AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK9 Finale: ಬಿಗ್ ಬಾಸ್​ ಕನ್ನಡ ಫಿನಾಲೆ: ಐದು ಸ್ಪರ್ಧಿಗಳಿಗೂ ಇದೆ ಒಂದೊಂದು ಪ್ಲಸ್​ ಪಾಯಿಂಟ್​

Bigg Boss Kannada Season 9 Finale: ಡಿಸೆಂಬರ್​ 30 ಮತ್ತು 31ರಂದು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ ಫಿನಾಲೆ ನಡೆಯಲಿದೆ. ಟ್ರೋಫಿಗಾಗಿ ಐದು ಸ್ಪರ್ಧಿಗಳು ನಡುವೆ ಹಣಾಹಣಿ ನಡೆಯುತ್ತಿದೆ.

TV9 Web
| Edited By: |

Updated on:Dec 29, 2022 | 1:02 PM

Share
ರಾಕೇಶ್​ ಅಡಿಗ ಅವರದ್ದು ಕೂಲ್​ ಆದ ವ್ಯಕ್ತಿತ್ವ. ಎಂಥ ಬಿಗುವಿನ ವಾತಾವರಣವನ್ನೂ ತುಂಬ ಸುಲಭವಾಗಿ ನಿಭಾಯಿಸುವ ಕಲೆ ಅವರಿಗೆ ಇದೆ. ಒಟಿಟಿ ಸೀಸನ್​ನಿಂದ ಇಲ್ಲಿಯತನಕ ಬಂದಿರುವ ಅವರಿಗೆ ಹೆಚ್ಚು ಫ್ಯಾನ್​ ಫಾಲೋಯಿಂಗ್​ ಇದೆ.

1 / 5
ರೂಪೇಶ್​ ಶೆಟ್ಟಿ ಅವರು ಕೂಡ ಒಟಿಟಿ ಸೀಸನ್​ನಿಂದ ಟಿವಿ ಸೀಸನ್​ಗೆ ಕಾಲಿಟ್ಟವರು. ಮೂಲತಃ ತುಳುನಾಡಿನವರಾದ ಅವರು ಆ ಭಾಗದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ. ಸಾನ್ಯಾ ಅಯ್ಯರ್​ ಅಭಿಮಾನಿಗಳು ಕೂಡ ರೂಪೇಶ್​ ಶೆಟ್ಟಿಗೆ ವೋಟ್​ ಮಾಡಲಿದ್ದಾರೆ.

2 / 5
ರೂಪೇಶ್​ ರಾಜಣ್ಣ ಅವರು ಕನ್ನಡದ ಪರ ಹೋರಾಟದ ಮೂಲಕ ಗುರುತಿಸಿಕೊಂಡವರು. ಹಲವು ಬಾರಿ ಅವರು ನೇರ-ನಿಷ್ಠುರವಾದ ನಡೆ-ನುಡಿಯಿಂದಾಗಿ ಗಮನ ಸೆಳೆದಿದ್ದಾರೆ. ಈ ಕಾರಣಕ್ಕಾಗಿ ಅವರಿಗೆ ವೀಕ್ಷಕರಿಂದ ಜಾಸ್ತಿ ಬೆಂಬಲ ಸಿಗುತ್ತಿದೆ.

3 / 5
ದಿವ್ಯಾ ಉರುಡುಗ ಅವರಿಗೆ ಬಿಗ್​ ಬಾಸ್ ಆಟದ ನಿಯಮಗಳು ಚೆನ್ನಾಗಿ ತಿಳಿದಿವೆ. ಯಾಕೆಂದರೆ ಅವರು ಕಳೆದ ಸೀಸನ್​ನಲ್ಲೂ ಫಿನಾಲೆ ತನಕ ಬಂದಿದ್ದರು. ಅರವಿಂದ್​ ಕೆಪಿ ಅವರ ಅಭಿಮಾನಿಗಳು ಕೂಡ ದಿವ್ಯಾ ಪರವಾಗಿ ಇದ್ದಾರೆ. ಇದರಿಂದ ಅವರಿಗೆ ಹೆಚ್ಚು ವೋಟ್​ ಸಿಗುವ ನಿರೀಕ್ಷೆ ಇದೆ.

4 / 5
ದೀಪಿಕಾ ದಾಸ್​ ಅವರು ಕಿರುತೆರೆಯಲ್ಲಿ ತುಂಬ ಜನಪ್ರಿಯತೆ ಹೊಂದಿದ್ದಾರೆ. ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ಅವರಿಗೆ ಅಭಿಮಾನಿಗಳಿಂದ ಹೆಚ್ಚಿನ ವೋಟ್​ ಸಿಗುವ ಸಾಧ್ಯತೆ ದಟ್ಟವಾಗಿದೆ. ಅವರು ಕೂಡ ಹಳೇ ಸ್ಪರ್ಧಿ ಆಗಿದ್ದು, ಈ ಹಿಂದೆ 7ನೇ ಸೀಸನ್​ನಲ್ಲಿ ಸ್ಪರ್ಧಿಸಿದ್ದರು.

5 / 5

Published On - 1:02 pm, Thu, 29 December 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ