AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಅತೀ ಹೆಚ್ಚು ಸಿಕ್ಸ್ ಬಾರಿಸಿದ ಐಪಿಎಲ್ ತಂಡ ಯಾವುದು ಗೊತ್ತಾ?

IPL 2023 Kannada: ಬ್ಯಾಟಿಂಗ್​ಗೆ ಸಹಕಾರಿಯಾಗಿರುವ ಕೆಲ ಮೈದಾನದಲ್ಲಿ ಸಿಕ್ಸ್​ಗಳ ಸುರಿಮಳೆಯನ್ನು ನಿರೀಕ್ಷಿಸಬಹುದಾಗಿದೆ. ಹೀಗೆ ಐಪಿಎಲ್​ನಲ್ಲಿ ಕೆಲ ತಂಡಗಳು ಸಿಕ್ಸ್​ಗಳ ಸುರಿಮಳೆ ಸುರಿಸಿದ ಇತಿಹಾಸವನ್ನು ಹೊಂದಿದೆ.

TV9 Web
| Edited By: |

Updated on:Mar 29, 2023 | 9:25 PM

Share
IPL 2023: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ಸೀಸನ್ 16 ಕ್ಕೆ ಮಾರ್ಚ್ 31 ರಂದು ಚಾಲನೆ ಸಿಗಲಿದೆ. ಅಹಮದಾಬಾದ್​ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಕಣಕ್ಕಿಳಿಯಲಿದೆ. ಈ ಬಾರಿ ಭಾರತದಲ್ಲೇ ಎಲ್ಲಾ ಪಂದ್ಯಗಳು ನಡೆಯಲಿದ್ದು, ಹೀಗಾಗಿ ಭಾರತೀಯ ಆಟಗಾರರಿಂದ ಒಂದಷ್ಟು ದಾಖಲೆಗಳು ನಿರೀಕ್ಷಿಸಬಹುದು.

1 / 12
ಅದರಲ್ಲೂ ಬ್ಯಾಟಿಂಗ್​ಗೆ ಸಹಕಾರಿಯಾಗಿರುವ ಕೆಲ ಮೈದಾನದಲ್ಲಿ ಸಿಕ್ಸ್​ಗಳ ಸುರಿಮಳೆಯನ್ನು ನಿರೀಕ್ಷಿಸಬಹುದಾಗಿದೆ. ಹೀಗೆ ಐಪಿಎಲ್​ನಲ್ಲಿ ಕೆಲ ತಂಡಗಳು ಸಿಕ್ಸ್​ಗಳ ಸುರಿಮಳೆ ಸುರಿಸಿದ ಇತಿಹಾಸವನ್ನು ಹೊಂದಿದೆ. ಸ್ಪೋಟಕ ಬ್ಯಾಟಿಂಗ್ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ತಂಡಗಳ ಪಟ್ಟಿ ಈ ಕೆಳಗಿನಂತಿದೆ...

2 / 12
1- ಮುಂಬೈ ಇಂಡಿಯನ್ಸ್: ಐಪಿಎಲ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ತಂಡ ಎಂಬ ದಾಖಲೆ ಮುಂಬೈ ಇಂಡಿಯನ್ಸ್ ಹೆಸರಿನಲ್ಲಿದೆ. 231 ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್​ ತಂಡದ ಆಟಗಾರರಿಂದ ಇದುವರೆಗೆ 1408 ಸಿಕ್ಸ್​ಗಳು ಮೂಡಿಬಂದಿವೆ.

3 / 12
2- ರಾಯಲ್ ಚಾಲೆಂಜರ್ಸ್ ಬೆಂಗಳೂರು: ಈ ಪಟ್ಟಿಯಲ್ಲಿ ಆರ್​ಸಿಬಿ ತಂಡವು 2ನೇ ಸ್ಥಾನದಲ್ಲಿದೆ. 227 ಪಂದ್ಯಗಳನ್ನಾಡಿರುವ ಆರ್​ಸಿಬಿ ಕಡೆಯಿಂದ ಒಟ್ಟು 1377 ಸಿಕ್ಸ್​ಗಳು ಮೂಡಿಬಂದಿವೆ.

4 / 12
3- ಪಂಜಾಬ್ ಕಿಂಗ್ಸ್​: ಐಪಿಎಲ್​ನಲ್ಲಿ 218 ಪಂದ್ಯಗಳನ್ನಾಡಿರುವ ಪಂಜಾಬ್ ಕಿಂಗ್ಸ್ ಆಟಗಾರರಿಂದ ಒಟ್ಟು 1276 ಸಿಕ್ಸ್​ಗಳು ಸಿಡಿದಿವೆ.

5 / 12
4- ಚೆನ್ನೈ ಸೂಪರ್ ಕಿಂಗ್ಸ್​: ಸಿಎಸ್​ಕೆ ತಂಡವು ಐಪಿಎಲ್​ನಲ್ಲಿ ಒಟ್ಟು 209 ಪಂದ್ಯಗಳನ್ನಾಡಿದ್ದು, ಈ ವೇಳೆ 1268 ಸಿಕ್ಸ್​ಗಳು ಮೂಡಿಬಂದಿವೆ.

6 / 12
5- ಕೊಲ್ಕತ್ತಾ ನೈಟ್​ ರೈಡರ್ಸ್: ಐಪಿಎಲ್​ನಲ್ಲಿ 223 ಪಂದ್ಯಗಳನ್ನಾಡಿರುವ ಕೆಕೆಆರ್ ತಂಡದ ಆಟಗಾರರು ಒಟ್ಟು 1226 ಸಿಕ್ಸ್​ಗಳನ್ನು ಬಾರಿಸಿದ್ದಾರೆ.

7 / 12
6- ಡೆಲ್ಲಿ ಕ್ಯಾಪಿಟಲ್ಸ್: ಐಪಿಎಲ್​ನಲ್ಲಿ 224 ಪಂದ್ಯಗಳನ್ನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಕಡೆಯಿಂದ 1147 ಸಿಕ್ಸ್​ಗಳು ಮೂಡಿಬಂದಿವೆ.

8 / 12
7- ರಾಜಸ್ಥಾನ್ ರಾಯಲ್ಸ್: ರಾಜಸ್ಥಾನ್ ತಂಡವು ಇದುವರೆಗೆ 192 ಪಂದ್ಯಗಳನ್ನು ಆಡಿದ್ದು, ಈ ವೇಳೆ ಒಟ್ಟು 1011 ಸಿಕ್ಸ್​ಗಳನ್ನು ಬಾರಿಸಿದ್ದಾರೆ.

9 / 12
8- ಸನ್​ರೈಸರ್ಸ್ ಹೈದರಾಬಾದ್: 152 ಐಪಿಎಲ್​ ಪಂದ್ಯಗಳನ್ನಾಡಿರುವ ಎಸ್​ಆರ್​ಹೆಚ್ ಆಟಗಾರರಿಂದ ಮೂಡಿಬಂದಿರುವುದು 777 ಸಿಕ್ಸ್​ಗಳು.

10 / 12
9- ಲಕ್ನೋ ಸೂಪರ್ ಜೈಂಟ್ಸ್​: ಕಳೆದ ಸೀಸನ್​ನಿಂದ ಐಪಿಎಲ್ ಅಭಿಯಾನ ಆರಂಭಿಸಿರುವ ಲಕ್ನೋ ಸೂಪರ್ ಜೈಂಟ್ಸ್​ ಆಟಗಾರರು 15 ಪಂದ್ಯಗಳಲ್ಲಿ ಒಟ್ಟು 115 ಸಿಕ್ಸ್ ಸಿಡಿಸಿದ್ದಾರೆ.

11 / 12
10- ಗುಜರಾತ್ ಟೈಟಾನ್ಸ್: ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಐಪಿಎಲ್​ನಲ್ಲಿ 16 ಪಂದ್ಯಗಳನ್ನು ಆಡಿದ್ದು, ಈ ವೇಳೆ ಒಟ್ಟು 79 ಸಿಕ್ಸ್​ಗಳನ್ನು ಬಾರಿಸಿದ್ದಾರೆ.

12 / 12

Published On - 9:23 pm, Wed, 29 March 23

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ

ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್

ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ

ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು

ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ

ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ

ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ

ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ

ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​

ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ