬರಾದ ದೀಪಿಕಾ ದಾಸ್ ಈ ಬಾರಿ ಕೂಡ ಕಿರುತೆರೆಯ ಬಿಗ್ಗೆಸ್ಟ್ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ.

6 / 13
ಪ್ರಶಾಂತ್ ಸಂಬರಗಿ: ಕಳೆದ ಬಾರಿಯ ಬಿಗ್ ಬಾಸ್​ನಲ್ಲಿ ಕಾಣಿಸಿಕೊಂಡು ಒಂದಷ್ಟು ವಿವಾದ ಎಬ್ಬಿಸಿದ್ದ ಪ್ರಶಾಂತ್ ಸಂಬರಗಿ ಈ ಬಾರಿ ಕೂಡ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

7 / 13
ಅನುಪಮಾ ಗೌಡ: ಹಳೆಯ ಬಿಗ್ ಬಾಸ್ ಸ್ಪರ್ಧಿ ನಟಿ-ನಿರೂಪಕಿ ಅನುಪಮಾ ಗೌಡ ಕೂಡ ಈ ಬಾರಿ ದೊಡ್ನನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

8 / 13
ಐಶ್ವರ್ಯಾ ಪಿಸ್ಸೆ: ಭಾರತೀಯ ಸರ್ಕ್ಯೂಟ್ ಮತ್ತು ಆಫ್-ರೋಡ್ ಮೋಟಾರ್ಸೈಕಲ್ ರೇಸರ್ ಐಶ್ವರ್ಯಾ ಪಿಸ್ಸೆ ಕೂಡ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

9 / 13
ಸಂಖ್ಯಾಶಾಸ್ತ್ರ ಗುರೂಜಿ ಆರ್ಯವರ್ಧನ್

ಸಂಖ್ಯಾಶಾಸ್ತ್ರ ಗುರೂಜಿ ಆರ್ಯವರ್ಧನ್

10 / 13
ರೂಪೇಶ್ ಶೆಟ್ಟಿ

ರೂಪೇಶ್ ಶೆಟ್ಟಿ

11 / 13
ಸಾನ್ಯಾ ಅಯ್ಯರ್​

ಸಾನ್ಯಾ ಅಯ್ಯರ್​

12 / 13
ನಟ ರಾಕೇಶ್ ಅಡಿಗ

ನಟ ರಾಕೇಶ್ ಅಡಿಗ

13 / 13

Published On - 5:55 pm, Sat, 24 September 22

TV9 Web
TV9 Web

TV9 Kannada

Read More
Follow Us
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!

ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ

‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್

ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ

ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!

ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ

ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್

ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ

‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು

'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ