AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss OTT Kannada: ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು ಇವರೇ..!

Bigg Boss OTT Kannada Contestants: ಈ ಬಾರಿ ಬಿಗ್ ಬಾಸ್ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿರುವ ಸ್ಪರ್ಧಿಗಳ ಪಟ್ಟಿ ಈ ಕೆಳಗಿನಂತಿವೆ.

TV9 Web
| Edited By: |

Updated on:Aug 06, 2022 | 5:34 PM

Share
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರವಾಗಲಿದೆ. ಆಗಸ್ಟ್ 6 ರಿಂದ ಶುರುವಾಗಲಿರುವ ಈ ರಿಯಾಲಿಟಿ ಶೋಗೆ ಈಗಾಗಲೇ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳು ಯಾರೆಲ್ಲಾ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಅದಕ್ಕೂ ಮುನ್ನ ಬಿಗ್ ಬಾಸ್ ಮನೆಗೆ ಪ್ರವೇಶಿಸಿರುವ ಕೆಲ ಸ್ಪರ್ಧಿಗಳ ಮಾಹಿತಿಯೊಂದು ಲಭಿಸಿದ್ದು, ಈ ಸ್ಪರ್ಧಿಗಳು ಈ ಸಲ ಬಿಗ್ ಬಾಸ್​ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಅವರೆಂದರೆ...

1 / 13
ನಂದಿನಿ (ಎಂಟಿವಿ ರೋಡೀಸ್ ರಿಯಾಲಿಟಿ ಶೋ ವಿನ್ನರ್)

2 / 13
ಆರ್ಯವರ್ಧನ್ ಗುರೂಜಿ ((ಸಂಖ್ಯಾಶಾಸ್ತ್ರ ಗುರೂಜಿ)

3 / 13
ಉದಯ್ ಸೂರ್ಯ (ಕಿರುತೆರೆ ನಟ)

ಉದಯ್ ಸೂರ್ಯ (ಕಿರುತೆರೆ ನಟ)

4 / 13
ಸೋಮಣ್ಣ ಮಾಚಿಮಾಡ (ಪತ್ರಕರ್ತರು)

ಸೋಮಣ್ಣ ಮಾಚಿಮಾಡ (ಪತ್ರಕರ್ತರು)

5 / 13
ಸೋನು ಗೌಡ (ಸೋಷಿಯಲ್ ಮೀಡಿಯಾ ತಾರೆ)

ಸೋನು ಗೌಡ (ಸೋಷಿಯಲ್ ಮೀಡಿಯಾ ತಾರೆ)

6 / 13
ಜಸ್ವಂತ್ ಬೋಪ್ಪಣ್ಣ (ಫಿಟ್​ನೆಸ್ ಫ್ರೀಕ್-ಡ್ಯಾನ್ಸರ್)

7 / 13
ರಾಕೇಶ್ ಅಡಿಗ (ನಟ-ರ್ಯಾಪರ್)

ರಾಕೇಶ್ ಅಡಿಗ (ನಟ-ರ್ಯಾಪರ್)

8 / 13
ಸಾನ್ಯಾ (ನಟಿ)

ಸಾನ್ಯಾ (ನಟಿ)

9 / 13
ಲೊಕೇಶ್ (ಹಾಸ್ಯನಟ)

ಲೊಕೇಶ್ (ಹಾಸ್ಯನಟ)

10 / 13
ಜಯಶ್ರೀ ಆರಾಧ್ಯ (ನಟಿ)

ಜಯಶ್ರೀ ಆರಾಧ್ಯ (ನಟಿ)

11 / 13
ಅರ್ಜುನ್ (ಕಿರುತೆರೆ ನಟ)

ಅರ್ಜುನ್ (ಕಿರುತೆರೆ ನಟ)

12 / 13
ರೂಪೇಶ್ ಶೆಟ್ಟಿ (ತುಳು ಚಿತ್ರನಟ)

ರೂಪೇಶ್ ಶೆಟ್ಟಿ (ತುಳು ಚಿತ್ರನಟ)

13 / 13

Published On - 5:04 pm, Sat, 6 August 22

Follow Us
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ

ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು

ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?

ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ

ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ

ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ

ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?

ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!

ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​

ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ