IPL 2023 Auction: ಮೊದಲ ಸುತ್ತಿನಲ್ಲಿ ಹರಾಜಾಗಲಿರುವ ಆಟಗಾರರು ಯಾರೆಲ್ಲಾ ಗೊತ್ತಾ?

IPL 2023 Auction: ಮೊದಲ ಸುತ್ತಿನಲ್ಲಿ ಸ್ಥಾನ ಪಡೆದಿರುವುದು ಕೇವಲ 6 ಆಟಗಾರರು ಮಾತ್ರ. ಅಂದರೆ ಈ ಬಾರಿ ಮೊದಲ ಸುತ್ತಿನಲ್ಲಿ 5 ಸೆಟ್​ಗಳಾಗಿ ಹರಾಜು ಕೂಗಲಾಗುತ್ತದೆ.

TV9 Web
| Updated By: ಝಾಹಿರ್ ಯೂಸುಫ್

Updated on: Dec 22, 2022 | 9:24 PM

ಐಪಿಎಲ್ ಸೀಸನ್ 16 ಗಾಗಿ ಶುಕ್ರವಾರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿನಲ್ಲಿ ಒಟ್ಟು 405 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ವಿಶೇಷ ಎಂದರೆ ಇದರಲ್ಲಿ 273 ಭಾರತೀಯ ಆಟಗಾರರಿದ್ದಾರೆ. ಅಂದರೆ 405 ಆಟಗಾರರಲ್ಲಿ 132 ವಿದೇಶಿ ಆಟಗಾರರು ಸ್ಥಾನ ಪಡೆದಿದ್ದಾರೆ.

1 / 10
ಆದರೆ ಮೊದಲ ಸುತ್ತಿನಲ್ಲಿ ಸ್ಥಾನ ಪಡೆದಿರುವುದು ಕೇವಲ 6 ಆಟಗಾರರು ಮಾತ್ರ. ಅಂದರೆ ಈ ಬಾರಿ ಮೊದಲ ಸುತ್ತಿನಲ್ಲಿ 5 ಸೆಟ್​ಗಳಾಗಿ ಹರಾಜು ಕೂಗಲಾಗುತ್ತದೆ.

2 / 10
ಅದರಂತೆ ಮೊದಲ ಸೆಟ್​ನಲ್ಲಿ ಆರು ಬ್ಯಾಟ್ಸ್​​ಮನ್​ಗಳು ಸ್ಥಾನ ಪಡೆದಿದ್ದಾರೆ. ಈ 6 ಬ್ಯಾಟ್ಸ್​​ಮನ್​ಗಳಿಗಾಗಿ ಮೊದಲ ಸುತ್ತಿನಲ್ಲಿ ಬಿಡ್ಡಿಂಗ್ ನಡೆಯಲಿದ್ದು, ಇದಾದ ಬಳಿಕ ಉಳಿದ ಸ್ಟಾರ್ ಆಟಗಾರರ ಹರಾಜು ನಡೆಯಲಿದೆ. ಅದರಂತೆ ಮೊದಲ ಸುತ್ತಿನಲ್ಲಿ ಕಾಣಿಸಿಕೊಳ್ಳಲಿರುವ 6 ಆಟಗಾರರ ಪಟ್ಟಿ ಹೀಗಿದೆ.

3 / 10
1- ಮಯಾಂಕ್ ಅಗರ್ವಾಲ್ (ಭಾರತ)

1- ಮಯಾಂಕ್ ಅಗರ್ವಾಲ್ (ಭಾರತ)

4 / 10
2- ಹ್ಯಾರಿ ಬ್ರೂಕ್ (ಇಂಗ್ಲೆಂಡ್)

2- ಹ್ಯಾರಿ ಬ್ರೂಕ್ (ಇಂಗ್ಲೆಂಡ್)

5 / 10
3- ಅಜಿಂಕ್ಯ ರಹಾನೆ (ಭಾರತ)

3- ಅಜಿಂಕ್ಯ ರಹಾನೆ (ಭಾರತ)

6 / 10
4- ಜೋ ರೂಟ್ (ಇಂಗ್ಲೆಂಡ್)

4- ಜೋ ರೂಟ್ (ಇಂಗ್ಲೆಂಡ್)

7 / 10
5- ರಿಲೀ ರೊಸ್ಸೊ (ಸೌತ್ ಆಫ್ರಿಕಾ)

5- ರಿಲೀ ರೊಸ್ಸೊ (ಸೌತ್ ಆಫ್ರಿಕಾ)

8 / 10
6- ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)

6- ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)

9 / 10
ಈ ಆಟಗಾರರ ಬಿಡ್ಡಿಂಗ್ ಮುಗಿದ ಬಳಿಕವಷ್ಟೇ ಉಳಿದ ಆಟಗಾರರ ಹರಾಜು ನಡೆಯಲಿದೆ.

10 / 10
Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ