AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಸಿಕ್ಸ್​ಗಳ ಸುರಿಮಳೆ: ಐಪಿಎಲ್​ನಲ್ಲಿ ಹೊಸ ದಾಖಲೆ

IPL 2022: ಈ ಬಾರಿಯ ಐಪಿಎಲ್​ನಲ್ಲಿ ಅತೀ ಹೆಚ್ಚು ಸಿಕ್ಸ್​ಗಳು ಬಾರಿಸಿದ್ದು, ಈ ಮೂಲಕ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ಸಿಕ್ಸ್​ಗಳು ಮೂಡಿಬಂದ ಸೀಸನ್ ಎಂಬ ದಾಖಲೆಯನ್ನು ಐಪಿಎಲ್ 2022 ತನ್ನದಾಗಿಸಿಕೊಂಡಿದೆ.

TV9 Web
| Edited By: |

Updated on:May 15, 2022 | 5:30 PM

Share
 ಐಪಿಎಲ್​ನಲ್ಲಿ ಸಿಕ್ಸ್​-ಫೋರ್​ಗಳ ಸುರಿಮಳೆ ಸಾಮಾನ್ಯ. ಆದರೆ ಈ ಬಾರಿ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಸಿಕ್ಸ್ ಮೂಡಿಬಂದಿರುವುದು ವಿಶೇಷ. ಅಂದರೆ ಐಪಿಎಲ್​ನ ಮೊದಲ ಸೀಸನ್​​ (2008) ನಲ್ಲಿ ಒಟ್ಟು 619 ಸಿಕ್ಸ್​ಗಳು ಮೂಡಿಬಂದಿತ್ತು. ಇದಾದ ಮರುವರ್ಷ, ಅಂದರೆ 2009 ರಲ್ಲಿ ಮೂಡಿಬಂದ ಸಿಕ್ಸ್​ಗಳ ಸಂಖ್ಯೆ ಕೇವಲ 442 ಸಿಕ್ಸ್​ಗಳು ಮಾತ್ರ.

1 / 6
 ಆದರೆ 2012 ರಲ್ಲಿ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ 700 ಸಿಕ್ಸ್​ಗಳು ಮೂಡಿಬಂದಿತ್ತು. ಅಂದರೆ ನಾಲ್ಕನೇ ಸೀಸನ್​ ಐಪಿಎಲ್​ನಲ್ಲಿ ಒಟ್ಟು 731 ಸಿಕ್ಸ್​ಗಳನ್ನು ಬಾರಿಸಿದ್ದರು.

2 / 6
ಇದಾದ ಬಳಿಕ 2018 ರಲ್ಲಿ ಮೊದಲ ಬಾರಿಗೆ 800 ಸಿಕ್ಸ್​ಗಳ ಗಡಿದಾಟಿತ್ತು. ಆ ಸೀಸನ್​ನಲ್ಲಿ ಮೂಡಿಬಂದ ಒಟ್ಟು ಸಿಕ್ಸ್​ಗಳ ಸಂಖ್ಯೆ ಬರೋಬ್ಬರಿ 872. ಆ ನಂತರ 2019 ರಲ್ಲಿ784 ಸಿಕ್ಸ್​ಗಳು ಹಾಗೂ 2020 ರಲ್ಲಿ 734 ಸಿಕ್ಸ್​ಗಳು ಮೂಡಿಬಂದಿತ್ತು.

3 / 6
ಇದೀಗ ಐಪಿಎಲ್ ಇತಿಹಾಸದಲ್ಲೇ ಎರಡನೇ ಬಾರಿ 800 ಸಿಕ್ಸ್​ಗಳ ಗಡಿದಾಟಿದೆ. ವಿಶೇಷ ಎಂದರೆ ಈ ಬಾರಿ 2018 ರಲ್ಲಿ ದಾಖಲಾಗಿದ್ದ 872 ಸಿಕ್ಸ್​ಗಳನ್ನು ದಾಟಿ ಹೊಸ ಇತಿಹಾಸ ನಿರ್ಮಿಸಿದೆ.

4 / 6
ಐಪಿಎಲ್ ಸೀಸನ್​ 15 ನಲ್ಲಿ ಇದುವರೆಗೆ 873 ಸಿಕ್ಸ್​ಗಳು ಮೂಡಿಬಂದಿದ್ದು, ಈ ಮೂಲಕ ಐಪಿಎಲ್​ನಲ್ಲಿ ನಿರ್ಮಾಣವಾಗಿದ್ದ ಸೀಸನ್​ವೊಂದರ 872 ಸಿಕ್ಸ್​ಗಳ ದಾಖಲೆ ಈ ಬಾರಿ ಮುರಿಯಲ್ಪಟ್ಟಿದೆ.

5 / 6
ಇನ್ನು ಕೆಲ ಲೀಗ್ ಪಂದ್ಯಗಳು ಹಾಗೂ ಪ್ಲೇಆಫ್ ಪಂದ್ಯಗಳಿರುವ ಕಾರಣ ಈ ಸಲ ಸಿಕ್ಸ್​ಗಳ ಸಂಖ್ಯೆ 900 ದಾಟಲಿದೆಯಾ ಕಾದು ನೋಡಬೇಕಿದೆ.

6 / 6

Published On - 5:30 pm, Sun, 15 May 22

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ

ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ

40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ

ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು

ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ

ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ

ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್

ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್