VHT 2025-26: 78 ಎಸೆತಗಳಲ್ಲಿ ಶತಕ, ಮುಂದಿನ 19 ಎಸೆತಗಳಲ್ಲಿ 150 ರನ್ ಚಚ್ಚಿದ ಧ್ರುವ್ ಜುರೆಲ್
Dhruv Jurel Slams Maiden Century: ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತರ ಪ್ರದೇಶ ಪರ ಆಡಿದ ಧ್ರುವ್ ಜುರೆಲ್ ಬರೋಡಾ ವಿರುದ್ಧ ಸ್ಫೋಟಕ ಶತಕ ಸಿಡಿಸಿದ್ದಾರೆ. 101 ಎಸೆತಗಳಲ್ಲಿ ಅಜೇಯ 160 ರನ್ ಗಳಿಸಿದ ಇದು ಅವರ ಮೊದಲ ಏಕದಿನ ಶತಕವಾಗಿದೆ. ಅವರ ಉತ್ತಮ ಫಾರ್ಮ್ ಮುಂದುವರಿದಿದ್ದು, ಸತತ ಮೂರನೇ 50+ ಸ್ಕೋರ್ ಇದಾಗಿದೆ. ಜುರೆಲ್ ಅಬ್ಬರದಿಂದ ಉತ್ತರ ಪ್ರದೇಶ ಬರೋಡಾ ವಿರುದ್ಧ 359 ರನ್ ಕಲೆಹಾಕಿತು.

1 / 5

2 / 5

3 / 5

4 / 5

5 / 5
Follow Us




