Bigg Boss OTT Kannada: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು ಇವರೇ..!
Bigg Boss OTT Kannada Contestants: ಈ ಬಾರಿ ಬಿಗ್ ಬಾಸ್ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿರುವ ಸ್ಪರ್ಧಿಗಳ ಪಟ್ಟಿ ಈ ಕೆಳಗಿನಂತಿವೆ.
Updated on:Aug 06, 2022 | 5:34 PM

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗಲಿದೆ. ಆಗಸ್ಟ್ 6 ರಿಂದ ಶುರುವಾಗಲಿರುವ ಈ ರಿಯಾಲಿಟಿ ಶೋಗೆ ಈಗಾಗಲೇ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳು ಯಾರೆಲ್ಲಾ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಅದಕ್ಕೂ ಮುನ್ನ ಬಿಗ್ ಬಾಸ್ ಮನೆಗೆ ಪ್ರವೇಶಿಸಿರುವ ಕೆಲ ಸ್ಪರ್ಧಿಗಳ ಮಾಹಿತಿಯೊಂದು ಲಭಿಸಿದ್ದು, ಈ ಸ್ಪರ್ಧಿಗಳು ಈ ಸಲ ಬಿಗ್ ಬಾಸ್ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಅವರೆಂದರೆ...

ನಂದಿನಿ (ಎಂಟಿವಿ ರೋಡೀಸ್ ರಿಯಾಲಿಟಿ ಶೋ ವಿನ್ನರ್)

ಆರ್ಯವರ್ಧನ್ ಗುರೂಜಿ ((ಸಂಖ್ಯಾಶಾಸ್ತ್ರ ಗುರೂಜಿ)

ಉದಯ್ ಸೂರ್ಯ (ಕಿರುತೆರೆ ನಟ)

ಸೋಮಣ್ಣ ಮಾಚಿಮಾಡ (ಪತ್ರಕರ್ತರು)

ಸೋನು ಗೌಡ (ಸೋಷಿಯಲ್ ಮೀಡಿಯಾ ತಾರೆ)

ಜಸ್ವಂತ್ ಬೋಪ್ಪಣ್ಣ (ಫಿಟ್ನೆಸ್ ಫ್ರೀಕ್-ಡ್ಯಾನ್ಸರ್)

ರಾಕೇಶ್ ಅಡಿಗ (ನಟ-ರ್ಯಾಪರ್)

ಸಾನ್ಯಾ (ನಟಿ)

ಲೊಕೇಶ್ (ಹಾಸ್ಯನಟ)

ಜಯಶ್ರೀ ಆರಾಧ್ಯ (ನಟಿ)

ಅರ್ಜುನ್ (ಕಿರುತೆರೆ ನಟ)

ರೂಪೇಶ್ ಶೆಟ್ಟಿ (ತುಳು ಚಿತ್ರನಟ)
Published On - 5:04 pm, Sat, 6 August 22
























